Slide
Slide
Slide
previous arrow
next arrow

ಕಾಂಗ್ರೆಸ್ ಪಕ್ಷದ ಯಾವೊಬ್ಬ ಕಾರ್ಯಕರ್ತನು ದಬ್ಬಾಳಿಕೆ ಮಾಡಿಲ್ಲ: ವಿ.ಎಸ್.ಪಾಟೀಲ್

ಯಲ್ಲಾಪುರ: ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಯಾವ ಕಾರ್ಯಕರ್ತನೂ ಜನರ ಮೇಲೆ ಅಥವಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿಲ್ಲ ಎಂದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ವಿ.ಎಸ್.ಪಾಟೀಲ್ ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಯಾರಿಗೂ ತೊಂದರೆ ನೀಡಿರದಿದ್ದರು,…

Read More

ಕಾಂಗ್ರೆಸ್‌ನ ದುರಾಡಳಿತದಿಂದ ರಾಜ್ಯದ ಜನತೆ ಕರಾಳ ದಿನಗಳನ್ನು ನೋಡಬೇಕಿದೆ: ಸುನೀಲ್ ಹೆಗಡೆ

ಹಳಿಯಾಳ: ಕ್ಷೇತ್ರದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ. ಮನಸೋ ಇಚ್ಛೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಹಣದ ಕೊರತೆಯಿದೆ. ಹೀಗಾಗಿ ಶಾಸಕ ಆರ್.ವಿ.ದೇಶಪಾಂಡೆ ಅವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಪ್ರಸ್ತುತ ಕಾಂಗ್ರೆಸ್‌ನ ದುರಾಡಳಿತದಿಂದ ಮುಂದಿನ ದಿನಗಳಲ್ಲಿ ರಾಜ್ಯದ…

Read More

ಸರ್ಕಾರಿ ನೆಡುತೋಪಿನಲ್ಲಿ 9.95 ಲಕ್ಷ ಸಸಿ, ರೈತರಿಗೆ ರಿಯಾಯಿತಿ

ಯಲ್ಲಾಪುರ: ಆರ್‌ಎಸ್‌ಪಿಡಿ ಯೋಜನೆಯಲ್ಲಿ 2022-23ನೇ ಸಾಲಿನಲ್ಲಿ 1 ಲಕ್ಷ 47 ಸಾವಿರ 500 ಸಸಿಗಳನ್ನು ಬೆಳೆಸಲಾಗಿದ್ದು, 2023-24ನೇ ಸಾಲಿನಲ್ಲಿ ರೈತರಿಗೆ ವಿತರಿಸಬೇಕಾಗಿದೆ. ಯರಕನಬೈಲ್, ಸಬಗೇರಿ, ಭರಣಿ, ಬಸಳೆಬೈಲ್, ಚಿನ್ನಾಪುರ, ಬಾರೆ, ಕುರಿಕೊಪ್ಪ, ಕಾಳಗನಕೊಪ್ಪ, ಓರಲಗಿ ನರ್ಸರಿಗಳಲ್ಲಿ ವಿವಿಧ ಜಾತಿಯ…

Read More

ಮಳೆಗಾಗಿ ಪ್ರಾರ್ಥಿಸಿ ಬಸವೇಶ್ವರನಿಗೆ ಜಲಾಭಿಷೇಕ

ಹಳಿಯಾಳ: ಮಳೆ ಅಭಾವ ಎದುರಿಸುತ್ತಿರುವ ಹಳಿಯಾಳ ಕ್ಷೇತ್ರ ಸೇರಿದಂತೆ ನಾಡಿನಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ಪಟ್ಟಣದ ಶೆಟ್ಟಿಗಲ್ಲಿಯಲ್ಲಿರುವ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಜಲಾಭಿಷೇಕ ನೆರವೇರಿಸಲಾಯಿತು. ಶ್ರೀಬಸವೇಶ್ವರ ದೇವಸ್ಥಾನ ಶೆಟ್ಟಿಗಲ್ಲಿ ಟ್ರಸ್ಟ್ ನೇತೃತ್ವದಲ್ಲಿ ಪಟ್ಟಣದ ಶ್ರೀಗುರು ವಿರಕ್ತ ಮಠದ ಪೀಠಾಧೀಶರಾಗಿರುವ…

Read More

ಯೋಗ್ಯ ಸಂಸ್ಕಾರ ಮಗುವಿನ ಶೈಕ್ಷಣಿಕ ಉನ್ನತಿಗೆ ಪ್ರೇರಣೆ: ಫಾ.ರೋನಾಲ್ಡ್ ಡಿಸೋಜಾ

ದಾಂಡೇಲಿ: ಮನೆಯಲ್ಲಿ ಸಿಗುವಂತಹ ಯೋಗ್ಯ ಸಂಸ್ಕಾರವೆ ಮಗುವಿನ ಶೈಕ್ಷಣಿಕ ಉನ್ನತಿಗೆ ಬಹುಮೂಲ್ಯ ಪ್ರೇರಣೆಯಾಗಲಿದೆ. ಶಿಕ್ಷಣವನ್ನು ಶಾಲೆಗಳ ಮೂಲಕ ನೀಡಿದರೇ, ಸಂಸ್ಕಾರ ಮಗುವಿನ ಮನೆಯಿಂದಲೆ ಬರಬೇಕು. ಹಾಗಾದಾಗ ಮಾತ್ರ ಮಗು ಶೈಕ್ಷಣಿಕವಾಗಿ ಉತ್ತಮವಾಗಿ ಸಾಧನೆ ಮಾಡಲು ಸಾಧ್ಯ ಎಂದು ಗರ್ಡೋಳ್ಳಿ…

Read More

ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ

ದಾಂಡೇಲಿ: ನಗರದ ಬಂಗೂರನಗರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ರಚನೆ ಕುರಿತಂತೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಲ್.ಗುಂಡೂರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಹಳೆ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ…

Read More

ಟೇಬಲ್ ಟೆನ್ನಿಸ್: ಎಸ್‌ಡಿಎಂ ಮಹಿಳಾ ತಂಡ ಚಾಂಪಿಯನ್

ಹೊನ್ನಾವರ: ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ತೃತೀಯ ವಲಯ ಮಹಿಳೆಯರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪಟ್ಟಣದ ಎಸ್.ಡಿ.ಎಂ. ಮಹಾವಿದ್ಯಾಲಯದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಾಲೇಜಿನ ಬಿ.ಸಿ.ಎ 2 ಸೆಮ್‌ನ…

Read More

ಮಾದಕ ವಸ್ತುಗಳ ಸೇವನೆಯಿಂದ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ: ಎಂ.ಜಿ.ಕುಂಬಾರ

ಸಿದ್ದಾಪುರ: ಮಾದಕ ವಸ್ತುಗಳ ಸೇವನೆ ಹಾಗೂ ಸಾಗಾಣಿಕೆ ಮಾಡಿದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಿಸಲಾಗುವದು. ಯುವಜನತೆ ಇಂತಹ ದುಶ್ಚಟಗಳಿಂದ ದೂರವಿರಬೇಕು.ಮಾದಕ ವಸ್ತುಗಳ ಸೇವನೆಯಿಂದ ಅರೋಗ್ಯದ ಜೊತೆಗೆ ಸಮಾಜದ ಸ್ವಾಸ್ತ್ಯ ಕೂಡ ಹಾಳಾಗುತ್ತಿದೆ ಎಂದು ಪಿಎಸೈ ಮಹಾಂತಪ್ಪ ಕುಂಬಾರ ಹೇಳಿದರು.ಅವರು…

Read More

ಇಸಳೂರು ಪ್ರೌಢಶಾಲೆಯಲ್ಲಿ ಶಿಕ್ಷಣಾಭಿಮಾನಿ ಪ್ರಭಾಕರರಾವ್’ಗೆ ಸನ್ಮಾನ

ಶಿರಸಿ: ತಾಲೂಕಿನ ಸರಕಾರಿ ಪ್ರೌಢಶಾಲೆ ಇಸಳೂರಿನಲ್ಲಿಇತ್ತೀಚೆಗೆ ಶಿಕ್ಷಣಾಭಿಮಾನಿ ಪ್ರಭಾಕರರಾವ್ ಮಂಗಳೂರು ಹಾವೇರಿ ಇವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು. ರೂ. 60,000/- ಮೌಲ್ಯದ ವಸ್ತುಗಳನ್ನು ಶಾಶ್ವತ ವಸ್ತುಗಳಾದ ಪ್ರಯೋಗಾಲಯಕ್ಕೆ ವಿದ್ಯುತ್ ಸಂಪರ್ಕ, ಪ್ರತಿ ತರಗತಿಗೂ ಗ್ರೀನ್ ಬೋರ್ಡ,…

Read More

ಶಿರಸಿ ಲಯನ್ಸ್ ಕ್ಲಬ್: ನೂತನ ಅಧ್ಯಕ್ಷರಾಗಿ ಲ.ಅಶೋಕ ಹೆಗಡೆ ನೇಮಕ

ಶಿರಸಿ: ಶಿರಸಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಶಿರಸಿ ಹಾಗೂ ಲಿಯೊ ಕ್ಲಬ್ ಶ್ರೀನಿಕೇತನ ಇವುಗಳ 2023-24 ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಲಯನ್ಸ್ ಭವನದಲ್ಲಿ ನೆರವೇರಿತು. ಅಧ್ಯಕ್ಷರಾಗಿ ಲ.ಅಶೋಕ ಹೆಗಡೆ, ಲ.ಜ್ಯೋತಿ ಅಶ್ವಥ ಹೆಗಡೆ ಕಾರ್ಯದರ್ಶಿಯಾಗಿ, ಲ.…

Read More
Back to top