ಶಿರಸಿ: ಮಿನಿ ಸೂಪರ್ ಮಾರ್ಕೆಟ್ ಕೊರ್ಲಕಟ್ಟಾ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕೊರ್ಲಕಟ್ಟಾ ಇವರ ಸಹಯೋಗದಲ್ಲಿ ಟಿ.ಎಸ್.ಎಸ್. ವತಿಯಿಂದ ರಾಜೇಶ್ ನಾಯ್ಕ ಕಂಡ್ರಾಜಿ ಇವರ ತೋಟದಲ್ಲಿ “ಕಾರ್ಬನ್ ಪೈಬರ್ ದೋಟಿಯ ಮೂಲಕ ಔಷಧ ಸಿಂಪಡಿಸುವ ತರಬೇತಿ…
Read Moreಜಿಲ್ಲಾ ಸುದ್ದಿ
ಜೂ.28ಕ್ಕೆ ತ್ಯಾಗಲಿ ಶಾಲೆಯಲ್ಲಿ ‘ಪುರೋಗಮನ’ ಕಾರ್ಯಕ್ರಮ
ಸಿದ್ದಾಪುರ: ತಾಲೂಕಿನ ತ್ಯಾಗಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಪುರೋಗಮನ’ ಕಾರ್ಯಕ್ರಮವನ್ನು ಜೂ.28,ಬುಧವಾರ ಬೆಳಿಗ್ಗೆ 10.30ರಿಂದ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಶಿಕ್ಷಕಿ ಪದ್ಮಾ ಎಸ್. ಶಂಕರರವರಿಗೆ ಬೀಳ್ಕೊಡುಗೆ ಹಾಗೂ ಎಸ್.ಡಿ.ಎಂ.ಸಿ. ನಿಕಟಪೂರ್ವ ಅಧ್ಯಕ್ಷ ಗಣಪತಿ ನಾ. ನಾಯ್ಕರವರಿಗೆ ಗೌರವ ಸಮರ್ಪಣಾ…
Read Moreಜೂ.29ಕ್ಕೆ ಶಿರಸಿಯಲ್ಲಿ ‘ವನಸ್ತ್ರೀ ಮಲೆನಾಡು ಮೇಳ’
ಶಿರಸಿ: ಜೂನ್ 29 ರಂದು ನಗರದ ಲಿಂಗದಕೊಣ ಕಲ್ಯಾಣ ಮಂಟಪದಲ್ಲಿ ‘ವನಸ್ತ್ರೀ’ಯ ಮಲೆನಾಡು ಮೇಳ ಆಯೋಜನಗೊಂಡಿದೆ. ಇದು ವನಸ್ತ್ರೀ ಸಂಘಟನೆಯಿಂದ ನಡೆಸುತ್ತಿರುವ 20ನೆಯ ಮಲೆನಾಡು ಮೇಳ. ಕಳೆದ 20 ವರ್ಷಗಳಿಂದ ಬಹುತೇಕವಾಗಿ ಜೂನ್ ಮೊದಲ ವಾರದಲ್ಲಿ, ಮೃಗಶಿರಾ ನಕ್ಷತ್ರದ ಸೆರಗಿನಲ್ಲಿ …
Read Moreಪೊಲೀಸ್ ಠಾಣೆಯಲ್ಲೇ ಹೊಡೆದಾಡಿಕೊಂಡ ಪೊಲೀಸ್ ಸಿಬ್ಬಂದಿಗಳು
ಜೋಯಿಡಾ : ಶಾಂತಿ ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಗಳೇ ಠಾಣೆಯೊಳಗೆ ಹೊಡೆದಾಡಿಕೊಂಡ ಘಟನೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೂವರು ಪೊಲೀಸ್ ಸಿಬ್ಬಂದಿಗಳು ಕ್ಷುಲ್ಲಕ ಕಾರಣವೊಂದಕ್ಕೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ವಲಯದಲ್ಲಿ ಹೊಡೆದಾಟ, ಬಡಿದಾಟ ಆದಾಗ ಹೋಗಿ ತಪ್ಪಿಸಿ, ಬುದ್ದಿವಾದ…
Read Moreಹುಲೇಕಲ್ ಮಾರಿಹಬ್ಬ ಸಂಪನ್ನ: ಅಭಯದಾತೆಯಾಗಿ ಕಂಗೊಳಿಸಿದ ದೇವಿ
ಶಿರಸಿ: ತಾಲೂಕಿನ ಹುಲೇಕಲ್ ಸಮೀಪದ ಹಾರೆಹುಲೇಕಲ್ ನ ಶ್ರೀ ಮಾರಿಕಾಂಬಾ ದೇವಸ್ಥಾನದ ವಾರ್ಷಿಕ ಹಬ್ಬ ಭಾನುವಾರ ಸಂಭ್ರಮದಿಂದ ಸಂಪನ್ನಗೊಂಡಿತು. ಈ ವೇಳೆ ಅಲಕೃಂತಗೊಂಡ ಮಾರಿಕಾಂಬಾ ದೇವಿ ಅಭಯದಾತೆಯಾಗಿ ಕಂಗೊಳಿಸಿದಳು.
Read Moreಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಫಲ್ಯವಾಗಿದೆ: ರವೀಂದ್ರ ನಾಯ್ಕ
ಶಿವಮೊಗ್ಗ: ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ, ಅನುಷ್ಟಾನದಲ್ಲಿ ವೈಫಲ್ಯವಾಗಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ತಿರಸ್ಕಾರವಾಗಿರುವಂತಹ ಅರಣ್ಯವಾಸಿಗಳು ಭೂಮಿ ಹಕ್ಕಿಗಾಗಿ ಮೇಲ್ಮನವಿ ಸಲ್ಲಿಸುವುದು ಅನಿವಾರ್ಯ. ಭೂಮಿ ಹಕ್ಕಿಗಾಗಿ ಅರಣ್ಯವಾಸಿಗಳು ಕಾನೂನಾತ್ಮಕ ಹೋರಾಟಕ್ಕೆ ಬದ್ಧವಾಗಿರಬೇಕೆಂದು ರಾಜ್ಯ ಅರಣ್ಯ…
Read MoreTRCಯಲ್ಲಿ ರಾಮಕೃಷ್ಣ ಹೆಗಡೆ ಗೆಲುವಿಗೆ ಯುವ ಮುಂದಾಳು ದೀಪಕ್ ದೊಡ್ಡೂರ್ ಹರ್ಷ
ಶಿರಸಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (TRC)ಯ ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಹಿರಿಯ ಸಹಕಾರಿ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಮತ್ತು ಅವರ ಬಳಗದಿಂದ…
Read Moreತ್ಯಾಜ್ಯಗಳ ತಾಣವಾಗುತ್ತಿರುವ ಹನೇಹಳ್ಳಿಯ ಘಟಗಿ ರಸ್ತೆ
ಗೋಕರ್ಣ: ಇಲ್ಲಿಯ ಸಮೀಪದ ಹನೇಹಳ್ಳಿ ಘಟಗಿಯಲ್ಲಿ ‘ಅಣ್ಣ ನಮಸ್ಕಾರ ಇಲ್ಲಿ ತ್ಯಾಜ್ಯ ವಸ್ತುಗಳನ್ನು ಚೆಲ್ಲಬೇಡಾ, ಸ್ವಚ್ಛತೆ ಕಾಪಾಡು’ ಎಂದು ನಾಮಫಲಕ ಅಳವಡಿಸಿದ್ದರೂ ಕೂಡ ಕಸ ಚೆಲ್ಲುವುದು ಮಾತ್ರ ಜನರು ಬಿಡುತ್ತಿಲ್ಲ. ಹೀಗಾಗಿ ಇದು ಸ್ಥಳೀಯ ಗ್ರಾ.ಪಂ.ನವರಿಗೂ ಕೂಡ ತಲೆನೋವು…
Read Moreತದಡಿಯ ಶಾಲಾ ಕಟ್ಟಡ ನಿರ್ಮಾಣಕ್ಕೆ ಬಂದರು ಇಲಾಖೆ ಜಾಗ ನೀಡುವಂತೆ ಮನವಿ
ಗೋಕರ್ಣ: ತದಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯವರು ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಮೀನುಗಾರಿಕೆ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಶತಮಾನೋತ್ಸವ…
Read Moreಸೇವಾದಳ ಶಾಖಾ ನಾಯಕರಿಗಾಗಿ ಪುನಃಶ್ಚೇತನ ಶಿಬಿರ
ಶಿರಸಿ: ತಾಲೂಕಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲಾ ಭಾರತ ಸೇವಾದಳ ಶಾಖಾ ನಾಯಕ/ಕಿಯರಿಗಾಗಿ ಒಂದು ದಿನದ ಪುನಃಶ್ಚೇತನ ಶಿಬಿರವು ಭಾರತ ಸೇವಾದಳದ ಜಿಲ್ಲಾ ಕಛೇರಿಯಲ್ಲಿ ಜರುಗಿತು. ಶಾಸಕ ಭೀಮಣ್ಣ ಟಿ.ನಾಯ್ಕ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತದನಂತರ…
Read More