Slide
Slide
Slide
previous arrow
next arrow

ರೈಲು ಸಂಘಟನೆಗಳು ಆಕ್ರೋಶಕ್ಕೆ ಮಣಿದ ಇಲಾಖೆ: ಮುಂದುವರಿಯಲಿದೆ ಬೆಂಗಳೂರು ಮುರುಡೇಶ್ವರ ರೈಲು

ಕಾರವಾರ: ಜನಪ್ರಿಯತೆಯಿಂದ ಓಡುತ್ತಿದ್ದ ಯಶವಂತಪುರ ಮುರುಡೇಶ್ವರ ಪಡೀಲ್ ಬೈಪಾಸ್ ಮಾರ್ಗದ ವಿಶೇಷ ರೈಲಿನ ಓಡಾಟ ರದ್ದು ಮಾಡಲು ತಿರ್ಮಾನಿಸಿದ್ದ ರೈಲ್ವೇ ಇಲಾಖೆ ವಿರುದ್ಧ ಕುಂದಾಪುರ ಮತ್ತು ಉತ್ತರ ಕನ್ನಡ ರೈಲು ಸಂಘಟನೆಗಳು ಆಕ್ರೋಶಗೊಂಡ ಬಳಿಕ ಇಲಾಖೆ ರೈಲನ್ನು ಮುಂದುವರಿಸುವ…

Read More

ಮೃತನ ಮರಣೋತ್ತರ; ಸಿಐಡಿಗೆ ಇನ್ನೂ ವರ್ಗವಾಗದ ಪ್ರಕರಣ

ಹೊನ್ನಾವರ: ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿರುವ ದಿಲೀಪ್ ಮಂಡಲ್ ಮರಣೋತ್ತರ ಪರೀಕ್ಷೆ ಮಂಗಳವಾರ ತಾಲೂಕು ಆಸ್ಪತ್ರೆಯಲ್ಲಿ ಕಾರವಾರದ ಮೆಡಿಕಲ್ ಕಾಲೇಜು ವೈದ್ಯರಿಂದ ನೆರವೇರಿತು.ಜೂ.23ರಂದು ಬಂಗಾರ ತೊಳೆಯಲು ಪಟ್ಟಣದ ಮನೆಯೊಂದಕ್ಕೆ ಹೋದಾಗ ಮೋಸ ಮಾಡಲಾಗಿದೆ ಎಂದು ದೂರಿನ್ವಯ ಠಾಣೆಗೆ ತಂದು ವಿಚಾರಣೆಯಲ್ಲಿದ್ದಾಗ…

Read More

ಯಕ್ಷೀ ಚೌಡೇಶ್ವರಿ ದೇಗುಲಕ್ಕೆ ಪೇಜಾವರ ಶ್ರೀ ಭೇಟಿ; ಭವ್ಯ ಸ್ವಾಗತ

ಹೊನ್ನಾವರ: ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ತಾಲೂಕಿನ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು.ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ಚಂಡೆ ವಾದನದ ಮೂಲಕ ಸ್ವಾಗತಿಸಲಾಯಿತು. ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಮತ್ತು ಭಕ್ತರ ಒಳತಿಗಾಗಿ ನಡೆಯುವ ನವಚಂಡಿಕಾ…

Read More

ವಿನೋದ ಅಣ್ವೇಕರ್‌ಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ

ಕಾರವಾರ: ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಅವರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಹಾಯಕ ಸಾಂಖ್ಯಿಕ ಅಧಿಕಾರಿ, ತಾಲೂಕಾ ಯೋಜನಾಧಿಕಾರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಅಣ್ವೇಕರ್ ಅವರಿಗೆ ದೊಡ್ಡಬಳ್ಳಾಪುರದ ಕರ್ನಾಟಕ ರಾಜ್ಯ ವೈಜ್ಞಾನಿಕ…

Read More

ನಾಮಧಾರಿ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಗಳಿಸಬೇಕು: ರಾಜೇಂದ್ರ ನಾಯ್ಕ

ಅಂಕೋಲಾ: ಈಡಿಗ ಸಮಾಜವು ರಾಜ್ಯದಲ್ಲಿ 4ನೇ ಸ್ಥಾನದಲ್ಲಿದ್ದು, ಸಾಕಷ್ಟು ಅಭಿವೃದ್ಧಿಯನ್ನು ಹೊಂದಬೇಕಾಗಿದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಈ ನಿಟ್ಟಿನಲ್ಲಿ ಪ್ರಣವಾನಂದ ಶ್ರೀಗಳು ಕೂಡ…

Read More

ಜು.3ಕ್ಕೆ ರೋಟರಿ ಪದಗ್ರಹಣ ಸಮಾರಂಭ

ಕುಮಟಾ: ರೋಟರಿ ಕ್ಲಬ್‌ನ ನೂತನ ರೋಟರಿ ವರ್ಷದ ಪದಗ್ರಹಣ ಸಮಾರಂಭವು ಜು.3ರ ಸಂಜೆ 6.35ಕ್ಕೆ ಏರ್ಪಾಟಾಗಿದೆ.ಪದಗ್ರಹಣ ಅಧಿಕಾರಿಯಾಗಿ 2024-25 ರ ಸಾಲಿಗೆ ಆಯ್ಕೆಯಾದ ರೋಟರಿ ಜಿಲ್ಲಾ ಗವರ್ನರ್ ಬೆಳಗಾವಿಯ ಶರದ್ ಪೈ ಆಗಮಿಸಲಿದ್ದು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.…

Read More

ಕರಾಟೆ, ಯೋಗಾಭ್ಯಾಸಗಳಿಂದ ಮಾನಸಿಕ, ದೈಹಿಕ ಸದೃಢತೆ: ಮೋಹನ್ ನಾಯ್ಕ್

ಭಟ್ಕಳ: ಕರಾಟೆ, ಯೋಗಾಭ್ಯಾಸಗಳಿಂದ ವಿದ್ಯಾರ್ಥಿಗಳು ಸದಾ ಚಟುವಟಿಕೆಗಳಿಂದ ಇರುವಂತೆ ಮಾಡುತ್ತದೆ. ಇಂತಹ ತರಬೇತಿ ನೀಡುವುದರಿಂದ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರುತ್ತಾರೆ ಎಂದು ಸರಕಾರಿ ನೌಕರರ ಸಂಘದ ಆಧ್ಯಕ್ಷ ಮೋಹನ್ ನಾಯ್ಕ್ ಹೇಳಿದರು. ದಿ ನ್ಯೂ ಇಂಗ್ಲೀಷ್ ಸ್ಕೂಲ್…

Read More

ಜು.1ಕ್ಕೆ ‘ಸೃಷ್ಟಿ 2023 ಫೆಸ್ಟ್’

ಭಟ್ಕಳ: ಇಲ್ಲಿನ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪದವಿ ಕಾಲೇಜುಗಳ ‘ಸೃಷ್ಟಿ 2023 ಫೆಸ್ಟ್’ನ್ನು ಜುಲೈ 1ರಂದು ಆಯೋಜಿಸಲಾಗಿದೆ.ಚಿತ್ರಕಲೆ, ನೃತ್ಯ, ಪೋಸ್ಟರ್ ಮೇಕಿಂಗ್ ಹೀಗೆ ಹಲವಾರು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದ್ದು, ಇದರೊಂದಿಗೆ ಕರಿಯರ್…

Read More

ಜು.3ರಿಂದ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ

ಭಟ್ಕಳ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ಜುಲೈ 3ರಿಂದ ಆಗಸ್ಟ್ 31ರವರೆಗೆ ಧರ್ಮಸ್ಥಳ ಉಜಿರೆಯ ದೇವರಗುಡ್ಡದಲ್ಲಿ ನಡೆಯಲಿದೆ ಎಂದು ಇಲ್ಲಿನ ಆಸರಕೇರಿಯ ಶ್ರೀನಿಚ್ಚಲಮಕ್ಕಿ ಗುರುಮಠದ ಅಧ್ಯಕ್ಷ ಕೃಷ್ಣಾ ನಾಯ್ಕ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ…

Read More

ಮಾದಕ ವಸ್ತುಗಳಿಂದ ಯುವಜನತೆಯ ವೈಯಕ್ತಿಕ, ಸಾಮಾಜಿಕ ಬದುಕಿಗೆ ಪೆಟ್ಟು: ಶಿವಾನಂದ ಕಟಗಿ

ದಾಂಡೇಲಿ: ಜಗತ್ತಿನಲ್ಲಿ ಶೇ 17ರಷ್ಟು ಯುವಕ- ಯುವತಿಯರು ಮಾದಕ ದ್ರವ್ಯ ಸೇವನೆಗೆ ಬಲಿಯಾಗುತ್ತಿದ್ದು, ಇದರಿಂದಾಗಿ ಅವರ ವೈಯಕ್ತಿಕ, ಸಾಮಾಜಿಕ ಬದುಕಿಗೆ ಧಕ್ಕೆಯಾಗುತ್ತಿದೆ ಎಂದು ಡಿವೈಎಸ್‌ಪಿ ಶಿವಾನಂದ ಕಟಗಿ ಅಭಿಪ್ರಾಯಪಟ್ಟರು. ಅವರು ದಾಂಡೇಲಿ ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ…

Read More
Back to top