Slide
Slide
Slide
previous arrow
next arrow

ಅಗ್ನಿಶಾಮಕದ ಮೂವರು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಬಂಗಾರದ ಪದಕ ಘೋಷಣೆ

300x250 AD

ಕಾರವಾರ: ಅಗ್ನಿಶಾಮಕ ದಳದ ಮೂವರು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಬಂಗಾರದ ಪದಕ ಘೋಷಣೆಯಾಗಿದೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಿರಸಿ ಮೂಲದ ಮಂಜುನಾಥ್ ಸಾಲಿ, ಭಟ್ಕಳ ಸಹಾಯಕ ಠಾಣಾಧಿಕಾರಿ ರಮೇಶ್ ಶೆಟ್ಟಿ ಹಾಗೂ ಕುಮಟಾ ಠಾಣೆಯ ಸಿಬ್ಬಂದಿ ಚಂದ್ರು ಮೊಗೇರ್’ಗೆ ಬಂಗಾರದ ಪದಕ ಘೋಷಣೆಯಾಗಿದೆ. ಪ್ರಕೃತಿ ವಿಕೋಪ, ಅಗ್ನಿದುರಂತದಲ್ಲಿ ಹಲವು ಜೀವಗಳನ್ನು,ಆಸ್ತಿ-ಪಾಸ್ತಿಗಳನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ಈ ಗೌರವ ನೀಡಲಾಗುತ್ತಿದೆ.

300x250 AD
Share This
300x250 AD
300x250 AD
300x250 AD
Back to top