Slide
Slide
Slide
previous arrow
next arrow

ಎಸ್‌ಎಸ್‌ಎಲ್‌ಸಿ: ಅಂಕೋಲಾಕ್ಕೆ ಶೇ 83.82ರಷ್ಟು ಫಲಿತಾಂಶ

300x250 AD

ಅಂಕೋಲಾ: 2022- 23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನಲ್ಲಿ ಪರೀಕ್ಷೆಗೆ ಹಾಜರಾದ 633 ಬಾಲಕರು, 609 ಬಾಲಕಿಯರು ಒಟ್ಟೂ 1242 ವಿದ್ಯಾರ್ಥಿಗಳಲ್ಲಿ 497 ಬಾಲಕರು ಮತ್ತು 544 ಬಾಲಕಿಯರು ಒಟ್ಟೂ 1041 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ತಾಲೂಕಿನ ಒಟ್ಟೂ ಫಲಿತಾಂಶ ಶೇ 83.82ರಷ್ಟಾಗಿರುತ್ತದೆ.

ಶೇ 100 ಫಲಿತಾಂಶ ದಾಖಲಿಸಿದ ಶಾಲೆಗಳು: ತಾಲೂಕಿನ ಸರಕಾರಿ ಪ್ರೌಢಶಾಲೆ ಸುಂಕಸಾಳ, ಸರಕಾರಿ ಪ್ರೌಢಶಾಲೆ ಅಗ್ರಗೋಣ, ಪಿಎಮ್ ಆಂಗ್ಲಮಾದ್ಯಮ ಪ್ರೌಢಶಾಲೆ ಅಂಕೋಲಾ, ಶ್ರೀ ಮಂಜುನಾಥ ಪ್ರೌಢಶಾಲೆ ಬೆಳಂಬಾರ, ಜೇಸಿ ಆಂಗ್ಲಮಾದ್ಯಮ ಪ್ರೌಢಶಾಲೆ ಹಟ್ಟಿಕೇರಿ, ಜೈಹಿಂದ್ ಆಂಗ್ಲಮಾಧ್ಯಮ ಪ್ರೌಢಶಾಲೆ ಅಂಕೋಲಾ ಇವು ಶೇ 100 ಫಲಿತಾಂಶ ದಾಖಲಿಸಿದೆ.

300x250 AD

Share This
300x250 AD
300x250 AD
300x250 AD
Back to top