ಸಿದ್ದಾಪುರ: ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ, ಸೊರಬದಲ್ಲಿ ಮಧು ಬಂಗಾರಪ್ಪ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದು, ಮಂತ್ರಿ ಸ್ಥಾನ ಸಿಗಲೆಂದು ಶ್ರೀನಾಗಚೌಡೇಶ್ವರಿ ಯುವ ಗೆಳೆಯರ ಬಳಗ, ಸಂಪಖ0ಡದ ಗೆಳೆಯರ ಬಳಗದವರು ಚಂದ್ರಗುತ್ತಿಯ ಶ್ರೀರೇಣುಕಾಂಬ ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು.…
Read Moreಜಿಲ್ಲಾ ಸುದ್ದಿ
ಭೀಮಣ್ಣ ಗೆಲುವು; ಕಾಂಗ್ರೆಸ್ ಮುಖಂಡರಿಂದ ಸಿಹಿ ವಿತರಣೆ
ಸಿದ್ದಾಪುರ: ಕ್ಷೇತ್ರದಲ್ಲಿ ಮೊದಲ ಬಾರಿಗೆ ಭೀಮಣ್ಣ ನಾಯ್ಕ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನಲೆ ಕಾಂಗ್ರೆಸ್ ಮುಖಂಡರು ಅಧಿಕಾರಿಗಳಿಗೆ ಸಿಹಿ ವಿತರಿಸಿದರು. ಪಟ್ಟಣದ ಬಿಇಓ ಕಚೇರಿ ಸರ್ವೋದಯ ಬ್ಯಾಂಕ್ ವಲಯ ಅರಣ್ಯಾಧಿಕಾರಿ ಕಚೇರಿ ತಹಶೀಲ್ದಾರ್ ಕಚೇರಿಗಳಲ್ಲಿ ಅಧಿಕಾರಿಗಳಿಗೆ ಸಿಹಿ ವಿತರಿಸಿದರು. ನಂತರ…
Read Moreಜನ ಕೊಟ್ಟ ತೀರ್ಮಾನಕ್ಕೆ ಬದ್ಧ: ಉಪೇಂದ್ರ ಪೈ
ಶಿರಸಿ: ಚುನಾವಣೆಯಲ್ಲಿ ಸ್ಪರ್ಧಿಸಿ 9138 ಮತಗಳನ್ನು ಪಡೆದು ಜನ ಕೊಟ್ಟಂತಹ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಅದೇ ರೀತಿಯಾಗಿ ನಾನು ಇಲ್ಲಿಯವರೆಗೆ ಮಾಡುತ್ತಾ ಬಂದ0ತಹ ಜನಸೇವೆ ಮುಂದುವರಿಸುತ್ತೇನೆ. ಈ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಪಕ್ಷ ಸೋತಿರಬಹುದು, ಆದರೆ ನಾನು ಸೋಲಲ್ಲಿಲ ಎಂದು…
Read Moreಐಸಿಎಸ್‌ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆಯ ಸಾಧನೆ
ಭಟ್ಕಳ: ಇಲ್ಲಿನ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್‌ಇ ಫಲಿತಾಂಶದಲ್ಲಿ ಸತತ 9ನೇ ಸಾಲಿನಲ್ಲೂ ಶೇಕಡಾ 100ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದೆ.ಶಾಲೆಯ ವಿದ್ಯಾರ್ಥಿಗಳಾದ ಟಿ.ಆರ್.ತನ್ಮಯಿ 95.20%, ಫಾತಿಮಾ ಆಯಿಫಾ 94.80%, ಮಾನಸಾ ನಾಯ್ಕ 94.80%, ತಿಲಕ್ ಹೆಬ್ಬಾರ 94.60%,…
Read Moreಬನವಾಸಿಗೆ ಹೆಬ್ಬಾರ್ ಭೇಟಿ: ಮಧುಕೇಶ್ವರನಿಗೆ ವಿಶೇಷ ಪೂಜೆ ಸಲ್ಲಿಕೆ
ಶಿರಸಿ : ತಾಲೂಕಿನ ಬನವಾಸಿ ಪುರಾಣ ಪ್ರಸಿದ್ದವಾದ ಶ್ರೀ ಮಧುಕೇಶ್ವರ ದೇವಾಲಯಕ್ಕೆ ನೂತನ ಶಾಸಕರಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಧುಕೇಶ್ವರ ದೇವಾಲಯದ ಆಡಳಿತ ಮಂಡಳಿಯ…
Read Moreಎಸ್.ಎಸ್.ಎಲ್.ಸಿ. ರಿಸಲ್ಟ್: ಇಸಳೂರು ಸರ್ಕಾರಿ ಪ್ರೌಢಶಾಲೆ ಉತ್ತಮ ಸಾಧನೆ
ಶಿರಸಿ: ಮಾರ್ಚನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯು ಶೇ. 92.05% ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮೆರೆದಿದೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸತತ ಎರಡನೇ ವರ್ಷ ಶೇ. 100% ಫಲಿತಾಂಶ…
Read Moreಔಷಧಿ ಸಸ್ಯಗಳ ಬಳಕೆ ಮತ್ತು ಮೌಲ್ಯವರ್ಧನೆ ಪ್ರಾತ್ಯಕ್ಷಿಕೆ ಯಶಸ್ವಿ
ಶಿರಸಿ: ಇಕೋ ಕೇರ್ ಸಂಸ್ಥೆಯ ವತಿಯಿಂದ ಪರಿಸರ, ಔಷಧಿ ಸಸ್ಯಗಳ ಬಳಕೆ ಮತ್ತು ಮೌಲ್ಯವರ್ಧನೆ ಕುರಿತು ಅಧ್ಯಯನ ಪ್ರವಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಮೇ.14ರಂದು ನಡೆಯಿತು. ಇಲ್ಲಿನ ಮಧುಕೇಶ್ವರ್ ಹೆಗಡೆ ಜೇನು ಸಾಕಾಣಿಕೆ, ಔಷಧಿ ಸಸ್ಯಗಳ ಬಳಕೆ ಮತ್ತು…
Read Moreಸಂಗೀತ ವಿಶಾರದ ಪರೀಕ್ಷೆ: ಸಂಧ್ಯಾ ಭಟ್ ದೇಶಕ್ಕೆ ಪ್ರಥಮ
ಶಿರಸಿ: ದೇಶದ ಪ್ರತಿಷ್ಠಿತ ಸಂಸ್ಥೆ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ ಮುಂಬೈ ನಡೆಸುವ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಡಾ. ಸಂಧ್ಯಾ ಭಟ್ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಅನುಪಮ ಸಾಧನೆ ಮಾಡಿದ್ದಾರೆ.ಬಾಬಾ ಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಪೀಠ…
Read Moreಜೀವವೈವಿಧ್ಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು: ವಿ.ಪಿ.ಹೆಗಡೆ ವೈಶಾಲಿ
ಶಿರಸಿ: ನಾವು ಉಳಿಯಬೇಕೆಂದರೆ ಪ್ರಕೃತಿ ಉಳಿಯಬೇಕು.ಪ್ರಕೃತಿಯಲ್ಲಿ ಅನೇಕ ಜೀವ ವೈವಿಧ್ಯಗಳಿವೆ, ಅವುಗಳ ಸರಪಣಿಯನ್ನು ನಾವು ತಿಳಿಯಬೇಕು, ನೈಸರ್ಗಿಕ ಪರಿಸರ, ನದಿ, ಅರಣ್ಯ, ಹಾಗೂ ಪ್ರಾಣಿ ಪಕ್ಷಿ ಸಕಲ ಜೀವವೈವಿಧ್ಯಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ವಿದ್ಯಾನಗರ ರುದ್ರ…
Read Moreಕಿಡಿಗೇಡಿಗಳಿಂದ ಹೆಸರು ದುರ್ಬಳಕೆ: ಕಠಿಣಕ್ರಮದ ಎಚ್ಚರಿಕೆ ನೀಡಿದ ಭೀಮಣ್ಣ ನಾಯ್ಕ್
ಶಿರಸಿ: ಯಾರೋ ಕಿಡಿಗೇಡಿಗಳು ನನ್ನ ಹೆಸರನ್ನು ಉಪಯೋಗಿಸಿ ಬೇರೆ ಬೇರೆ ಸಮಾಜದವರ ಮೇಲೆ ತಪ್ಪು ಆಡಿಯೋ ಸಂದೇಶ ಕಳುಹಿಸುವುದು ಗಮನಕ್ಕೆ ಬಂದಿದ್ದು, ಈ ರೀತಿ ಮಾಡುವವರು ಯಾರೇ ಆಗಿರಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ನೂತನ…
Read More