ಮುಂಡಗೋಡ : ತಾಲೂಕಾ ಭಾರತೀಯ ಜನತಾ ಪಕ್ಷದ ಮುಂಡಗೋಡ ಮಂಡಲದ ವತಿಯಿಂದ ಪಟ್ಟಣದ ಮಾರಿಕಾಂಬಾ ದೇವಾಲಯದಲ್ಲಿ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ್ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ತಾಲೂಕಿನ…
Read Moreಜಿಲ್ಲಾ ಸುದ್ದಿ
ಕೆರ್ಲೆ ಜಟಕೇಶ್ವರ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ ಸಂಪನ್ನ
ಹೊನ್ನಾವರ: ತಾಲೂಕಿನ ಮಂಕಿ ಗ್ರಾಮದ ಶ್ರೀಕೆರ್ಲೆ ಜಟಕೇಶ್ವರ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶನಿವಾರ ಹಾಗೂ ಭಾನುವಾರ ವಿಜೃಂಭಣೆಯಿ0ದ ಜರುಗಿತು. ಕಾರವಾರದ ‘ಓಂ ಪ್ಲೆಕ್ಸ್’ನ ಮಾಲಕರಾದ ರತ್ನಾಕರ ನಾಯ್ಕ ಮತ್ತು ದಿವ್ಯಾ ನಾಯ್ಕ ದಂಪತಿ ವೈಯಕ್ತಿಕ…
Read Moreಸಹಕಾರ ಮಾರಾಟ ಮಹಾಮಂಡಳದ ಎಂಡಿಗೆ ಟಿಎಂಎಸ್‌ನಿಂದ ಸನ್ಮಾನ
ಸಿದ್ದಾಪುರ: ಇಲ್ಲಿನ ಟಿ.ಎಂ.ಎಸ್.ಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಹೆಚ್.ಬಾಲಶೇಖರರವರು ಭೇಟಿ ನೀಡಿದ್ದು, ಸಂಘದ ಆರ್ಥಿಕ ವ್ಯವಹಾರವನ್ನು, ಆಡಳಿತಾತ್ಮಕ ವ್ಯವಹಾರವನ್ನು ಕಂಡು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.ಉತ್ತರಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಸಮೃದ್ಧವಾಗಿ ಬೆಳೆದಿದ್ದು, ಅದರಲ್ಲಿ…
Read Moreಪದ್ಮಾವತಿ ದೇವಸ್ಥಾನದಲ್ಲಿ ಶಾಸಕ ದಿನಕರ ಶೆಟ್ಟಿಯಿಂದ ಪೂಜೆ
ಕುಮಟಾ: ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಜಯಭೇರಿ ಭಾರಿಸಿರುವ ಶಾಸಕ ದಿನಕರ ಶೆಟ್ಟಿಯವರು ತಾಲೂಕಿನ ಮಿರ್ಜಾನ ತಾರೀಬಾಗಿಲ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.ನಂತರ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರೊಡನೆ ಮೆರವಣಿಗೆಯಲ್ಲಿ ತೆರಳಿದರು. ಈ ಸಂದರ್ಭದಲ್ಲಿ…
Read Moreಮೇ.20ರಿಂದ ಹಲಸಿನಬೀಳು ಲಕ್ಷ್ಮಿನರಸಿಂಹ ದೇವಾಲಯದಲ್ಲಿ ಪ್ರತಿಷ್ಠಾ ಮಹೋತ್ಸವ
ಯಲ್ಲಾಪುರ: ಮಾಗೋಡ ಸಮೀಪದ ಹಲಸಿನಬೀಳು ಶ್ರೀಲಕ್ಷ್ಮಿನರಸಿಂಹ ದೇವಾಲಯದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವವು ಮೇ 20ರಿಂದ 22ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ನೂತನವಾಗಿ ಸಂಪೂರ್ಣ ಶಿಲಾಮಯ ದೇವಾಲಯವನ್ನು ನಿರ್ಮಿಸಲಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಲಕ್ಷ್ಮಿನರಸಿಂಹ ದೇವರ…
Read Moreಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಯಲ್ಲಾಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಣಾಧಿಕಾರಿ ಕಚೇರಿಯವರು ಸನ್ಮಾನಿಸಿದರು.ವಿದ್ಯಾರ್ಥಿಗಳಾದ ಸಹನಾ ಭಾಗ್ವತ್, ಧನ್ಯಾ ಪಾಲನಕರ್, ಸಂಜನಾ ಪಟಗಾರ, ಸೋನಿಯಾ ಎಂ, ಧಾತ್ರಿ ಹೆಬ್ಬಾರ್, ಸಂದೀಪ ದೇವಾಡಿಗ ಗೌರವ ಸ್ವೀಕರಿಸಿದರು. ಶಾಸಕ ಶಿವರಾಮ ಹೆಬ್ಬಾರ್ ಸಾಧಕರನ್ನು ಗೌರವಿಸಿದ್ದು,…
Read Moreದೇಶಪಾಂಡೆಯವರ ಅಭಿವೃದ್ಧಿ ಕಾರ್ಯಕ್ಕೆ ಸಂದ ಗೆಲುವು: ತಸ್ವರ್ ಸೌದಾಗರ
ದಾಂಡೇಲಿ: ಕಳೆದ 45 ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಆರ್.ವಿ.ದೇಶಪಾಂಡೆಯವರು ಮಾಡಿದ ಅಭಿವೃದ್ಧಿ ಕಾರ್ಯಕ್ಕೆ ಸಂದ ಜಯ ಎಂದು ನಗರಸಭೆಯ ಮಾಜಿ ಅಧ್ಯಕ್ಷ ತಸ್ವರ್ ಸೌದಾಗರ ತಿಳಿಸಿದ್ದಾರೆ.ದಾಂಡೇಲಿಯನ್ನು ತಾಲ್ಲೂಕನ್ನಾಗಿಸಿದ ಹಿರಿಮೆ, ದಾಂಡೇಲಿ ಮತ್ತು ಜೋಯಿಡಾ ತಾಲ್ಲೂಕನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ…
Read Moreದೇಶಪಾಂಡೆಗೆ ಮುಖ್ಯಮಂತ್ರಿ ಪದವಿ ನೀಡುವಂತೆ ಆರ್.ಪಿ.ನಾಯ್ಕ ಮನವಿ
ದಾಂಡೇಲಿ: 9ನೇ ಬಾರಿ ವಿಧಾನಸಭೆಯನ್ನು ಪ್ರವೇಶಿಸಿರುವ ಆರ್.ವಿ.ದೇಶಪಾಂಡೆಯವರಿಗೆ ಈ ಬಾರಿ ಮುಖ್ಯಮಂತ್ರಿ ಪದವಿ ನೀಡುವಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಆರ್.ಪಿ.ನಾಯ್ಕ ಅವರು ರಾಜ್ಯದ ಕೆಪಿಸಿಸಿ ಮತ್ತು ಎಐಸಿಸಿಗೆ ಮನವಿ ಮಾಡಿದ್ದಾರೆ.ಅಭಿವೃದ್ಧಿಗೆ ಮತ್ತೊಂದು ಹೆಸರೆ ಆರ್.ವಿ.ದೇಶಪಾಂಡೆಯವರು. ಅವರ ದೂರದೃಷ್ಟಿ…
Read Moreರೈತರತ್ನ ಪ್ರಶಸ್ತಿ ಪುರಸ್ಕೃತ ಎಂ.ಡಿ.ಮ್ಯಾಥ್ಯೂಗೆ ಸನ್ಮಾನ
ಭಟ್ಕಳ: ಇಲ್ಲಿನ ಬೆಂಗ್ರೆಯ ಉಸಿರಾ ಇಂಡಸ್ಟ್ರೀಸ್ ನ ಎಂ.ಡಿ.ಮ್ಯಾಥ್ಯೂ ಅವರಿಗೆ ರಾಜ್ಯಮಟ್ಟದ ರೈತ ರತ್ನ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕ ಕಸಾಪದಿಂದ ಸನ್ಮಾನಿಸಿ ಗೌರವಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿ ಲಾವಂಚ ಕೃಷಿ ಮತ್ತು ಅದರ…
Read Moreನದಿಯಲ್ಲಿ ಮುಳುಗಿ ಅರಣ್ಯ ನೌಕರ ಸಾವು
ಜೊಯಿಡಾ: ತಾಲೂಕಿನ ಕುವೇಸಿಯ ಕ್ಯಾನೋಪಿ ವಾಕ್ ಸಮೀಪದ ನದಿಯಲ್ಲಿ ಮುಳುಗಿ ಅರಣ್ಯ ನೌಕರನೋರ್ವ ಮೃತಪಟ್ಟ ಘಟನೆ ನಡೆದಿದೆ. ದಾಂಡೇಲಿ ಅರಣ್ಯ ವಿಭಾಗದ ಸಿಬ್ಬಂದಿ ಪವನ್‌ಕುಮಾರ್ (34) ಎನ್ನುವವರೇ ಮೃತಪಟ್ಟವರು. ವಿವಿಧ ಮರಗಳ ಸಂಶೋಧನೆ ನಡೆಸುತ್ತಿದ್ದ ದಾಂಡೇಲಿಯ ಅರಣ್ಯ ನೌಕರರು…
Read More