Slide
Slide
Slide
previous arrow
next arrow

‘ವಿವೇಕ ಮತ್ತು ಆನಂದವನ್ನು ಜಗತ್ತಿಗೇ ಸಾರಿದದವರು ಸ್ವಾಮಿ ವಿವೇಕಾನಂದರು’

ಯಲ್ಲಾಪುರ : ‘ಸ್ವಾಮಿ ವಿವೇಕಾನಂದರ ಪ್ರೇರಣಾದಾಯಿ ಸಂದೇಶಗಳು, ಆದರ್ಶಗಳು ಜಗತ್ತೇ ಪಾಲಿಸುವಂತದ್ದಾಗಿದೆ. ವಿವೇಕ ಮತ್ತು ಆನಂದವನ್ನು ಜಗತ್ತಿಗೇ ಸಾರಿದ ಮಹಾ ಪುರುಷ ಸ್ವಾಮಿ ವಿವೇಕಾನಂದರು’ ಎಂದು ಶ್ರೀಪಾದ ಮೆಣಸುಮನೆ ಹೇಳಿದರು. ಪಟ್ಟಣದ ಎಪಿಎಂಸಿಯ ಅಡಿಕೆ ಭವನದಲ್ಲಿ ಸ್ವಾಮಿ ವಿವೇಕಾನಂದ…

Read More

ಮಕರ ಸಂಕ್ರಾಂತಿ: ಜ.15ಕ್ಕೆ ಕವಿಗೋಷ್ಠಿ, ತಾಳಮದ್ದಲೆ

ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಿರಿ ಕಲಾ ಬಳಗ ಅಣಲಗಾರ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಆಶ್ರಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಸನ್ಮಾನ, ಕವಿಗೋಷ್ಠಿ ಹಾಗೂ ತಾಳಮದ್ದಲೆ ಕಾರ್ಯಕ್ರಮ ಜ.15 ರಂದು ಸಂಜೆ 4 ಕ್ಕೆ ನಡೆಯಲಿದೆ.…

Read More

ದಾಂಡೇಲಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನಕ್ಕೆ ಚಾಲನೆ

ದಾಂಡೇಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನಕ್ಕೆ ನಗರಸಭೆಯ ಆವರಣದಲ್ಲಿ ಶುಕ್ರವಾರ ಚಾಲನೆಯನ್ನು ನೀಡಲಾಯಿತು.…

Read More

ನಡೆದು ನೋಡು ಕರ್ನಾಟಕ, ದಾಂಡೇಲಿ‌ ನಡಿಗೆ : ಪರಿಸರದ ಅರಿವಿಗಾಗಿ ಪ್ರವಾಸ ಕಾರ್ಯಕ್ರಮ

ದಾಂಡೇಲಿ: ಸಮಾಜಮುಖಿ, ಕರ್ನಾಟಕ ಅರಣ್ಯ ಇಲಾಖೆ, ಪರಿಸರ ಸಂರಕ್ಷಣಾ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದಾಂಡೇಲಿ ಪ್ರೆಸ್ ಕ್ಲಬ್, ದಾಂಡೇಲಿ ಪ್ರವಾಸೋದ್ಯಮಿಗಳ ಸಂಘ, ದಾಂಡೇಲಿ -ಜೋಯಿಡಾ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲಕರ ಸಂಘ ಇವುಗಳ ಸಂಯುಕ್ತ…

Read More

ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ‘ರಸ್ತೆ ಸುರಕ್ಷತಾ ಸಪ್ತಾಹ’

ಶಿರಸಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಎರಡನೇ ದಿನವಾದ ಶುಕ್ರವಾರ ಮಧ್ಯಾಹ್ನದ ವೇಳೆ ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಸರಕಾರಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಸಮಗ್ರವಾಗಿ ತಿಳಿ ಹೇಳಲಾಯಿತು. ಪ್ರತಿದಿವಸ ಹೆಚ್ಚುತ್ತಿರುವ…

Read More

ಬದುಕಿನಲ್ಲಿ ಮಹಾಪುರುಷರ ಆದರ್ಶ ಅಳವಡಿಸಿಳ್ಳಿ: ಶೇಷಗಿರಿ ಪ್ರಭು

ಯಲ್ಲಾಪುರ: ಮಹಾಪುರುಷರ ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿನಲ್ಲಿ ಶ್ರೇಷ್ಠತೆ ಸಾಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶೇಷಗಿರಿ ಪ್ರಭು ಹೇಳಿದರು. ಅವರು ಶುಕ್ರವಾರ ಪಟ್ಟಣದ ಕಾಳಮ್ಮನಗರ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.…

Read More

ಸರಸ್ವತಿ ವಿದ್ಯಾಕೇಂದ್ರದಲ್ಲಿ ‘ರಾಷ್ಟ್ರೀಯ ಯುವ ದಿನ’ ಆಚರಣೆ

ಕುಮಟಾ: ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಯುವ ದಿನವನ್ನು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ರೀತಿಯಲ್ಲಿ ಉಡುಗೆ ಧರಿಸಿದ ವಿದ್ಯಾರ್ಥಿ ಸಂಕಲ್ಪ ಭಟ್ಟ…

Read More

ಮಾರಿಕಾಂಬಾ ಪ್ರೌಢಶಾಲೆಯಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮ

ಶಿರಸಿ: ಪೋಲಿಸ್ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ರೋಟರಿ ಕ್ಲಬ್ ,ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ಪವರ್ ಪಾಯಿಂಟ್ ಪ್ರಾಜೆಕ್ಟ್ (ಪಿಪಿಟಿ) ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ರೊಟೇರಿಯನ್…

Read More

ಸಿಎ ಪರೀಕ್ಷೆಯಲ್ಲಿ ಬಾಲಚಂದ್ರ ಭಟ್ಟ ತೇರ್ಗಡೆ

ಯಲ್ಲಾಪುರ: ತಾಲೂಕಿನ ಸಹಸ್ರಳ್ಳಿ ಮಾಲೇನಕೊಪ್ಪದ ಬಾಲಚಂದ್ರ ಭಟ್ಟ ಪ್ರಸ್ತುತ ಸಾಲಿನ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆ ಮಾಡಿದ್ದಾನೆ. ಈತನು ಶ್ರೀಮತಿ ಲಕ್ಷ್ಮೀ ಮತ್ತು ಕೃಷ್ಣ ಭಟ್ಟ ಮಲೆನಕೊಪ್ಪ ದಂಪತಿಗಳ ಪುತ್ರನಾಗಿದ್ದಾನೆ. ಈತನು ಕೆ.ಡಿ.ಸಿ.ಸಿ ಬ್ಯಾಂಕ್ ನ…

Read More

ಹೊನ್ನಾವರ ಲಿಯೋ ಕ್ಲಬ್‌ವತಿಯಿಂದ ಉಚಿತ ದಂತ ತಪಾಸಣಾ ಶಿಬಿರ

ಹೊನ್ನಾವರ:ತಾಲೂಕಿನ ಕುಳಕೋಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಿಯೋ ಕ್ಲಬ್‌ನ ಸಹಕಾರದಲ್ಲಿ ಉಚಿತ ದಂತ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಹೊನ್ನಾವರದ ಖ್ಯಾತ ದಂತ ವೈದ್ಯರಾದ ಲಯನ್ ಡಾ| ನಾಗರಾಜ ಭೋಸ್ಕಿ ಮತ್ತು ಡಾ| ಸಹನಾ ಶಿಬಿರವನ್ನು ನಡೆಸಿಕೊಟ್ಟರು. ಡಾ|…

Read More
Back to top