Slide
Slide
Slide
previous arrow
next arrow

ಉತ್ತಮ ಜೀವನಕ್ಕೆ ಮೌನ,ಧ್ಯಾನ, ಆಧ್ಯಾತ್ಮಿಕತೆ ಅತ್ಯಗತ್ಯ: ಶ್ರೀನಿವಾಸನ್

ಶಿರಸಿ:  ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ  ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಭಗವದ್ ಅನುಗ್ರಹ ಕುರಿತು ತಪಸ್ವಿ, ನಿವೃತ್ತ ಇಂಜಿನಿಯರ್ ಶ್ರೀನಿವಾಸನ್ ಜಿ. ದೇಹವೇ ದೇವಾಲಯ ಎಂದು ತಿಳಿಸಿ, ಮೌನ, ಧ್ಯಾನ, ತಪಸ್ಸು,ಆಧ್ಯಾತ್ಮಿಕತೆ…

Read More

ಭಾರತೀಯ ಪರಂಪರೆ,ಪುರಾತನ ಸಂಸ್ಕೃತಿ ಸಂಗೀತದಲ್ಲಡಗಿದೆ: ಪ್ರಮೊದ ಹೆಗಡೆ

ಶಿರಸಿ :ಸಂಗೀತವೊಂದು ದೇವರ ಭಕ್ತಿಯ ಭಾಷೆಯಾಗಿದ್ದು, ಇದರಲ್ಲಿ ಸಂಸ್ಕೃತಿಯ ಆಯಾಮವಿದೆ. ವ್ಯಕ್ತಿಗತವಾಗಿ ಅಂತಃಕರಣ ದೈವಿಶಕ್ತಿ ತುಂಬುವ ಕಾರ್ಯ ಶಾಸ್ತ್ರೀಯ ಸಂಗೀತದಿಂದ ಆಗುತ್ತಿದ್ದು, ಬಾಲ್ಯದಿಂದಲೇ ಲಭಿಸಿದಾಗ ಜೀವನದ ಗುರಿ ಮುಟ್ಟಲು ಸಾಧ್ಯ ಎಂದು ಯಲ್ಲಾಪುರ ಸಂಕಲ್ಪ ಸಂಸ್ಥೆಯ ಪ್ರಮೋದ ಹೆಗಡೆ…

Read More

ಹಂದಿಗೋಣ ಸರ್ಕಾರಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಯಶಸ್ವಿ

ಕುಮಟಾ : ಹಲವಾರು ಸಾಧಕರನ್ನು ಸೃಷ್ಟಿಸಿದ ಶಾಲೆ ಹಂದಿಗೋಣ ಶಾಲೆ. ಇಂತಹ ಶಾಲೆಯ ಶತಮಾನೋತ್ಸವದ ಉದ್ಘಾಟನೆ ನನ್ನ ಭಾಗ್ಯ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಾಧಕರನ್ನು ಬೆಳೆಸಿದ ಸಾರ್ಥಕತೆಯು ಈ ಶಾಲೆಗಿದ್ದು, ನಮ್ಮ ಶಾಲೆ ಎಂದು ಹೆಮ್ಮೆಯಿಂದ ಬಂದಿರುವ…

Read More

ಭೀಮಣ್ಣ ನಾಯ್ಕರ ತುಲಾಭಾರ ಹರಕೆ ತೀರಿಸಿದ ಹಳ್ಳಿಕಾನು ಗ್ರಾಮಸ್ಥರು

ಶಿರಸಿ :ತಾಲೂಕಿನ ಹಳ್ಳಿಕಾನು ಗ್ರಾಮದ ಶ್ರೀ ಭೂತೇಶ್ವರ ದೇವರ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಭಕ್ತಿ, ಸಂಭ್ರಮದಿಂದ ಜರುಗಿತು. ಕಾರ್ಯಕ್ರದಲ್ಲಿ ಶಾಸಕ ಭೀಮಣ್ಣ ನಾಯ್ಕರಿಗೆ ತುಲಾಭಾರ ನೆರವೇರಿಸಿ ಗ್ರಾಮಸ್ಥರು ಹರಕೆಯನ್ನು ತೀರಿಸಿದರು. ಪ್ರತಿ ವರ್ಷವೂ ಕುಳವೆ ಗ್ರಾಮ ಪಂಚಾಯತದ ಹಳ್ಳಿಕಾನು…

Read More

ಗ್ರಾಮ ಅರಣ್ಯ ಸಮಿತಿಯಿಂದ ಮೌಳಂಗಿ ಇಕೋ ಪಾರ್ಕ್ ರಸ್ತೆ ದುರಸ್ತಿ

ಜೋಯಿಡಾ : ತಾಲ್ಲೂಕಿನ ಮೌಳಂಗಿಯ ಗ್ರಾಮ ಅರಣ್ಯ ಸಮಿತಿಯ ಆಶ್ರಯದಡಿ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ನವಗ್ರಾಮದಿಂದ ಮೌಳಂಗಿ‌ ಇಕೋ ಪಾರ್ಕ್ ವರೆಗಿನ ರಸ್ತೆ ದುರಸ್ತಿ ಕಾಮಗಾರಿಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಪಾಲಿಸಿದರೆ ಪಾಲು ಎಂಬ ನಿಯಮದಂತೆ ನವಗ್ರಾಮದಿಂದ ಮೌಳಂಗಿ ಇಕೋ…

Read More

ಗುಂದ ಪಿಎಚ್‌ಸಿಗೆ ವೈದ್ಯರ ನಿಯೋಜನೆಗೊಳಿಸಲು ಧವಳೋ ಸಾವರ್ಕರ್ ಮನವಿ

ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂದದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ಯೋಜನೆ ಮಾಡಬೇಕೆಂದು ಗ್ರಾಮ ಪಂಚಾಯತ್ ಸದಸ್ಯರಾದ ಧವಳೋ ಸಾವರ್ಕರ್ ಮನವಿಯನ್ನು ಮಾಡಿದ್ದಾರೆ. ಅವರು ಭಾನುವಾರ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಗುಂದದಲ್ಲಿ ಎಂಬಿಬಿಎಸ್ ವೈದ್ಯರ…

Read More

ಹಳಿಯಾಳದಲ್ಲಿ ಮನೆ‌ಮನೆಗೆ ರಾಮಮಂದಿರ ಮಂತ್ರಾಕ್ಷತೆ ವಿತರಣೆ

ಹಳಿಯಾಳ : ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆ ರಾಮಮಂದಿರದ ಮಂತ್ರಾಕ್ಷತೆಯನ್ನು  ಮನೆ ಮನೆಗೆ ಮುಟ್ಟಿಸುವ  ಕಾರ್ಯಕ್ರಮವನ್ನು ಭಾನುವಾರ ಮಾಜಿ ಶಾಸಕರಾದ ಸುನೀಲ್ ಹೆಗಡೆ ನೇತೃತ್ವದಲ್ಲಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಯಿತು. ಸ್ಥಳೀಯ ಪ್ರಮುಖರು ಮನೆ ಮನೆಗಳಿಗೆ ಮಂತ್ರಾಕ್ಷತೆ ಮತ್ತು…

Read More

ದೇಶಪಾಂಡೆ‌ ಮನೆಗೂ ತಲುಪಿದ ರಾಮಾಕ್ಷತೆ, ಆಮಂತ್ರಣ ಪತ್ರಿಕೆ

ಹಳಿಯಾಳ : ಜನವರಿ 22ರಂದು ಅಯೋಧ್ಯೆಯ ಶ್ರೀರಾಮಮಂದಿರ ಲೋಕಾರ್ಪಣೆಯ ಹಿನ್ನಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ ಮಂತ್ರಾಕ್ಷತೆಯನ್ನು ಮತ್ತು ಆಮಂತ್ರಣ ಪತ್ರಿಕೆಯನ್ನು ಪಟ್ಟಣದಲ್ಲಿರುವ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ.ದೇಶಪಾಂಡೆ ಮನೆಗೆ ತೆರಳಿ ಖುದ್ದು ದೇಶಪಾಂಡೆಯವರಿಗೆ…

Read More

ಆರೋಗ್ಯ ರಕ್ಷಾ ಸಮಿತಿ ಸಭೆ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಆರ್.ವಿ.ಡಿ.

ದಾಂಡೇಲಿ: ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಸೇವೆಗೆ ಸಮಯಕ್ಕೆ ಸರಿಯಾಗಿ ಬರಬೇಕು. ರೋಗಿಗಳಿಗೆ ಉತ್ತಮ ಸೇವೆ, ಸೌಲಭ್ಯಗಳನ್ನು  ನೀಡುವುದು ವೈದ್ಯರ ಕರ್ತವ್ಯ. ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಬೇಕು. ಸೂಕ್ತ ರೀತಿಯಲ್ಲಿ ಜನತೆಗೆ ಸೇವೆ ನೀಡದಿದ್ದ ಪಕ್ಷದಲ್ಲಿ ಅಂತಹ ಅಧಿಕಾರಿಗಳು…

Read More

ದಾಂಡೇಲಿಗರ ಅಚ್ಚುಮೆಚ್ಚಿನ ಅಬ್ದುಲ್ ಶೇಖ್ ವಿಧಿವಶ

ದಾಂಡೇಲಿ : ನಗರದ ಟೌನ್ ಶಿಪ್ ನಿವಾಸಿ‌ ಹಾಗೂ ಎಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಡಾಲಿ ಎಂದೇ ಕರೆಸಿಕೊಳ್ಳುತ್ತಿದ್ದ 47 ವರ್ಷದ ಅಬ್ದುಲ್ ಶೇಖ ಅವರು ಭಾನುವಾರ ವಿಧಿವಶರಾದರು. ಚಾಲಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದ ಅಬ್ದುಲ್ ಶೇಖ, ದಾಂಡೇಲಿಯ ನಿಸರ್ಗ ಪ್ರವಾಸೋದ್ಯಮ…

Read More
Back to top