Slide
Slide
Slide
previous arrow
next arrow

ಮಾ.19ರಿಂದ ಶಿರಸಿ ಮಾರಿಕಾಂಬಾ ಜಾತ್ರೆ

ಶಿರಸಿ: ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಶಿರಸಿಯ‌ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್‌ 19 ರಿಂದ 27 ರ ವರೆಗೆ ನಡೆಯಲಿದೆ. ನಗರದ ಮಾರಿಕಾಂಬಾ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಕಾರ್ಯಕ್ರಮದಲ್ಲಿ ಮುಹೂರ್ತ ನಿಗದಿಗೊಳಿಸಿದ ನಂತರ ಶರಣ ಆಚಾರ್ಯ…

Read More

‘ನಮ್ಮೂರ ಹಬ್ಬ: ಶೇಡಿಮರ ಆಡುವ ಶೇಡಬರಿ ಜಾತ್ರೆ’

ಭಟ್ಕಳ: ತಾಲೂಕಿನ ಪುರಾಣ ಪ್ರಸಿದ್ಧ ಹೆಬಳೆಯ ‘ಶ್ರೀ ಶೇಡಬರಿ ಜಾತ್ರೆ’ ಜನವರಿ 15-16 ಎರಡು ದಿನಗಳ ಕಾಲ ಅತ್ಯಂತ ವೈಭವೋಪೇತವಾಗಿ ನಡೆಯಲಿದೆ. ಹಿಂದಿನ ಸಂಪ್ರದಾಯಬದ್ಧ ಆಚರಣೆಗಳು ಕೆಲವು ಧಾರ್ಮಿಕ ವಿಧಿವಿಧಾನಗಳ ಮೂಲಕ ಈ ಜಾತ್ರೆಯಲ್ಲಿ ನಡೆಯುವುದಕ್ಕೆ ಹಾಗೂ ಶೇಡಿಮರದ…

Read More

ಬಾಲ್ಯ ಸ್ನೇಹಿತನ ಮನೆಗೆ ದೇಶಪಾಂಡೆ ಭೇಟಿ

ಹಳಿಯಾಳ: ಅವರು ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಾಲ್ಯದ ಗೆಳೆಯರು. ಒಟ್ಟಿನಲ್ಲಿ ಎಲ್ಲರ ಮುದ್ದಿನ ಮತ್ತು ತುಂಟಾಟದ ಗೆಳೆಯರಾಗಿ ಬೆಳೆದವರು. ಪ್ರಾಥಮಿಕ ಶಿಕ್ಷಣವನ್ನು ಒಂದೆ ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಪೂರೈಸಿದವ ಗೆಳೆಯರೀರ್ವರ ಭೇಟಿಯಿಂದ ಹಲವಾರು ನೆನಪುಗಳನ್ನು ಮರುಕಳಿಸಿತು. ಹಳಿಯಾಳ ಪಟ್ಟಣದ ಬಿ.ಕೆ.ಹಳ್ಳಿ…

Read More

ಕಾರ್ಮಿಕ ಮಹಿಳೆ ಸಾವಿನ ತನಿಖೆಗೆ ಡಿ.ಸ್ಯಾಮಸನ್ ಆಗ್ರಹ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿನ ಜಗಲ್ ಪೇಟ್ ಅರಣ್ಯ ವಲಯದ ಕಾಮ್ರಾ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ನೆಡುತೋಪು ಕಟಾವಣೆಗೆ ಬಂದ ಕಾರ್ಮಿಕ ಮಹಿಳೆಗೆ ವಿಷ ಸರ್ಪ ಕಡಿದ ಪರಿಣಾಮವಾಗಿ ಸಾವನ್ನಪ್ಪಿರುವ ಘಟನೆಯ ಬಗ್ಗೆ…

Read More

ಅತ್ಯಾಚಾರ ಪ್ರಕರಣ: ಸುಪ್ರಿಂಕೋರ್ಟ್ ತೀರ್ಪು ಸಮಾಧಾನ ತಂದಿದೆ : ಯಮುನಾ ಗಾಂವಕರ

ದಾಂಡೇಲಿ: ಅತ್ಯಾಚಾರದ ವಿರುದ್ಧ ಸುಪ್ರಿಂಕೋರ್ಟಿನ ತೀರ್ಪು ಸಮಾಧಾನ ತಂದಿದೆ ಮಾತ್ರವಲ್ಲ ಇದು ಅನ್ಯಾಯದ ವಿರುದ್ಧದ ಸಾಮೂಹಿಕ ಜವಾಬ್ದಾರಿಯನ್ನು ಎತ್ತಿ ಹಿಡಿದಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ ಹೇಳಿದರು. ಅವರು ಭಾನುವಾರ ನಗರದಲ್ಲಿ‌ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ…

Read More

ದಾಂಡೇಲಿಯಲ್ಲಿ ಪರ್ತಗಾಳಿ ಶ್ರೀಗಳಿಂದ ತಪ್ತ ಮುದ್ರಾಧಾರಣೆ

ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಗೋಕರ್ಣ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾನುವಾರ ಬೆಳಿಗ್ಗೆ ಪರಮ ಪೂಜ್ಯ ಶ್ರೀ ಪರ್ತಗಾಳಿ ಸ್ವಾಮಿಜಿಗಳವರು…

Read More

ಬೀಸಗೋಡ್ ಆಲೆಮನೆ ಹಬ್ಬ ಯಶಸ್ವಿ

ಯಲ್ಲಾಪುರ: ತಾಲೂಕಿನ ಬಿಸಗೋಡದಲ್ಲಿ ಆಲೆಮನೆ ಹಬ್ಬ ಅದ್ದೂರಿಯಾಗಿ ನಡೆಯಿತು. ಸಾವಿರಾರು ಜನ ಆಲೆ ಮನೆಹಬ್ಬದಲ್ಲಿ ಭಾಗವಹಿಸಿ,ಕಬ್ಬಿನಹಾಲು,ಮಂಡಕ್ಕಿ,ಮಿರ್ಚಿ ಸೇವಿಸಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.

Read More

ಆರ್‌ಎಸ್‌ಎಸ್‌ನಿಂದ ಪಥ ಸಂಚಲನ

ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ಮೈದಾನದಿಂದ ಪ್ರಾರಂಭಗೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ ಪಟ್ಟಣದ ವಿವಿಧ ಮಾರ್ಗಗಳಲ್ಲಿ ಸಾಗಿ, ಯಶಸ್ವಿಯಾಗಿ ಕೊನೆಗೊಂಡಿತು.

Read More

ಸರಕು ತುಂಬಿದ್ದ ಲಾರಿ ಪಲ್ಟಿ

ಯಲ್ಲಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗಟಾರದಲ್ಲಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ಭಾನುವಾರ ನಡೆದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಸರಕು ತುಂಬಿಕೊಂಡು ಹೊರಟಿದ್ದ ಲಾರಿ, ಅರಬೈಲ್ ಘಟ್ಟದ…

Read More

ನಗರೆ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ

ಹೊನ್ನಾವರ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗರೆ ನಂ.1ರಲ್ಲಿ ಶುಕ್ರವಾರ ವಾರ್ಷಿಕ ಸ್ನೇಹ ಸಮ್ಮೇಳನ ಅದ್ಧೂರಿಯಾಗಿ ನೆರವೇರಿತು. ಮುಗ್ವಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಆಯ್.ವಿ‌.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಸಭೆಯಲ್ಲಿ ಗ್ರಾ. ಪಂ. ಸದಸ್ಯೆ ತೇಜಸ್ವಿನಿ…

Read More
Back to top