Slide
Slide
Slide
previous arrow
next arrow

ಶ್ರೀ ಶಿವಯೋಗಿ ಸಿದ್ದರಾಮ ಜಯಂತಿ ಆಚರಣೆ

ಸಿದ್ದಾಪುರದ ತಹಸೀಲ್ದಾರ ಕಚೇರಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ತಹಸೀಲ್ದಾರ ಎಂ.ಆರ್.ಕುಲಕರ್ಣಿ ಜ್ಯೋತಿ ಬೆಳಗಿಸಿದರು.ಉಪತಹಸೀಲ್ದಾರ ಸಂಗೀತಾ ಭಟ್ಟ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.

Read More

ದೊಡ್ಮನೆ ಶಾಲೆಯಲ್ಲಿ ‘ಇ-ಕಲಿಕಾ ತರಗತಿ ಉದ್ಘಾಟನೆ’

ಸಿದ್ದಾಪುರ: ತಾಲೂಕಿನ ದೊಡ್ಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಮ್ಮಾಯಿ ಸೇವಾ ಸಂಸ್ಥೆಯವರು ಕೊಡುಗೆಯಾಗಿ ನೀಡಿದ ಇ-ಕಲಿಕಾ ತರಗತಿಯನ್ನು ಶಾಸಕ ಭೀಮಣ್ಣ ನಾಯ್ಕ ಇತ್ತೀಚೆಗೆ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ, ಹಾಗೂ ಸದಸ್ಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು…

Read More

ಸಾಂಸ್ಕೃತಿಕ ಸ್ಪರ್ಧೆ: ಕಾನಸೂರು ಪ್ರೌಢಶಾಲಾ ವಿದ್ಯಾರ್ಥಿನಿಯರ ಸಾಧನೆ

ಸಿದ್ದಾಪುರ: ಶಿರಸಿಯ ರಾಯಪ್ಪ ಹುಲೇಕಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಲ್ಲಿ ಶಾಂತಿವನ ಟ್ರಸ್ಟ್‌ನಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಸಿದ್ದಾಪುರ ತಾಲೂಕು ಕಾನಸೂರಿನ ಕಾಳಿಕಾ ಭವಾನಿ ಆಂಗ್ಲ…

Read More

ಗಮನ ಸೆಳೆದ ಅಯೋಧ್ಯೆ ಶ್ರೀರಾಮ ಮಂದಿರದ ಹೂವಿನ ರಂಗೋಲಿ

ದಾಂಡೇಲಿ : ಅವರು ಸುಸಂಸ್ಕೃತ ಮನಸ್ಸಿನ ಸಂಸ್ಕಾರವಂತ ಯುವಕ. ತಂದೆ ತಾಯಿಗೆ ತಕ್ಕ ಮಗನಾಗಿ, ಊರಿಗೆ ಹೆಮ್ಮೆಯ ಕೀರ್ತಿಯಾಗಿ ಬೆಳೆದ ಮತ್ತು ಬೆಳೆಯುತ್ತಿರುವ ಕಲಾ ಪ್ರತಿಭೆ ರವಿ ಶಾನಭಾಗ್. ನಗರದ ರೋಟರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಳೆದ ಹಲವಾರು…

Read More

ಹಳಿಯಾಳದಲ್ಲಿ ದೇಗುಲ ಸ್ವಚ್ಚತಾ ಅಭಿಯಾನ

ಹಳಿಯಾಳ : ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನಲೆಯಲ್ಲಿ ದೇಶದಾದ್ಯಂತ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿ ನರೇಂದ್ರ ಮೋದಿಜಿ ಕರೆ ನೀಡಿ ಹಿನ್ನಲೆಯಲ್ಲಿ ಪಟ್ಟಣದ ಸಕ್ಕರೆ ಕಾರ್ಖಾನೆ ರಸ್ತೆಯ ಬಾಮಣಿಕೊಪ್ಪ ಮಾರ್ಗದಲ್ಲಿರುವ ಪುರಾತನ…

Read More

ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿ ನಿರ್ಲಕ್ಷ್ಯ ಭಾವನೆ ಸಲ್ಲ: ಪಂ.ಶ್ರೀಪಾದ ಹೆಗಡೆ ಕಂಪ್ಲಿ

ಶಿರಸಿ : ಕಲಿಕೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೆ ನಿರಂತರವಾಗಿದ್ದು, ಯಾವುದೇ ವಿಷಯವಾದರೂ ಅಧ್ಯಯನ ಮಾಡಿದಷ್ಟು ಹೊಸ ಹೊಸ ವಿಷಯ, ಅನುಭವಗಳು ಆಗುತ್ತಿರುತ್ತದೆ. ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ನಿರ್ಲಕ್ಷ್ಯ ಮಾಡದೇ ಹಿರಿಯರ ಅನುಭವಗಳೊಂದಿಗೆ ಮಾರ್ಗದರ್ಶಿತರಾದರೆ ಜೀವನದ ತೃಪ್ತಿ…

Read More

ಅಭಿವೃದ್ದಿಯಲ್ಲಿ ಉತ್ತರ ಕನ್ನಡ ಹಿಂದೆ ಬಿದ್ದಿಲ್ಲ; ಸಂಸದ ಅನಂತಕುಮಾರ

ಶಿರಸಿ: ಅಭಿವೃದ್ಧಿ ಕಲ್ಪನೆಗಳನ್ನು ಸರಕಾರದ ಕಾಮಗಾರಿಗಳಿಗೆ ಸೀಮಿತಗೊಳಿಸಿದರೆ ನಮ್ಮ ಯೋಚನೆ, ಕಲ್ಪನೆಗಳನ್ನು ಸೀಮಿತಗೊಳಿಸಿದಂತೆ. ಕಾಮಗಾರಿಗಳು ಒಂದೇ ಅಭಿವೃದ್ದಿಯಲ್ಲ. ಸಾಂಸ್ಕೃತಿಕ, ಪರಿಸರ, ಆರ್ಥಿಕ, ಸಾಮಾಜಿಕ ಅಭಿವೃದ್ದಿ ಜೊತೆಗೆ ಕಾಮಗಾರಿಗಳ ಅಭಿವೃದ್ಧಿ ಆಗಬೇಕು. ಅದೇ ಸಮಗ್ರ ಅಭಿವೃದ್ದಿ ಎಂದು ಸಂಸದ ಅನಂತಕುಮಾರ…

Read More

ಅನಂತಕುಮಾರದ್ದು ಚುನಾವಣಾ ಹಿಡನ್ ಅಜೆಂಡಾ; ಶಂಭು ಶೆಟ್ಟಿ ಆರೋಪ

ಕಾರವಾರ: ಸಂಸದ ಅನಂತಕುಮಾರ ಹೆಗಡೆ ನಮ್ಮ ಪಕ್ಷವನ್ನು, ನಾಯಕನ್ನು ಅವಹೇಳನ ಮಾಡುತ್ತಿದ್ದಾರೆ. ದಶಕದಿಂದ ಲೋಕಸಭೆಯಲ್ಲಿ ಪ್ರತಿನಿಧಿ ಕೊಡುಗೆ ಶೂನ್ಯ, ಆದರೂ ಜನರು ಸಹಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ…

Read More

ಗುರು-ಶಿಷ್ಯ ಪರಂಪರೆಯಿಂದ ಮಕ್ಕಳ ಭವಿಷ್ಯ ಭದ್ರ: ಪ್ರಮೋದ್ ಹೆಗಡೆ

ಯಲ್ಲಾಪುರ: ಭಾರತೀಯ ಕಲಾ ಪ್ರಕಾರಗಳಲ್ಲಿ ಗುರು-ಶಿಷ್ಯ ಪರಂಪರೆ ಗಟ್ಟಿಯಾಗಿ ನೆಲೆಯೂರಿದೆ. ಮಕ್ಕಳ‌ ಭವಿಷ್ಯ ರೂಪಿಸುವಲ್ಲಿ ಈ ಸಂಸ್ಕಾರ ಕಾರಣವಾಗುತ್ತದೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು. ಅವರು ಭಾನುವಾರ ಸಂಜೆ ಪಟ್ಟಣದ ಗ್ರಾಮದೇವಿ ದೇವಸ್ಥಾನದ…

Read More

ದಾಂಡೇಲಿಯಲ್ಲಿ ಗಮನ ಸೆಳೆದ ‘ಚಿಂತನ ರಾಮಾಯಣ’ ಕಾರ್ಯಕ್ರಮ

ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಗೋಕರ್ಣ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀವಿದ್ಯಾಧಿರಾಜ ಸಭಾಭವನದಲ್ಲಿ ಪ್ರಸಿದ್ಧ ಕಲಾವಿದರಾದ ಧಾರವಾಡದ ಸುಜಯ್ ಶಾನಭಾಗ್…

Read More
Back to top