Home › ಜಿಲ್ಲಾ ಸುದ್ದಿ › ಶ್ರೀ ಶಿವಯೋಗಿ ಸಿದ್ದರಾಮ ಜಯಂತಿ ಆಚರಣೆ ಶ್ರೀ ಶಿವಯೋಗಿ ಸಿದ್ದರಾಮ ಜಯಂತಿ ಆಚರಣೆ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ಸಿದ್ದಾಪುರದ ತಹಸೀಲ್ದಾರ ಕಚೇರಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ತಹಸೀಲ್ದಾರ ಎಂ.ಆರ್.ಕುಲಕರ್ಣಿ ಜ್ಯೋತಿ ಬೆಳಗಿಸಿದರು.ಉಪತಹಸೀಲ್ದಾರ ಸಂಗೀತಾ ಭಟ್ಟ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿದ್ದರು. Share This Share on FacebookTweet on TwitterLinkedInPinterestMail Post navigation Previous Postದೊಡ್ಮನೆ ಶಾಲೆಯಲ್ಲಿ ‘ಇ-ಕಲಿಕಾ ತರಗತಿ ಉದ್ಘಾಟನೆ’Next Postಶ್ರದ್ಧೆಯ ಧರ್ಮಕಾರ್ಯದಿಂದ ಆತ್ಮತೃಪ್ತಿ ಸಿಗಲು ಸಾಧ್ಯ: ಪರ್ತಗಾಳಿ ಶ್ರೀ