ಜನರ ಸಮಸ್ಯೆಗೆ 24*7 ಸಹಾಯವಾಣಿ, ಮೊಬೈಲ್ ಆ್ಯಪ್ ಪ್ರಾರಂಭ ಭಟ್ಕಳ: ಕಳೆದ ಐದಾರು ತಿಂಗಳಿನಿಂದ ಜಿಲ್ಲೆಯ ಜನತೆಯ ಅನೇಕ ಸಮಸ್ಯೆಗಳಿಗೆ ಧ್ವನಿಯಾಗಿದ್ದರ ಪರಿಣಾಮವಾಗಿ ಜಿಲ್ಲೆಯಾದ್ಯಂತ ಕಾರ್ಯಕರ್ತರು ಲೋಕಸಭೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಬಿಜೆಪಿಯಿಂದ ಅವಕಾಶ ನೀಡಿದರೆ ನಾನೂ ಸ್ಪರ್ಧಿಸುತ್ತೇನೆ ಎಂದು…
Read Moreಜಿಲ್ಲಾ ಸುದ್ದಿ
ರಸ್ತೆ ನಾಮಫಲಕ ವಿಚಾರ: ಪೋಲೀಸ್- ಹಿಂದು ಮುಖಂಡರ ನಡುವೆ ಮಾತಿನ ಚಕಮಕಿ
ಭಟ್ಕಳ: ಕಳೆದ ಎರಡು ದಿನದಿಂದ ಜಾಲಿ ದೇವಿನಗರದ ನಾಮಫಲಕ ಅಳವಡಿಕೆ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣ ಪೊಲೀಸರ ಆಗಮನದಿಂದ ಪರಿಸ್ಥಿತಿ ಹತೋಟಿಗೆ ಬಂದಿದ್ದು ಸೋಮವಾರದಂದು ನಾಮಫಲಕದ ಅಳವಡಿಕೆಗೆ…
Read Moreಚಲಿಸುತ್ತಿದ್ದ ಕಾರ್ ಮೇಲೆ ಜಿಗಿದ ಕಾಡುಕೋಣ: ಪ್ರಯಾಣಿಕರು ಪಾರು
ದಾಂಡೇಲಿ : ಕಾಡುಕೋಣವೊಂದು ಏಕಾಏಕಿ ರಸ್ತೆ ದಾಟಲು ಮುಂದಾಗಿ ಚಲಿಸುತ್ತಿದ್ದ ವಾಹನದ ಮೇಲೆ ಜಿಗಿದ ಪರಿಣಾಮವಾಗಿ ಕಾರು ಜಖಂಗೊಂಡು, ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಕಾಡುಕೋಣ ಪವಾಡ ಸದೃಶವಾಗಿ ಪಾರಾದ ಘಟನೆ ದಾಂಡೇಲಿ ತಾಲೂಕಿನ ಬರ್ಚಿ ರಸ್ತೆಯಲ್ಲಿ ನಡೆದಿದೆ. ಗಣೇಶಗುಡಿಯಿಂದ…
Read Moreಮಕರ ಸಂಕ್ರಾಂತಿ: ಮೌಳಂಗಿ ಇಕೋ ಪಾರ್ಕಿನಲ್ಲಿ ಜನಸಾಗರ
ದಾಂಡೇಲಿ: ಹಿಂದೂ ಧರ್ಮೀಯರ ಭಕ್ತಿ ಪ್ರಧಾನವಾದ ಹಬ್ಬವಾದ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತವಾಗಿ ನದಿ ಸ್ನಾನ ಮತ್ತು ವನಭೋಜನವನ್ನು ಸವಿಯಲು ನಗರದ ಸಮೀಪದಲ್ಲಿರುವ ಮೌಳಂಗಿ ಇಕೋ ಪಾರ್ಕಿಗೆ ಸೋಮವಾರ ದಾಂಡೇಲಿ, ಜೋಯಿಡಾ ತಾಲೂಕು ಮಾತ್ರವಲ್ಲದೆ ಜಿಲ್ಲೆ ಹಾಗೂ ಹೊರ…
Read Moreಯರಮುಖ ಸಹಕಾರಿ ಸಂಘ ಚುನಾವಣೆ: ಸುಬ್ರಾಯ ದಬಗಾರ ನಾಮಪತ್ರ ಸಲ್ಲಿಕೆ
ಜೋಯಿಡಾ : ತಾಲ್ಲೂಕಿನ ಯರಮುಖದ ಕೃಷಿ ಸಹಕಾರಿ ಸಂಘದಲ್ಲಿ ತೆರವಾಗಿರುವ ಸಾಲಗಾರ ಸಾಮಾನ್ಯ ಕ್ಷೇತ್ರದ ಒಂದು ಸ್ಥಾನಕ್ಕೆ ಜನವರಿ 28ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಅಭ್ಯರ್ಥಿಯಾಗಿ ಪ್ರಗತಿಪರ ಕೃಷಿಕರಾದ ಸುಬ್ರಾಯ ದಬಗಾರ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಸಹಕಾರಿ…
Read Moreಅಥ್ಲೆಟಿಕ್ಸ್: ರಾಷ್ಟ್ರಮಟ್ಟದಲ್ಲಿ ಹಳಿಯಾಳದ ಶಿವಾಜಿ ಪ್ರಥಮ
ಹಳಿಯಾಳ : ಬೆಳವಟಗಿ ಗ್ರಾಮದ ಶಿವಾಜಿ ಮಾದಪ್ಪಗೌಡ ಬಿಹಾರದಲ್ಲಿ ಆಯೋಜಿಸಲಾಗಿದ್ದ 58ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನಶಿಪ್‌ನಲ್ಲಿ ಭಾಗವಹಿಸಿ ಪುರುಷರ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡು ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಶಿವಾಜಿ…
Read Moreಯಶಸ್ವಿಯಾದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಹೊನ್ನಾವರ : ಖ್ಯಾತ ಗಣಿತ ಶಿಕ್ಷಕ ಎಚ್.ಎನ್.ಪೈ ಅಭಿನಂದನಾ ಸಮಾರಂಭದ ಪೂರ್ವಭಾವಿಯಾಗಿ, ಎಚ್.ಎನ್.ಪೈ ಗುರುವಂದನಾ ಸಮಿತಿ ಹಳದೀಪುರ, ಶ್ರೀರಾಮಚಂದ್ರಾಪುರ ಮಠ ಹೊಸನಗರದ ಸೇವಾಖಂಡದ ಯೋಗಕ್ಷೇಮ ವಿಭಾಗ, ಹಾಗೂ ಸೂರತ್ಕಲ್ ನ ಶ್ರೀನಿವಾಸ ಆಸ್ಪತ್ರೆ ಇವರು ಜಂಟಿಯಾಗಿ ಆಯೋಜಿಸಿದ್ದ ಉಚಿತ…
Read Moreನಲಿ-ಕಲಿ ಶಿಕ್ಷಕರಿಗೆ ಸಾಹಿತಿ ಸುಮುಖಾನಂದ ಜಲವಳ್ಳಿ ಪಾಠ
ಹೊನ್ನಾವರ: ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಚಟುವಟಿಕೆ ನಲಿ-ಕಲಿ ಅಭ್ಯಾಸ ಪುಸ್ತಕದಲ್ಲಿ ಅಳವಡಿಸಲಾಗಿದೆ.ಅಧ್ಯಯನ ಮತ್ತು ಅಧ್ಯಾಪನದ ಮೂಲಕ ಬೋಧಕರು ಕಥೆ ಕಟ್ಟುವ, ಕವನ ಕಟ್ಟುವ ಸೃಜನಶೀಲ ಕೌಶಲ್ಯವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಕಲಿಕಾ ವೇಗಕ್ಕೆ ಅಣಿಯಾಗಬೇಕು ಎಂದು ಸುಮುಖಾನಂದ ಜಲವಳ್ಳಿ ಹೇಳಿದರು.…
Read Moreಶ್ರೀಜಂಗಲೇಶ್ವರ ದೇವಸ್ಥಾನ ಆವರಣದಲ್ಲಿ ಸ್ವಚ್ಚತಾ ಅಭಿಯಾನ
ದಾಂಡೇಲಿ : ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ ಕರೆಯನ್ವಯ ನಗರದ ಜಂಗಲೇಶ್ವರ ದೇವಸ್ಥಾನ ಮತ್ತು ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಸ್ವಚ್ಚತಾ ಶ್ರಮದಾನದಲ್ಲಿ ಯೋಗೇಶ್ ಸಿಂಗ್, ವೆಂಕಟೇಶ್ ಪಾಂಡೆ…
Read Moreಶ್ರದ್ಧೆಯ ಧರ್ಮಕಾರ್ಯದಿಂದ ಆತ್ಮತೃಪ್ತಿ ಸಿಗಲು ಸಾಧ್ಯ: ಪರ್ತಗಾಳಿ ಶ್ರೀ
ದಾಂಡೇಲಿ: ಶ್ರದ್ಧಾ ಮನಸ್ಸಿನಿಂದ ಮಾಡುವ ಪೂಜೆ ಹಾಗೂ ಧರ್ಮ ಕಾರ್ಯಗಳಿಂದ ಆತ್ಮತೃಪ್ತಿ ಸಿಗಲು ಸಾಧ್ಯ. ಅಂತರಂಗ ಶುದ್ಧಿಯಿಂದ ದೇವರ ಅನುಗ್ರಹವಾಗುತ್ತದೆ ಎಂದು ಪರ್ತಗಾಳಿ ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿಯವರು ನುಡಿದರು. ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ…
Read More