Slide
Slide
Slide
previous arrow
next arrow

ರಾಮಮಂದಿರ ಲೋಕಾರ್ಪಣೆ: ಶಾಂತಿ ಪಾಲನಾ ಸಭೆ

ಶಿರಸಿ: ಅಯೋಧ್ಯ ಶ್ರೀ ರಾಮ ಮಂದಿರ ಜ.೨೨ರಂದು ಲೋಕಾರ್ಪಣೆಗೊಳ್ಳುತ್ತಿದ್ದು ಈ ಕಾರ್ಯಕ್ರಮದ ಅಂಗವಾಗಿ ಜ.20ರಂದು ನಗರ ಠಾಣೆಯ ಗಣಪತಿ ಭವನದಲ್ಲಿ ಶಾಂತಿಪಾಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು, ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಎಲ್ಲಾ ಸಮುದಾಯದ…

Read More

ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ದೇಗುಲ ಸ್ವಚ್ಛತಾ ಕಾರ್ಯ

ಹಳಿಯಾಳ : ಜನವರಿ 22 ರಂದು ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ನಡೆಯಲಿರುವ ಹಿನ್ನೆಲೆ ಮಾಜಿ ಶಾಸಕರಾದ ಸುನೀಲ್ ಹೆಗಡೆ ನೇತೃತ್ವದಲ್ಲಿ 6ನೇ ದಿನವಾದ ಶನಿವಾರವೂ ಪಟ್ಟಣದ ಕಿಲ್ಲಾ ಕೋಟೆ ಮಾರ್ಗದಲ್ಲಿರುವ ಪುರಾತನ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ…

Read More

ವಿವಿಧೆಡೆ ಮನೆ‌ಮನೆಗೆ ಮಂತ್ರಾಕ್ಷತೆ ವಿತರಣೆ

ದಾಂಡೇಲಿ : ನಗರದ ಆಜಾದ್ ನಗರ ಮತ್ತು ವಿಜಯನಗರದಲ್ಲಿ ಮನೆ ಮನೆಗೆ ತೆರಳಿ, ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆ ಮತ್ತು ಮಂತ್ರಾಕ್ಷತೆಯನ್ನು ಶನಿವಾರ ವಿತರಿಸಲಾಯಿತು. ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನ ಹಿಂದೂ…

Read More

ಮಹಿಂದ್ರ ಅಂಡ್ ಮಹಿಂದ್ರ ಕಂಪನಿ ಸಿ.ಎಸ್.ಆರ್ ಯೋಜನೆಯಡಿ ವಿದ್ಯಾರ್ಥಿ ವೇತನ ವಿತರಣೆ

ಹಳಿಯಾಳ: ದೇಶಪಾಂಡೆ ಐಟಿಐ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಿಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಒಬ್ಬ ವಿದ್ಯಾರ್ಥಿಗೆ ತಲಾ ರೂ. 10,000/- ದಂತೆ ಒಟ್ಟು 50 ವಿದ್ಯಾರ್ಥಿಗಳಿಗೆ ಒಟ್ಟು 5…

Read More

ದಾಂಡೇಲಿ 6.5ಸಾವಿರ ಮನೆಗಳಿಗೆ ರಾಮ‌ಮಂದಿರ ಅಕ್ಷತೆ ವಿತರಣೆ

ದಾಂಡೇಲಿ: ನಗರದ ಒಟ್ಟು 10 ವಸತಿಯ 31 ಉಪ ವಸತಿಗಳಲ್ಲಿ 6.5 ಸಾವಿರ ಮನೆಗಳಿಗೆ ಮತ್ತು ನಗರದ 48 ದೇವಸ್ಥಾನಗಳಿಗೆ ತೆರಳಿ ಪ್ರಭು ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ಪತ್ರಿಕೆ ಹಾಗೂ ಅಕ್ಷತೆ ತಲುಪಿಸಲಾಗಿದೆ ಎಂದು ಅಭಿಯಾನ ಪ್ರಮುಖರಾದ…

Read More

ಶೆಜ್ಜೇಶ್ವರ ನೂತನ ದೇವಾಲಯ ನಿರ್ಮಾಣ ವಿಶೇಷ ಸಭೆ ಮುಂದೂಡಿಕೆ

ಕಾರವಾರ: ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ನೂತನ ದೇವಾಲಯ ನಿರ್ಮಾಣದ ಕುರಿತು ಚರ್ಚಿಸಲು ಜ.21ರಂದು ನಡೆಸಲು ಉದ್ದೇಶಿಸಲಾಗಿದ್ದ ವಿಶೇಷ ಸಭೆಯನ್ನು ಜ.28ಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಪ್ರಕಟಣೆ ನೀಡಿದ್ದು ಅನಿವಾರ್ಯ ಕಾರಣಗಳಿಂದ ಇಂದಿನ…

Read More

ಟಿ.ಎಸ್.ಎಸ್. ಲಕ್ಕಿಡಿಪ್ ವಿಜೇತರ ಘೋಷಣೆ

ಶಿರಸಿ: ಟಿ.ಎಸ್.ಎಸ್.ಕೃಷಿ ವಿಭಾಗದಲ್ಲಿ ಗೊಬ್ಬರ ಖರೀದಿ ಹಾಗೂ ಸುಪರ್ ಮಾರ್ಕೆಟ್‌ನಲ್ಲಿ ಜಿ.ಆರ್.ಬಿ.ಉತ್ಪನ್ನಗಳ ಖರೀದಿ ಮೇಲಿನ ಲಕ್ಕಿ ಡಿಪ್‌ ಯೋಜನೆಯ ಅದೃಷ್ಟಶಾಲಿ ವಿಜೇತರನ್ನು ಡ್ರಾ ಮೂಲಕ ಆಯ್ಕೆ ಮಾಡಿ ಬಹುಮಾನಗಳನ್ನು ಘೋಷಿಸಲಾಯಿತು. ಸಂಘದ ಕೃಷಿ ವಿಭಾಗದಲ್ಲಿ 15/08/2023 ರಿಂದ 31/12/2023…

Read More

ಟಿ.ಎಸ್.ಎಸ್.ನಿಂದ ಶಿಕ್ಷಣ ಸಹಾಯಧನ ವಿತರಣಾ ಕಾರ್ಯಕ್ರಮ

ಶಿರಸಿ: ದಿ ತೋಟಗಾರ್ಸ್ ಕೋ- ಆಪರೇಟಿವ್ ಸೇಲ್ ಸೊಸೈಟಿ ಪ್ರಧಾನ ಕಛೇರಿಯಲ್ಲಿ ಜ.20, ಶನಿವಾರದಂದು ಅರ್ಹ ಸದಸ್ಯರ ಮಕ್ಕಳಿಗೆ ಶಿಕ್ಷಣ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಅಭ್ಯಸಿಸುತ್ತಿರುವ ಒಟ್ಟೂ 30…

Read More

ಜ.22ಕ್ಕೆ ಹೇರೂರು ದೇವಾಲಯದಲ್ಲಿ ‘ದಶಸಹಸ್ರ ದೀಪೋತ್ಸವ’

ಸಿದ್ದಾಪುರ: ತಾಲೂಕಿನ ಹೇರೂರು ಸಿದ್ಧಿವಿನಾಯಕ ದೇವಾಲಯದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಶ್ರೀಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಜ.22ರಂದು ದಶಸಹಸ್ರ ದೀಪೋತ್ಸವ ಜರುಗಲಿದೆ. ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಭಜನೆ,…

Read More

ಪಕ್ಷಕ್ಕಾಗಿ ಒಂದಾಗಿ, ಮೋದಿ ಕೈ ಬಲಪಡಿಸಿ: ಅನಂತಕುಮಾರ ಹೆಗಡೆ

ಸಿದ್ದಾಪುರ; ಮೂರನೇ ಬಾರಿಯೂ ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಆಡಳಿತಕ್ಕೆ ಬರಬೇಕು. ಅಧಿಕಾರದ ಹಪಾಹಪಿಗಾಗಿ ಈ ಮಾತು ಹೇಳುತ್ತಿಲ್ಲ. ದೇಶದ, ಹಿಂದುತ್ವದ ದೃಷ್ಟಿಯಿಂದ ಮೋದಿಯವರ ಆಡಳಿತ ಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ. ಅವರು ಸಿದ್ದಾಪುರದಲ್ಲಿ ಪಕ್ಷದ…

Read More
Back to top