ಭಟ್ಕಳ: 2024-25 ನೇ ಸಾಲಿನ ಅ.15ರಂದು ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರೌಢಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡ ಮಾಡುವ “ಶಿಕ್ಷಣ ರತ್ನ” ಪ್ರಶಸ್ತಿಗೆ ಇಲ್ಲಿನ ಕುಂಟವಾಣಿ ಸರಕಾರಿ ಪ್ರೌಡಶಾಲೆ ಚಿತ್ರಕಲಾ ಶಿಕ್ಷಕ…
Read Moreಜಿಲ್ಲಾ ಸುದ್ದಿ
ರಾಷ್ಟ್ರೀಯ ಅರ್ಹತಾ ಪರೀಕ್ಷೆ: ಆದಿತ್ಯ ರೇಡ್ಕರ್ ಉತ್ತೀರ್ಣ
ಜೋಯಿಡಾ : ಪ್ರತಿಭಾನ್ವಿತ ಯುವಕ ಹಾಗೂ ಜೋಯಿಡಾದ ನಿವಾಸಿ ಆದಿತ್ಯ ರೇಡ್ಕರ್ ಇವರು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಸಾಧನೆ ಮೆರೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಜೋಯಿಡಾದ ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದ…
Read More‘ಶಿರೂರು ಗುಡ್ಡ ಕುಸಿತದಿಂದ ನಿರ್ಮಾಣಗೊಂಡ ಕೃತಕ ಗುಡ್ಡ ತೆರವುಗೊಳಿಸಿ’
ಬಿಜೆಪಿ ರೈತಮೋರ್ಚಾ ಅಂಕೋಲಾ ಮನವಿ ಅಂಕೋಲಾ: ಬಿಜೆಪಿ ಉತ್ತರ ಕನ್ನಡ ಜಿಲ್ಲಾ ರೈತ ಮೊರ್ಚಾ ಹಾಗೂ ಅಂಕೋಲಾ ಮಂಡಲದ ವತಿಯಿಂದ ಶಿರೂರು ಗುಡ್ಡ ಕುಸಿತದಿಂದ ನದಿಯಲ್ಲಿ ಕೃತಕ ಗುಡ್ಡ ನಿರ್ಮಾಣವಾಗಿದ್ದನ್ನು ತೆರವುಗೊಳಿಸುವಂತೆ ಶನಿವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ…
Read Moreಜಿಲ್ಲೆಯ ಬೀಚ್ ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ : ಸಚಿವ ಮಂಕಾಳ ವೈದ್ಯ
ಕಾರವಾರ ಜಿಲ್ಲೆಯ ಎಲ್ಲಾ ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ, ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೀಚ್‌ನಲ್ಲಿ ಯಾವುದೇ ಜೀವ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು…
Read Moreಶಾಲೆ ಮತ್ತು ಅಂಗನವಾಡಿ ಅಭಿವೃದ್ದಿಗೆ ಆದ್ಯತೆ ನೀಡಿ : ಸಚಿವ ವೈದ್ಯ
ಕಾರವಾರ: ಜಿಲ್ಲೆಯ ಖನಿಜ ಪ್ರತಿಷ್ಠಾನ ನಿಧಿಯಲ್ಲಿನ ಮೊತ್ತದಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಅಂಗನವಾಡಿ ಮತ್ತು ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿಡುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…
Read Moreಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ
ಕುಮಟಾ: ತಾಲ್ಲೂಕಿನ ನಾಡುಮಾಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್‌ನ ನರೇಗಾ ಸಹಾಯಕ ನಿರ್ದೇಶಕ ವಿನಾಯಕ ,ಹಳ್ಳಿಗಳ ಅಭಿವೃದ್ಧಿಗೆ ಮಹಾತ್ಮ ಗಾಂಧೀ ನರೇಗಾ ಯೋಜನೆ ತುಂಬಾ…
Read Moreತಾಯಿಯಂತೆ ಮಕ್ಕಳನ್ನು ಸಲಹುವ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ: ಭೀಮಣ್ಣ ನಾಯ್ಕ್
ಸಿದ್ದಾಪುರ : ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ 2ನೇ ತಾಯಿ ಇದ್ದಂತೆ, ಸಮಾಜದ ಮುಖ್ಯ ವಾಹಿನಿಗೆ ಮಕ್ಕಳನ್ನು ತರಲು ಅವರಿಗೆ ಸಂಸ್ಕಾರವನ್ನು ನೀಡಲು ಶ್ರಮಿಸುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯ. ನಿಮ್ಮ ಕಾರ್ಯ ವ್ಯಾಪ್ತಿ ದೊಡ್ಡದಿದ್ದರೂ ಉತ್ತಮವಾಗಿ ಕಾರ್ಯನಿರ್ವಹಿಸುವ ಮನಸ್ಸು ನೀವು…
Read Moreಬಿಜೆಪಿ ಉತ್ತರಕನ್ನಡ ಜಿಲ್ಲಾ ಸಕ್ರಿಯ ಸದಸ್ಯತಾ ಕಾರ್ಯಾಗಾರ
ಶಿರಸಿ: ನಗರದ ಪಂಡಿತ ದೀನದಯಾಳ ಭವನದಲ್ಲಿ ಬಿಜೆಪಿ ಉತ್ತರಕನ್ನಡ ಜಿಲ್ಲೆಯ ಸಕ್ರಿಯ ಸದಸ್ಯತಾ ಕಾರ್ಯಾಗಾರ ನಡೆಯಿತು. ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ ಮಾಜಿ ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸದಸ್ಯತಾ ಅಭಿಯಾನ ಚೆನ್ನಾಗಿ…
Read Moreರಂಗಪ್ರವೇಶಕ್ಕೆ ಸಜ್ಜಾದ ‘ಸ್ನೇಹಶ್ರೀ’
ನಾಟ್ಯ ಬದುಕಿನ ಪ್ರಮುಖ ಘಟ್ಟಕ್ಕೆ ಸಾಕ್ಷಿಯಾಗಲಿದೆ ‘ರಂಗಧಾಮ’ ಶಿರಸಿ: ಮೈತ್ರೇಯಿ ಕಲಾ ಟ್ರಸ್ಟ್ ಸಹಯೋಗದಲ್ಲಿ ಅ.21, ಸೋಮವಾರ ಸಂಜೆ 5.30ರಿಂದ ನಗರದ ರಂಗಧಾಮ ವೇದಿಕೆಯಲ್ಲಿ ಕು.ಸ್ನೇಹಶ್ರೀ ಹೆಗಡೆ ಇವಳ ‘ಭರತನಾಟ್ಯ ರಂಗಪ್ರವೇಶ’ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟರಾಜ…
Read Moreಮೈನವಿರೇಳಿಸಿದ ‘ಪಾವನಪಾದ’: ‘ಲಯ-ಲಾವಣ್ಯ’ಕ್ಕೆ ತಲೆದೂಗಿದ ಸಭಿಕರು
ನಾದಾನುಸಂಧಾನಂ ಟ್ರಸ್ಟ್‌ನ ಕಲಾಸೇವೆ ಅನನ್ಯ: ವಿದ್ವಾನ್ ಶರ್ಮ ಶಿರಸಿ: ಭಾರತ ಕಲಾ ಸಂಪದ್ಭರಿತ ದೇಶ. ಹಲವಾರು ಕಲಾ ಪ್ರಕಾರಗಳಿಗೆ ಈ ದೇಶ ತವರೂರಾಗಿದೆ. ಕಲೆಯನ್ನು ಬೆಳೆಸುವಲ್ಲಿ ಕಲಾವಿದರ ಹಾಗೂ ಕಲಾಭಿಮಾನಿಗಳ ಪಾತ್ರ ಬಹುದೊಡ್ಡದು. ಸಂಗೀತವೇ ಸೇರಿದಂತೆ ಎಲ್ಲಾ ಕಲೆಗಳ…
Read More