Slide
Slide
Slide
previous arrow
next arrow

ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಜಯಲಕ್ಷ್ಮೀ ಬಿ. ಭಾಜನ

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ನವೆಂಬರ್ ತಿಂಗಳ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಭಾಜನಾರದ ಶಿರಸಿ ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮೀ ಬಿ. ರವರಿಗೆ…

Read More

ನ.23 ರಂದು ಬೆಳಗಾವಿ ವಿಭಾಗ ಮಟ್ಟದ ಥ್ರೋಬಾಲ್ ಪದ್ಯಾವಳಿ

ಕಾರವಾರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವಿಭಾಗ ಮಟ್ಟದ 14 ಮತ್ತು 17 ವರ್ಷದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಥ್ರೋಬಾಲ್…

Read More

ಕಲಾತ್ಮಕತೆ ಮೆರೆದು ಮನರಂಜಿಸಿದ ಯಕ್ಷಗಾನ

ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ವೀರಮಾರುತಿ ಕದಂಬೇಶ್ವರ ಮಂಡಳಿಯ ಕಲಾವಿದರಿಂದ ಬಂಕನಾಳದ ಲಕ್ಷ್ಮಿನಾರಾಯಣ ದೇವಾಲಯದ ತೃತೀಯ ವಾರ್ಷಿಕ ಸಮಾರಾಧನೆಯ ಪ್ರಯುಕ್ತ ಏರ್ಪಡಿಸಲಾದ ಯಕ್ಷಗಾನ ಆಖ್ಯಾನ “ಸುದರ್ಶನ ವಿಜಯ” ಅಪಾರ ಸಂಖ್ಯೆಯಲ್ಲಿ ಸೇರಿದ ಜನಸ್ತೋಮವನ್ನು ರಂಜಿಸಿತು. ನಾಟ್ಯಾಚಾರ್ಯ ಶಂಕರಭಟ್ (ಸುದರ್ಶನ), ಸದಾನಂದ…

Read More

ಇಂದು ಪಿಯುಸಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ ಉದ್ಘಾಟನೆ

ಕುಮಟಾ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಪನಿರ್ದೆಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕಾರವಾರ, ಉತ್ತರ ಕನ್ನಡ ಹಾಗೂ ಬಿ. ಕೆ. ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜು,…

Read More

ನ.22ರಿಂದ ಬನವಾಸಿಯಲ್ಲಿ ಮದ್ಯ ವರ್ಜನ ಶಿಬಿರ

ಬನವಾಸಿ : ಇಲ್ಲಿನ ನಾಮದೇವ ಕಲ್ಯಾಣ ಮಂಟಪದಲ್ಲಿ ನ. 22 ರಿಂದ ನ.29ರ ವರೆಗೆ 1889ನೇ ಮದ್ಯ ವರ್ಜನ ಶಿಬಿರ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ. ಜಿಲ್ಲಾ ಜನಜಾಗೃತಿ ವೇದಿಕೆ, ಪ್ರಗತಿ…

Read More

ಇಂದು ಸದ್ಗುರು ಮಹಾಬಲಾನಂದರ ಪುಣ್ಯಾರಾಧನೆ

ಶಿರಸಿ: ನಗರದ ಮರಾಠಿಕೊಪ್ಪದ ಭಗವಾನ ಶ್ರೀ ಸದ್ಗುರು ನಿತ್ಯಾನಂದ ಮಂದಿರ ಶಿರಸಿಯಲ್ಲಿ ಪರಮಹಂಸ ಶ್ರೀ ಸದ್ಗುರು ಮಹಾಬಲಾನಂದರ ಪುಣ್ಯಾರಾಧನಾ ಕಾರ್ಯಕ್ರಮವು ಅ.23, ಬುಧವಾರದಂದು ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಶ್ರೀ ಸದ್ಗುರು ಮಹಾಬಲಾನಂದರ ಪಾದುಕಾಪೂಜೆ, ಪಂಚಾಮೃತಭಿಷೇಕ, ಏಕಾದಶ ರುದ್ರಾಭಿಷೇಕ…

Read More

ಅ.24ಕ್ಕೆ  ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.24, ಗುರುವಾರ  ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ, 11ಕೆ.ವಿ ಎ.ಪಿ.ಎಂಸಿ ಹಾಗೂ ಮಾರಿಕಾಂಬಾ ಮಾರ್ಗದ ಯಲ್ಲಾಪುರ ರಸ್ತೆ, ಅಶ್ವಿನಿ…

Read More

ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ: ಮನೆಗೆ ನುಗ್ಗಿದ ನೀರು

ಬನವಾಸಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ತಾವು ಬೆಳೆದ ಬೆಳೆ ಮಳೆಯಿಂದಾಗಿ ನೀರು ಪಾಲಾಗುತ್ತಿದೆ. ಸೋಮವಾರ ಸುರಿದ…

Read More

ಸ್ಕೇಟಿಂಗ್: ಎಂಇಎಸ್‌ನ ಆರುಷಿ ಪ್ರಭು ರಾಜ್ಯಮಟ್ಟಕ್ಕೆ

ಶಿರಸಿ: ಎಂ.ಇ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಥಮ ವರ್ಗದಲ್ಲಿ ಓದುತ್ತಿರುವ ಕುಮಾರಿ ಆರುಷಿ  ಆರ್. ಪ್ರಭು ಇವಳು ಅ.20ರಂದು ಕೈಗಾದಲ್ಲಿ ನಡೆದ ಜಿಲ್ಲಾಮಟ್ಟದ  ಸ್ಕೇಟಿಂಗ್ ಸ್ಪರ್ಧೆಯಲ್ಲಿ  ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳು ಶಿರಸಿಯ ಶ್ರೀಮತಿ ಅಕ್ಷತಾ ಮತ್ತು ರಿತೇಶ ಆರ್. ಪ್ರಭು  ಇವರ ಪುತ್ರಿಯಾಗಿದ್ದಾಳೆ.…

Read More

ALLEN TALLENTEX ಪರೀಕ್ಷೆ ಯಶಸ್ವಿ

ಶಿರಸಿ: ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ALLEN  TALLENTEX Exam ಅನ್ನು  5 ನೇ ತರಗತಿಯಿಂದ 10 ನೇ ತರಗತಿಯ ಶಿರಸಿ ತಾಲೂಕಿನ ವಿವಿಧ ಶಾಲೆಯ ಮಕ್ಕಳಿಗೆ ಪರೀಕ್ಷೆಯನ್ನು  ನಡೆಸಲಾಯಿತು. ಪರೀಕ್ಷೆಯಲ್ಲಿ 477 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಅದರಲ್ಲಿ 430 ವಿದ್ಯಾರ್ಥಿಗಳು…

Read More
Back to top