ಶಿರಸಿ: ತಾಲೂಕಿನ ಬಕ್ಕಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಮತ್ತು ವಿಶೇಷವಾಗಿ ಆಚರಿಸಲಾಯಿತು. ಶಾಲಾ SDMC ಅಧ್ಯಕ್ಷ ಗಣೇಶ ಹೆಗಡೆ ಧ್ವಜಾರೋಹಣ ನೆರವೇರಿಸಿ ಸರ್ವರಿಗು ಅಮೃತ ಮಹೋತ್ಸವದ ಶುಭಾಶಯ ತಿಳಿಸಿದರು.…
Read Moreಜಿಲ್ಲಾ ಸುದ್ದಿ
ಆ.19 ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ನಿಮಿತ್ತ ಮರ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.19 ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಗರದ ಹಲವೆಡೆ ವಿದ್ಯುತ್ ಸರಬರಾಜು ವ್ಯತ್ಯಯ…
Read Moreಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ವ್ಯಕ್ತಿ ಬಂಧನ
ಹೊನ್ನಾವರ: ತಾಲೂಕಿನ ಗೇರುಸೊಪ್ಪದ ನಗರಬಸ್ತಿಕೇರಿ ದೇವಿಗದ್ದೆಯಲ್ಲಿ ಯುವಕನೋರ್ವ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದ ಘಟನೆ ನಡೆದಿದೆ. 21 ವರ್ಷದ ಸಂದೇಶ ಮಂಜುನಾಥ್ ನಾಯ್ಕ್ ಎಂಬಾತ ಕಳೆದ ನಾಲ್ಕು ತಿಂಗಳಿನಿಂದ ಅಪ್ರಾಪ್ತೆ ಬಾಲಕಿಯನ್ನು ಮನೆಯಲ್ಲಿರಿಸಿಕೊಂಡಿದ್ದು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ…
Read Moreಲಯನ್ಸ ಕ್ಲಬ್’ನಿಂದ ಸಾಂಸ್ಕೃತಿಕ ಸ್ಫರ್ಧೆ
ಶಿರಸಿ: ಲಯನ್ಸ ಕ್ಲಬ್ ಶಿರಸಿ ಪ್ರಾಯೋಜಕತ್ವದಲ್ಲಿ ಆಝಾದಿ ಕಾ ಅಮೃತ ಮಹೋತ್ಸವ ಆಚರಣೆಯ ನಿಮಿತ್ತ ಆ. 17ರಂದು ಲಯನ್ಸ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ನಡೆಸಲಾಯಿತು. ಶಾಲೆಯ ನಾಲ್ಕು ತಂಡಗಳ ನಡುವೆ ಅತ್ಯಂತ ಸೃಜನಾತ್ಮಕವಾಗಿ ಈ ಸ್ಫರ್ಧೆ ನಡೆಯಿತು.…
Read Moreದೀರ್ಘ ಕಾಲದ ಜಪ, ಪ್ರಾರ್ಥನೆಯಿಂದ ಖಿನ್ನತೆ ತೊಲಗುತ್ತದೆ: ಸ್ವರ್ಣವಲ್ಲೀ ಶ್ರೀ
ಶಿರಸಿ: ಖಿನ್ನತೆಗೆ ಒಳಗಾಗದೇ ಇರಲು ಪ್ರತಿಯೊಬ್ಬರೂ ದೇವರಲ್ಲಿ ಭಕ್ತಿ ಬೆಳಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸಲಹೆ ಮಾಡಿದರು. ಸ್ವರ್ಣವಲ್ಲೀ ಮಠದಲ್ಲಿ ಭರತನಳ್ಳಿ ಸೀಮಾ ಶಿಷ್ಯರಿಂದ ಚಾತುರ್ಮಾಸ್ಯ ಸೇವೆ ಸ್ವೀಕರಿಸಿ ಆಶೀರ್ವಚನ…
Read Moreಸದ್ಭಾವನಾ ಸಭಾಭವನದಲ್ಲಿ ಆ.18ಕ್ಕೆ ಛದ್ಮವೇಷ ಸ್ಪರ್ಧೆ
ಶಿರಸಿ :ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.18 ರಂದು ಮಧ್ಯಾಹ್ನ 4 ಗಂಟೆಗೆ ನಗರದ ಚರ್ಚ ರಸ್ತೆಯ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನಾ ಸಭಾಭವನದಲ್ಲಿ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿದೆ.ಒಂದು ಶಾಲೆಯಿಂದ 2 ಮಕ್ಕಳು ಕೃಷ್ಣ ವೇಷದಲ್ಲಿ…
Read Moreಕಲಾವಿದರ ಸಂಘಟನೆಯಿಂದ ಹಕ್ಕೊತ್ತಾಯ:ಧನಾತ್ಮಕವಾಗಿ ಸ್ಪಂದಿಸಿದ ಸ್ಪೀಕರ್ ಕಾಗೇರಿ
ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅನುದಾನ ಪಡೆಯಲು ಇರುವ ಕೆಲವು ಅವೈಜ್ಞಾನಿಕ ಕ್ರಮಗಳನ್ನು ಕೈ ಬಿಡಿವಂತೆ ಕಲಾವಿದರ, ಕಲಾ ಸಂಘಟನೆಗಳ ಮನವಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಸ್ಪಂದನೆ ವ್ಯಕ್ತವಾಗಿದೆ. ಶಿರಸಿ ಸಿದ್ದಾಪುರದ ಕ್ಷೇತ್ರದ ಕಲಾವಿದರ ಸಂಘಟನೆಗಳು…
Read Moreನಿಸ್ರಾಣಿಯಲ್ಲಿ ಟಿ.ಎಸ್.ಎಸ್ ಮಿನಿ ಸುಪರ್ ಮಾರ್ಕೆಟ್ ಉದ್ಘಾಟನೆ
ಶಿರಸಿ: ನಗರದ ಪ್ರತಿಷ್ಠಿತ ದಿ ತೋಟಗಾರ್ಸ್ ಕೋ -ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಹಾಗೂ ತೋಟಗಾರಿಕಾ ಸೇವಾ ಸಹಕಾರಿ ಸಂಘ ನಿ., ನಿಸ್ರಾಣಿ ಇವರ ಸಹಯೋಗದೊಂದಿಗೆ ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‌ನ ಘಟಕವನ್ನು ನಿಸ್ರಾಣಿ ಸೇವಾ ಸಹಕಾರಿ…
Read Moreಭೈರುಂಭೆಯಲ್ಲಿ ‘ಕಾಲಚಕ್ರ’ ನಾಟಕ
ಶಿರಸಿ: ತಾಲೂಕಿನ ಗೆಳೆಯರ ಬಳಗ ಭೈರುಂಭೆ (ರಿ) ಹಾಗೂ ಸ್ಥಳೀಯ ಕಲಾಸಕ್ತರ ಸಹಯೋಗದೊಂದಿಗೆ ರಂಗ ಸಮೂಹ ಮಂಚಿಕೇರಿಯವರಿಂದ ‘ಕಾಲಚಕ್ರ’ ಎಂಬ ಎರಡಂಕದ ಸ್ವತಂತ್ರ ಸಾಮಾಜಿಕ ನಾಟಕವನ್ನು ಆ. 19 ಶುಕ್ರವಾರ ಸಂಜೆ 6-30 ರಿಂದ ಹುಳಗೋಳ ಸಹಕಾರಿ ಸಂಘದ…
Read Moreಮೀನು ಹಿಡಿಯಲು ಹೋದವ ಕಾಲು ಜಾರಿ ಸಾವು
ಶಿರಸಿ: ವರದಾ ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಕಾಲು ಜಾರಿ ನದಿಗೆ ಬಿದ್ದು ಸಾವು ಕಂಡ ಘಟನೆ ತಾಲೂಕಿನ ಬನವಾಸಿ ವರದಾ ನದಿಯಲ್ಲಿ ಸಂಭವಿಸಿದೆ. ಈಶ್ವರ ಗುತ್ಯ ಚೆನ್ನಯ್ಯ 57 ವರ್ಷದ ಭಾಶಿ ಎಂಬಾತನೆ ಸಾವು ಕಂಡ…
Read More