Slide
Slide
Slide
previous arrow
next arrow

ಎಂಇಎಸ್ ಅಂಗಸಂಸ್ಥೆಗಳಿಂದ ಕೋಟಿ ಕಂಠ ಗಾಯನ

300x250 AD

ಶಿರಸಿ: ನಮ್ಮ ನಾಡು ನಮ್ಮ ಹಾಡು ಕಾರ್ಯಕ್ರಮದ ಅಂಗವಾಗಿ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಎಂಇಎಸ್ ಸಂಸ್ಥೆಯ ಅಂಗಸಂಸ್ಥೆಗಳಾದ ತೆಲಂಗಾ ಹೈಸ್ಕೂಲ್, ಆಂಗ್ಲ ಮಾಧ್ಯಮ ಶಾಲೆ ಮತ್ತು ಹೈಸ್ಕೂಲ್, ಕನ್ನಡ ಪ್ರಾಥಮಿಕ ಶಾಲೆ, ವಾಣಿಜ್ಯ ಮಹಾವಿದ್ಯಾಲಯ, ಚೈತನ್ಯ ಪದವಿ ಪೂರ್ವ ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕನ್ನಡ ನಾಡು ನುಡಿ ಸಂಸ್ಕೃತಿಯ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜಪ್ಪ ಹಾಗೂ ಎಲ್ಲಾ ವಿದ್ಯಾಲಯದ ಮುಖ್ಯಸ್ಥರು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top