ಹೊನ್ನಾವರ: ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2021-22ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಘಟಕದ ಸಮಾರೋಪ ಸಮಾರಂಭ ಕಾಲೇಜಿನ ಆವರದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದ…
Read Moreಜಿಲ್ಲಾ ಸುದ್ದಿ
ರಸ್ತೆಯ ಇಕ್ಕೆಲಗಳಲ್ಲಿ ಲಾರಿ ಪಾರ್ಕಿಂಗ್: ವಾಹನ ಸಂಚಾರಕ್ಕೆ ತೀವ್ರ ತೊಂದರೆ
ದಾಂಡೇಲಿ: ನಗರದ ಪ್ರಮುಖ ರಸ್ತೆ ಹಾಗೂ ನಗರವನ್ನು ಸಂಪರ್ಕಿಸುವ ಕೊಂಡಿಯಾಗಿರುವ ಹಳಿಯಾಳ ರಸ್ತೆಯ ಎರಡು ಬದಿಗಳಲ್ಲಿ ಸರತಿಯ ಸಾಲಿನಲ್ಲಿ ಲಾರಿಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಓಡಾಡುತ್ತಿರುವುದರಿಂದ ಅಪಘಾತಗಳಾಗುವ…
Read Moreಆ.24ಕ್ಕೆ ಕುಮಟಾದಲ್ಲಿ ಹಲವೆಡೆ ವಿದ್ಯುತ್ ವ್ಯತ್ಯಯ
ಕುಮಟಾ:ತಾಲೂಕಿನ ಹೆಗಡೆಯಲ್ಲಿರುವ 110/33/11 ಕೆವಿ ಗ್ರಿಡ್ ಅಲ್ಲಿ ನಿರ್ವಹಣಾ ಕೆಲಸ ಇರುವುದರಿಂದ ಆ.24 ಬುಧವಾರದಂದು ಮುಂಜಾನೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆವರೆಗೆ ಕುಮಟಾದ ಟೌನ್, ಚಿತ್ರಿಗಿ, ಧಾರೇಶ್ವರ, ಬಾಡ ಹಾಗೂ ಮಾಸುರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗುವುದೆಂದು…
Read Moreವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ರಾಜ್ಯಮಟ್ಟಕ್ಕೆ ಶ್ರೀ ಚೆನ್ನಕೇಶವ ಪ್ರೌಢಶಾಲೆ
ಹೊನ್ನಾವರ: ಕಾರವಾರದ ವಿಜ್ಞಾನ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ತುಷಾರ ನಾಯ್ಕ ಮತ್ತು ಪವಿತ್ರ ನಾಯ್ಕ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು…
Read Moreಕೆಡಿಸಿಸಿ ಬ್ಯಾಂಕ್’ನಿಂದ ಸಹಾಯಧನದ ಚೆಕ್ ವಿತರಣೆ
ಕುಮಟಾ: ಕೆಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ ಪರಿಹಾರ ಹಾಗೂ ಸಹಾಯಧನದ ಚೆಕ್‌ನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿ.ಪಂ ಮಾಜಿ ಸದಸ್ಯ ಗಜಾನನ ಪೈ ಅವರು ತಾಲೂಕಿನ ಹತ್ತು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಪಟ್ಟಣದ ಕೆಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ನಡೆದ…
Read Moreಈಶ್ವರಿ ವಿಶ್ವವಿದ್ಯಾಲಯದಲ್ಲಿ ಬಾಲಕೃಷ್ಣ, ಸ್ವಾತಂತ್ರ‍್ಯ ವೀರರ ವೇಷಭೂಷಣ ಸ್ಪರ್ಧೆ
ಸಿದ್ದಾಪುರ: ಪಟ್ಟಣದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಬಾಲಕೃಷ್ಣ ವೇಷಧಾರಿಗಳು ಮತ್ತು ಸ್ವಾತಂತ್ರ‍್ಯ ವೀರರ ವೇಷಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೃಷ್ಣ ವೇಷಧಾರಿ ಸ್ಪರ್ಧೆಯಲ್ಲಿ ಲೇಪಿತ್ ಅಪ್ಪಿನಬೈಲ್ ಪ್ರಥಮ, ಸಾಗರ್ ರಾವ್ ದ್ವಿತೀಯ ಹಾಗೂ ಗೀತಾ-…
Read Moreಕಬಡ್ಡಿ ಟೂರ್ನಮೆಂಟ್: ಕ್ರಿಮ್ಸ್ ತಂಡಕ್ಕೆ ರನ್ನರ್-ಅಪ್ ಸ್ಥಾನ
ಕಾರವಾರ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬೆಳಗಾವಿ ಝೋನ್ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ತಂಡ ರನ್ನರ್- ಅಪ್ ಸ್ಥಾನ ಪಡೆದುಕೊಂಡಿದೆ. ಕ್ರಿಮ್ಸ್ ವೈದ್ಯ ವಿದ್ಯಾರ್ಥಿಗಳಾದ ನಂದೀಶ, ಕಿರಣಕಬ್ಬೂರ, ಗಂಗಾಧರ, ಜೀವನ, ಕೌಶಿಕ,…
Read Moreನಿಸ್ವಾರ್ಥದಿಂದ ಜಾನಪದ ಕಲೆ ಉಳಿಸುತ್ತಿರುವ ಶಾರದಾ ಮೊಗೇರ್’ಗೆ ಕಸಾಪದಿಂದ ಸನ್ಮಾನ
ಬೈಲೂರು: ಇಲ್ಲಿನ ಬೆದ್ರಕೇರಿಯ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ 2022ನೇ ಸಾಲಿನ ಜನಪದ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಶ್ರೀಮತಿ ಶಾರದಾ ಮಾದೇವ ಮೊಗೇರ ಅವರನ್ನು ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಹಿತಿ…
Read Moreಬಿ.ಪಿ.ಶಿವಾನಂದರಾವ್ ಸಾಹಿತ್ಯ ಸಂವಾದ:ಕವಿಗೋಷ್ಠಿ
ಭಟ್ಕಳ: ತಾಲೂಕಾ ಕಸಾಪ ವತಿಯಿಂದ ಇಲ್ಲಿನ ಶಿರಾಲಿಯಲ್ಲಿ ಬಿ.ಪಿ.ಶಿವಾನಂದರಾವ್ ಅವರ ಸಾಹಿತ್ಯದ ಕುರಿತು ಸಂವಾದ ಮತ್ತು ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಝಮೀರುಲ್ಲ ಷರೀಫ್ ಮಾತನಾಡಿ ಶಿವಾನಂದರಾವ್ ಅವರು ಜಿಲ್ಲೆಯ ಸಶಕ್ತ ಸಾಹಿತಿಗಳಾಗಿದ್ದು, ಅವರ ಕಥೆ, ಕಾದಂಬರಿ, ವೈಚಾರಿಕ…
Read More‘ಬಾಪು ಸದ್ಭಾವನಾ ಪುರಸ್ಕಾರ-2022’: ಮಹಾದೇವಸ್ವಾಮಿ, ರಾಜೀವ ಗಾಂವಕರ ಆಯ್ಕೆ
ಅಂಕೋಲಾ: ನಾಡಿನ ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಾದ ಶ್ರೀರಾಮ ಸ್ಟಡಿ ಸರ್ಕಲ್‌ನ ‘ಬಾಪು ಸದ್ಭಾವನಾ ಪುರಸ್ಕಾರ-2022’ಕ್ಕೆ ಹೊನ್ನಾವರ ತಾಲೂಕಿನ ಶ್ರೀಕ್ಷೇತ್ರ ನಿಲಗೋಡದ ಶ್ರೀಯಕ್ಷಿ ಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಮಹಾದೇವಸ್ವಾಮಿ ಹಾಗೂ ಕುಮಟಾ ತಾಲೂಕಿನ ಹಿರೇಗುತ್ತಿಯ ಆಶ್ರಮ ಫೌಂಡೇಶನ್‌ನ…
Read More