Slide
Slide
Slide
previous arrow
next arrow

ಅಡಿಕೆ ಹೆಕ್ಕಲು ತೋಟಕ್ಕೆ ತೆರಳಿದ್ದ ಶ್ರೀಪಾದ ಹೆಗಡೆ ಬಾವಿಗೆ ಬಿದ್ದು ಮೃತ

300x250 AD

ಶಿರಸಿ: ತಾಲೂಕಿನ ಹೊಸಳ್ಳಿ ಗೋಣ್ಸರ ಗ್ರಾಮದಲ್ಲಿ ವ್ಯಕ್ತಿಯೋರ್ವ ಅಡಿಕೆ ಹೆಕ್ಕಲು ತೋಟಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಶ್ರೀಪಾದ ಪರಮೇಶ್ವರ ಹೆಗಡೆ ಎಂಬಾತನೇ ಮೃತ ದುರ್ದೈವಿಯಾಗಿದ್ದು ಬೆಳಗಿನ ಸಮಯದಲ್ಲಿ ಅಡಿಕೆ ಹೆಕ್ಕಲು ತೋಟಕ್ಕೆ ಹೋದಾಗ ಕಾಲು ಜಾರಿ ನೀರಿನ ಬಾವಿಯಲ್ಲಿ ಬಿದ್ದು, ಮೇಲೇಳಲಾಗದೇ ಮುಳುಗಿ‌ ಮೃತಪಟ್ಟಿದ್ದಾನೆ. ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top