Slide
Slide
Slide
previous arrow
next arrow

ಎನ್‌ಸಿಸಿ ವಿದ್ಯಾರ್ಥಿಗಳಿಂದ ಯಶಸ್ವಿ ಬೀದಿ ನಾಟಕ ಪ್ರದರ್ಶನ

300x250 AD

ಹೊನ್ನಾವರ: ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ ಕಾಲೇಜಿನ ಎನ್.ಸಿ.ಸಿ.ಯ ನೇವಲ್ ಉಪಘಟಕ ಮತ್ತು ನ್ಯೂ ಇಂಗ್ಲಿಷ್ ಶಾಲೆಯ ಸಹಯೋಗದಲ್ಲಿ ಶರಾವತಿ ವೃತ್ತದಲ್ಲಿ ‘ಶುದ್ಧವಾಗಲಿ ಮನಸು’ ಎಂಬ ಬೀದಿ ನಾಟಕ ಯಶಸ್ವಿಯಾಗಿ ಪ್ರದರ್ಶನ ಕಂಡು ಜನಮನ್ನಣೆಗೆ ಪಾತ್ರವಾಯಿತು.
ಈ ನಾಟಕವನ್ನು ಪ್ರಶಾಂತ ಹೆಗಡೆ ಮೂಡಲಮನೆ ರಚಿಸಿದ್ದು, ವಿದ್ಯಾಧರ ಕಡತೋಕಾ ನಿರ್ದೇಶನ ಮಾಡಿದ್ದರು. ಕ್ಯಾಡೆಟ್ ಕ್ಯಾಪ್ಟನ್ ವರದರಾಜ್ ಮತ್ತು ಲೀಡ್ ಕ್ಯಾಡೆಟ್ ದರ್ಶನ್ ಮೊಗೇರ್ ಮೊದಲಾದ ಎನ್.ಸಿ.ಸಿ ಕ್ಯಾಡೆಟ್‌ಗಳು ವಿವಿಧ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದರು. ನಾಟಕದ ಗೀತೆಗಳು ಚೆನ್ನಾಗಿ ಮೂಡಿಬಂದವು.
ಲೆಫ್ಟಿನೆoಟ್ ಸಂತೋಷ ಗುಡಿಗಾರ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಸಿ.ಸಿ ಅಧಿಕಾರಿ ಎಲ್.ಜಿ.ಭಟ್ಟ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top