ಶಿರಸಿ : ಕನ್ಯಾದಾನ ಪರಮಶ್ರೇಷ್ಟವಾದುದು. ಈ ದಾನದಿಂದ 21 ತಲೆಮಾರಿನಲ್ಲಿ ಅಂದರೆ ಆ ಕುಟುಂಬದಲ್ಲಿ ಮಾಡಿದ ಪಾಪಗಳೆಲ್ಲ ಹೋಗುತ್ತೇವೆ ಎಂಬುದು ನಾವು ನಮ್ಮ ಪರಂಪರೆಯಿoದ ಕೇಳಿ ತಿಳಿದಿದ್ದೇವೆ. ಇದನ್ನು ಕನ್ಯಾ ಪಿತೃಗಳಿಗೆ ಮಾತ್ರ ಮಾಡಬಹುದಾಗಿದೆ ಎಂದು ಖ್ಯಾತ ವಿದ್ವಾಂಸ…
Read Moreಜಿಲ್ಲಾ ಸುದ್ದಿ
ಮೆಮು ಸಂಚಾರದಲ್ಲಿ ಬದಲಾವಣೆ; ಹಾರವಾಡದಲ್ಲಿ ರೈಲು ತಡೆದು ಪ್ರತಿಭಟನೆ
ಅಂಕೋಲಾ: ಮಂಗಳೂರು- ಮಡಗಾಂವ್ ನಡುವೆ ಸಂಚರಿಸುತ್ತಿದ್ದ ಡೆಮು ರೈಲನ್ನು ಮೆಮು ಎಕ್ಸ್ಪ್ರೆಸ್ಸಾಗಿ ಮೇಲ್ದರ್ಜೆಗೇರಿಸಿದ ಬಳಿಕ ಉಂಟಾಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಹಾರವಾಡದಲ್ಲಿ ರೈಲು ತಡೆದು ಪ್ರತಿಭಟಿಸಲಾಯಿತು.ಜನಶಕ್ತಿ ವೇದಿಕೆ ಹಾಗೂ ಸಮಾನ ಮನಸ್ಕ ಸಂಘಟನೆಗಳು…
Read Moreಜ.29ರಿಂದ ಮಂಜುಗುಣಿಯಲ್ಲಿ ಧಾರ್ಮಿಕ ಕಾರ್ಯಕ್ರಮ
ಶಿರಸಿ: ತಾಲೂಕಿನ ಮಂಜುಗುಣಿಯ ವೆಂಕಟರಮಣ ದೇವಾಲಯದಲ್ಲಿ ಜ.29 ಮತ್ತು 30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಜ. 29ರಂದು ಬೆಳಗ್ಗೆ 7.30ಕ್ಕೆ ದೇವಸ್ಥಾನದಿಂದ ಮಂಗಲಮೂರ್ತಿ ಪ್ರಾಮರ್ಭಾವ ಹೊಂದಿದ ಗಿಳಲಗುಂಡಿಯವರೆಗೆ ಮೌನಯಾತ್ರೆ, 9.30ರಿಂದ ಗಿಳಲಗುಂಡಿಯಲ್ಲಿ ಶ್ರೀದೇವರಿಗೆ…
Read Moreಜ.19 ರಂದು ವಿದ್ಯುತ್ ವ್ಯತ್ಯಯ: ಇಲ್ಲಿದೆ ಮಾಹಿತಿ
ಶಿರಸಿ: ಶಿರಸಿ 220/11 ಕೆ.ವಿ ಎಸಳೆ ಉಪಕೇಂದ್ರದಲ್ಲಿ ಹೊಸದಾಗಿ ಬಸ್ ಕಪಲರ್ ಹಾಗೂ ಹೆಚ್ಚುವರಿ 11 ಕೆ.ವಿ ಬ್ರೇಕರ್ ನಿರ್ಮಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿoದ ಶಿರಸಿ ಉಪ ವಿಭಾಗದ ಗ್ರಾಮೀಣ ಮಾರ್ಗಗಳಾದ ತಿಗಣಿ, ಅಂಡಗಿ, ಭಾಶಿ, ಇಸಳೂರು, ಬಂಕನಾಳ, ದಾಸನಕೊಪ್ಪ…
Read Moreಹಳ್ಳಿಕಾನ ಭೂತೇಶ್ವರ ದೇವರ ವಾರ್ಷಿಕೋತ್ಸವ ಸಂಪನ್ನ
ಶಿರಸಿ: ತಾಲೂಕಿನ ಹಳ್ಳಿಕಾನ ಶ್ರೀಭೂತೇಶ್ವರ ದೇವರ 50ನೇ ವರ್ಷದ ವಾರ್ಷಿಕೋತ್ಸವ ಅತ್ಯಂತ ಸಂಭ್ರಮ- ಸಡಗರ ಹಾಗೂ ಭಕ್ತಿಯಿಂದ ನಡೆಯಿತು. 10 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು.ಪ್ರತಿ ವರ್ಷ ಮಕರ ಸಂಕ್ರಾತಿಯoದು ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮದ…
Read Moreಧರಣಿ ನಿರತ ಸ್ಥಳಕ್ಕೆ ಎಂಎಲ್ಸಿ ಉಳ್ವೇಕರ್ ಭೇಟಿ
ಕಾರವಾರ: ಜಿಲ್ಲಾಧಿಕಾರಿ ಕಚೇರಿ ಎದುರು ಸತತ 5ನೇ ದಿನ ಧರಣಿ ಮುಂದುವರಿಸಿರುವ ತಾಲೂಕಿನ ಶಿರವಾಡದ ಗ್ರಾಮಸ್ಥರನ್ನ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಭೇಟಿಯಾಗಿ ಸಮಸ್ಯೆ ಆಲಿಸಿದರು.ಅತಿಕ್ರಮಣ ಜಾಗ ಸಕ್ರಮ ಮಾಡಿಕೊಡದ ಕಾರಣ ಕರ್ನಾಟಕ ದಲಿತ ರಕ್ಷಣಾ ವೇದಿಕೆ…
Read Moreಕಾಮಗಾರಿಗಳಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಲು ಆಗ್ರಹ
ಜೊಯಿಡಾ: ತಾಲೂಕಿನ ಗುತ್ತಿಗೆದಾರರಿಗೆ ತಾಲೂಕಿನ ಗುತ್ತಿಗೆ ಕೆಲಸಗಳಲ್ಲಿ ಮೊದಲು ಆದ್ಯತೆ ನೀಡಬೇಕು. ಬೇರೆ ತಾಲೂಕಿನ, ಜಿಲ್ಲೆಯ ಗುತ್ತಿಗೆದಾರರು ನಮ್ಮ ತಾಲೂಕಿನಲ್ಲಿ ಗುತ್ತಿಗೆ ಕೆಲಸಕ್ಕೆ ಸ್ಪರ್ಧೆ ಮಾಡಬಾರದು. ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ತಾಲೂಕಿನ ಜನರಿಗೆ ಸರ್ಕಾರಿ ಗುತ್ತಿಗೆ…
Read Moreಕರಾವಳಿ- ಮಲೆನಾಡಿನ ಪರಿಸರ ಅವಘಡಗಳ ಬಗ್ಗೆ ಡಿಸಿಯೊಂದಿಗೆ ಚರ್ಚೆ
ಕಾರವಾರ: ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮಂಡಳಿ ಸದಸ್ಯ ಡಾ.ಪ್ರಕಾಶ ಮೇಸ್ತ, ಕರಾವಳಿ ಪರಿಸರ ಕಾಯಿದೆ ತಜ್ಞ ಡಾ.ಮಹಾಬಲೇಶ್ವರ ಹೆಗಡೆ ಮುಂತಾದವರಿದ್ದ ತಜ್ಞರ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಕರಾವಳಿ ಮಲೆನಾಡಿನ ಪರಿಸರ ಅವಘಡಗಳ…
Read Moreಸಾಹಿತ್ಯ, ಸಾಮಾಜಿಕ ಕ್ಷೇತ್ರಕ್ಕೆ ಸುಜೀತ್ ಕೊಡುಗೆ ಅಪಾರ: ಸುರೇಶ್ ಅಲಗೇರಿ
ಅಂಕೋಲಾ: ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಎಲೆಮರೆಯ ಕಾಯಿಯಂತೆ ಸುಜೀತ್ ನಾಯ್ಕ ಕೊಡುಗೆ ನೀಡುತ್ತಿದ್ದಾರೆ. ಅವರು ರಚಿಸಿದ ಹಸ್ತಪ್ರತಿಯನ್ನು ಪುಸ್ತಕ ರೂಪದಲ್ಲಿ ತರಲು ನಾನು ವೈಯಕ್ತಿಕವಾಗಿ ಕೊಡುಗೆ ನೀಡುತ್ತೇನೆ ಎಂದು ಉದ್ಯಮಿ ಸುರೇಶ್ ನಾಯ್ಕ ಅಲಗೇರಿ ಹೇಳಿದರು.ಅವರು ಅವರ್ಸಾದ…
Read Moreಪ್ರಣವಾನಂದ ಶ್ರೀ ಸಮಾವೇಶಕ್ಕೆ ಸಿದ್ಧರಾಗಲು ಕರೆ
ಅಂಕೋಲಾ: ಸಿದ್ದಾಪುರದಲ್ಲಿ ಪ್ರಣವಾನಂದ ಸ್ವಾಮೀಜಿ ಅವರ ಸಮಾವೇಶ ಜ.19ರಂದು ಸಂಜೆ 4 ಗಂಟೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಹೇಳಿದರು.ಪೂರ್ವಭಾವಿ…
Read More