• first
  Slide
  Slide
  previous arrow
  next arrow
 • ಜ.19 ರಂದು ವಿದ್ಯುತ್ ವ್ಯತ್ಯಯ: ಇಲ್ಲಿದೆ ಮಾಹಿತಿ

  300x250 AD

  ಶಿರಸಿ: ಶಿರಸಿ 220/11 ಕೆ.ವಿ ಎಸಳೆ ಉಪಕೇಂದ್ರದಲ್ಲಿ ಹೊಸದಾಗಿ ಬಸ್ ಕಪಲರ್ ಹಾಗೂ ಹೆಚ್ಚುವರಿ 11 ಕೆ.ವಿ ಬ್ರೇಕರ್ ನಿರ್ಮಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿoದ ಶಿರಸಿ ಉಪ ವಿಭಾಗದ ಗ್ರಾಮೀಣ ಮಾರ್ಗಗಳಾದ ತಿಗಣಿ, ಅಂಡಗಿ, ಭಾಶಿ, ಇಸಳೂರು, ಬಂಕನಾಳ, ದಾಸನಕೊಪ್ಪ ಪ್ರದೇಶದಲ್ಲಿ ಜ.19, ಗುರುವಾರ ರಂದು ಬೆಳಿಗ್ಗೆ 9 ಘಂಟೆ ಇಂದ ಸಾಯಂಕಾಲ 6 ಘಂಟೆೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

  ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

  300x250 AD
  Share This
  300x250 AD
  300x250 AD
  300x250 AD
  Back to top