ಹಳಿಯಾಳ: ತಾಲೂಕಿನ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ತಹಶೀಲ್ದಾರ್ ಅವರು ಮಧ್ಯಪ್ರವೇಶಿಸಿ ಸರಿಪಡಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಎದುರಾಗಲಿದೆ ಎಂದು ಕಬ್ಬು ಬೆಳೆಗಾರ ಸಂಘದ ಹಿರಿಯ ಮುಖಂಡ ಎನ್.ಎಸ್.ಜಿವೋಜಿ…
Read Moreಜಿಲ್ಲಾ ಸುದ್ದಿ
ಈಗ ಸಂವೇದನೆಗಳೇ ಇಲ್ಲದ ಜೀವನ ಸೃಷ್ಟಿಯಾಗಿದೆ: ಡಾ.ನಿರಂಜನ ವಾನಳ್ಳಿ
ಸಿದ್ದಾಪುರ: ತಂತ್ರಜ್ಞಾನದ ಯುಗದಲ್ಲಿ ಸಂಬoಧಗಳನ್ನು ಮರೆತು ಬದುಕುತ್ತಿದ್ದೇವೆ. ಸಂವೇದನಾಶೀಲರಾಗಬೇಕಾದ ನಾವು ಸಂವೇದನೆಗಳೆ ಇಲ್ಲದೆ ಜೀವನ ನಡೆಸುವಂತಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ ವಾನಳ್ಳಿ ಹೇಳಿದರು.ಅವರು ತಾಲ್ಲೂಕಿನ ಕಿಲಾರದಲ್ಲಿ ನಡೆದ ಗಣೇಶ ಹೆಗಡೆ ಅವರ ಸಂಸ್ಮರಣ ಗ್ರಂಥದ…
Read More‘ಕುಮಾರವ್ಯಾಸ ಭಾರತ ಕಥಾಮೃತ’ ಕೃತಿ ಬಿಡುಗಡೆ
ಸಿದ್ದಾಪುರ: ಕರ್ಣಾಟಭಾರತ ಕಥಾಮಂಜರಿ ರಸಯುಕ್ತವಾದ ಕಾವ್ಯ. ತೆಪ್ಪದ ಲಕ್ಷ್ಮೀನಾರಾಯಣ ಭಟ್ಟರು ಇಂದಿನ ಭಾಷೆಯಲ್ಲಿ ಕುಮಾರವ್ಯಾಸನ ಕಾವ್ಯವನ್ನು ಮತ್ತೊಮ್ಮೆ ರಚಿಸಿದ್ದಾರೆ. ಈ ಕೃತಿಕಾರರಿಂದ ಮತ್ತಷ್ಟು ಮೌಲಿಕ ಕೃತಿಗಳು ಹೊರಬರುವಂತಾಗಲಿ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.ಅವರು ಭಾನ್ಕುಳಿ ಮಠ ಗೋಸ್ವರ್ಗದ…
Read More2.96 ಕೋಟಿ ರೂ. ವೆಚ್ಚದ ಖಾರ್‌ಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ
ಕುಮಟಾ: ತಾಲೂಕಿನ ಕಲಭಾಗದ ದೇವಗುಂಡಿಯಿoದ ಶಶಿಹಿತ್ತಲ್‌ವರೆಗಿನ 2.96 ಕೋಟಿ ರೂ. ವೆಚ್ಚದ ಖಾರ್‌ಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದರು.ತಾಲೂಕಿನ ಕಲಭಾಗ ಗ್ರಾಪಂ ವ್ಯಾಪ್ತಿಯ ದೇವಗುಂಡಿಯಿoದ ಶಶಿಹಿತ್ತಲ್‌ವರೆಗೆ ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ…
Read Moreಮಾಸೂರಿನ ಕಳಸ ಉತ್ಸವ ಸಂಪನ್ನ
ಕುಮಟಾ: ತಾಲೂಕಿನ ಮಾಸೂರಿನ ಶ್ರೀಬಬ್ರುಲಿಂಗೇಶ್ವರ ದೇವಸ್ಥಾನದಲ್ಲಿ ಕಳಸ ಉತ್ಸವ ವಿವಿಧ ದೈವಿ ಕೈಂಕರ್ಯಗಳ ಮುಖೇನ ಸಂಪನ್ನಗೊoಡಿತು.ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯ ಮಾಸೂರಿನಲ್ಲಿ ಮಕರ ಸಂಕ್ರಾoತಿ ನಿಮಿತ್ತ ಶ್ರೀ ಬಬ್ರುಲಿಂಗೇಶ್ವರ ದೇವಸ್ಥಾನದಲ್ಲಿ ಕಳಸ ಉತ್ಸವ ಎರಡು ದಿನಗಳ ಕಾಲ ಅದ್ಧೂರಿಯಾಗಿ…
Read Moreಗುಡ್ಡ ಅಗೆತಕ್ಕೆ ವಿರೋಧ; ಡಿಸಿ ಕಚೇರಿಯೆದುರು ಪ್ರತಿಭಟನೆ
ಕಾರವಾರ: ನಗರದ ಲೇಡಿಸ್ ಬೀಚ್ ಸಮೀಪದ ಗುಡ್ಡ ಅಗೆಯುತ್ತಿರುವುದನ್ನು ವಿರೋಧಿಸಿ ಬೈತಖೋಲ್- ಅಲಿಗದ್ದಾ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಬೈತಖೋಲ್ ಹಾಗೂ ಅಲಿಗದ್ದಾ ಭಾಗದ 300ಕ್ಕೂ ಹೆಚ್ಚು ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡು…
Read Moreಗಾಯಗೊಂಡಿದ್ದ ಕಡವೆ ಹೃದಯಾಘಾತದಿಂದ ಸಾವು
ಕಾರವಾರ: ನಗರದ ಹೊರವಲಯದ ಬಿಣಗಾದಲ್ಲಿ ಗುಡ್ಡದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಕಡವೆ ಮೃತಪಟ್ಟಿದೆ.ಇದು ಗಂಡು ಕಡವೆಯಾಗಿದ್ದು, ಸುಮಾರು ಮೂರು ವರ್ಷದ ಪ್ರಾಯದ್ದಾಗಿತ್ತು. ಗುಡ್ಡದ ಮೇಲಿನಿಂದ ಬಿಣಗಾ ಗ್ರಾಸಿಮ್ ಇಂಡಸ್ಟ್ರಿಸ್‌ನ ಆವಾರದ ಕಾಲುವೆಯಲ್ಲಿ ಬಿದ್ದು ಬಲ ಭಾಗದ ಹಿಂಗಾಲು ಮುರಿತಕ್ಕೊಳಗಾಗಿ…
Read Moreಭಾರತ- ಫ್ರಾನ್ಸ್ ದ್ವಿಪಕ್ಷೀಯ ನೌಕಾ ಸಮರಾಭ್ಯಾಸ ಆರಂಭ
ಕಾರವಾರ: ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ನೌಕಾ ಸಮರಾಭ್ಯಾಸದ 21ನೇ ಆವೃತ್ತಿಯು ಪಶ್ಚಿಮ ಕಡಲತೀರದಲ್ಲಿ ಸೋಮವಾರದಿಂದ ಆರಂಭಗೊoಡಿದೆ.ಎರಡೂ ನೌಕಾಪಡೆಗಳ ನಡುವಿನ ದ್ವಿಪಕ್ಷೀಯ ಸಮರಾಭ್ಯಾಸವನ್ನು 1993ರಲ್ಲಿ ಪ್ರಾರಂಭಿಸಲಾಗಿತ್ತು. ಇದಕ್ಕೆ 2001ರಲ್ಲಿ ‘ವರುಣಾ’ ಎಂದು ನಾಮಕರಣ ಮಾಡಲಾಗಿತ್ತು. ಇದು ಭಾರತ-…
Read Moreಜ.18ರಿಂದ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ; ಗುತ್ತಿಗೆದಾರರ ಸಂಘದ ಎಚ್ಚರಿಕೆ
ಬೆಂಗಳೂರು: ಗುತ್ತಿಗೆದಾರರಿಗೆ ಕೊಡಬೇಕಾದ ಬಾಕಿ ಬಿಲ್ ಸರ್ಕಾರ ಪಾವತಿ ಮಾಡುತ್ತಿಲ್ಲ. ಗುತ್ತಿಗೆದಾರರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ 25,000 ಕೋಟಿ ರೂಪಾಯಿ ಬಾಕಿ ಬಿಲ್ ಉಳಿಸಿಕೊಂಡಿದೆ. ತಕ್ಷಣ ಸರ್ಕಾರ ಬಾಕಿ ಬಿಲ್ ಹಣ ಬಿಡುಗಡೆ ಮಾಡಬೇಕು ಎಂದು ಎಂದು ರಾಜ್ಯ…
Read Moreಶೆಡಬರಿ ಜಾತ್ರೆ; ಶೇಡಿಮರವೇರಿ ಹರಕೆ ತೀರಿಸಿದ ಭಕ್ತರು
ಭಟ್ಕಳ: ತಾಲ್ಲೂಕಿನ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ಶೇಡಬರಿ ಜಟಕಾ ಮಹಾಸತಿ ದೇವಿಯ ಜಾತ್ರೆಗೆ ಗಡಿ ದೇವರ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ಜಾತ್ರೆಯ ಮೊದಲ ದಿನ ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಕಷ್ಟ ಪರಿಹಾರಕ್ಕಾಗಿ ಹರಕೆ,…
Read More