Slide
Slide
Slide
previous arrow
next arrow

ಕುಂಡಲ್ ವಾರ್ಡ್ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ನಿರ್ಧಾರದ ಎಚ್ಚರಿಕೆ

ಜೊಯಿಡಾ: ತಾಲೂಕಿನ ಕುಂಡಲ್ ವಾರ್ಡ್ಗೆ ಮೀಸಲಿಟ್ಟ ಎಸ್.ಟಿ ಮೀಸಲಾತಿ ಬದಲಾವಣೆಯಾಗಿಲ್ಲ. ಸ್ಥಳೀಯರ ವಿರೋಧದ ನಡುವೆಯೂ ಈ ಹಿಂದಿನಂತೆ ನಾಮನಿರ್ದೇಶನ ಮಾಡಿದ್ದಲ್ಲಿ ತಾ.ಪಂ, ಜಿ.ಪಂ ಹಾಗೂ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುತ್ತದೆ ಎಂದು ಕುಂಡಲ್ ವಾರ್ಡ್ ಗ್ರಾಮಸ್ಥರು ಕುರಾವಲಿಯಲ್ಲಿ ಸಭೆ…

Read More

ಜಾಗತಿಕ ಮಟ್ಟದ ಉದ್ಯೋಗ ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಸಹಾಯಕಾರಿ: ಭಾಸ್ಕರ ನಾಯ್ಕ

ಯಲ್ಲಾಪುರ: ಇಂಗ್ಲೀಷ್ ಭಾಷೆಯ ಸರಳವಾಗಿ ಉಚ್ಛಾರ, ಸಂಪೂರ್ಣ ಜ್ಞಾನ ಮತ್ತು ಬಳಕೆ ಮೂಲಕ ಜಾಗತಿಕವಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂದೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಭಾಸ್ಕರ ನಾಯ್ಕ ಹೇಳಿದರು.ಅವರು ಶನಿವಾರ ಬೆಳಿಗ್ಗೆ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯ…

Read More

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ದೇಶಪಾಂಡೆ

ಜೊಯಿಡಾ: ತಾಲೂಕಿನ ರಾಮನಗರ, ಜಗಲಬೇಟಗಳಲ್ಲಿ ನೂತನ ಪಶು ಆಸ್ಪತ್ರೆ, ಲೋಕೋಪಯೋಗಿ ಇಲಾಕೆಯ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತೇನೆ, ಹೊಸದಾಗಿ ರಾಮನಗರದಲ್ಲಿ…

Read More

ಧರ್ಮಾಧಾರಿತ ರಾಜಕೀಯದಿಂದ ಕೋಮು ಸಾಮರಸ್ಯ ಕದಡಿದೆ: ಮೀನಾಕ್ಷಿ ಸುಂದರಂ

ದಾಂಡೇಲಿ: ಎರಡು ದಿನಗಳ ಉತ್ತರ ಕನ್ನಡ ಜಿಲ್ಲಾ 10ನೇ ಸಿಐಟಿಯು ಸಮ್ಮೇಳನಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಅಖಿಲ ಬಾರತ ಸಿಐಟಿಯು ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯದರ್ಶಿಯು ಆಗಿರುವ ಮೀನಾಕ್ಷಿ ಸುಂದರಂ ಶನಿವಾರ ಚಾಲನೆ ನೀಡಿದರು.ಆರಂಭದಲ್ಲಿ ನಗರದ ಕಿತ್ತೂರ…

Read More

ರೋಗ ಬರುವುದಕ್ಕಿಂತ ಮೊದಲೇ ಕಾಳಜಿ ಅಗತ್ಯ: ಬಾಳೇಸರ

ಸಿದ್ದಾಪುರ: ಆರೋಗ್ಯ ಅತ್ಯಂತ ಮಹತ್ವದ ಸಂಗತಿ. ಆರೋಗ್ಯವಂತ ಪ್ರಜೆಗಳಿಂದ ದೇಶ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಬಹುದು. ಆದ್ದರಿಂದ ರೋಗ ಬರುವುದಕ್ಕಿಂತ ಮೊದಲು ಆರೋಗ್ಯದ ಕುರಿತಾದ ಕಾಳಜಿ ಅಗತ್ಯ. ವೈದ್ಯರು ದೇವರು ಸಮಾನ. ಅವರಲ್ಲಿ ನಮ್ಮ ಆರೋಗ್ಯದ ನಿಜವಾದ ಸಮಸ್ಯೆಯ…

Read More

ಪ್ರತಿ ಸಮಾಜವೂ ನಮ್ಮದೆಂದು ಬದುಕಿದಾಗ ಮನುಷ್ಯತ್ವಕ್ಕೆ ಬೆಲೆ: ನಾಸಿರ್ ಖಾನ್

ಸಿದ್ದಾಪುರ: ಎಲ್ಲ ಧರ್ಮ ಮತ್ತು ಸಮಾಜದವರೊಡನೆ ಸಹಬಾಳ್ವೆ ನಡೆಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯನ್ನು ರಚಿಸಲಾಗಿದೆ. ಪ್ರತಿ ಸಮಾಜವೂ ನಮ್ಮದು ಅಂತ ಬದುಕಿದಾಗ ಮನುಷ್ಯತ್ವಕ್ಕೆ ಬೆಲೆ ಬರುತ್ತದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ, ತಾಪಂ ಮಾಜಿ…

Read More

ಅಂಬೇಡ್ಕರ್ ಎಂಬ ವ್ಯಕ್ತಿಯೇ ಒಂದು ಸಂದೇಶ: ಅರುಣ ಶೆಟ್ಟಿ

ಅಂಕೋಲಾ: ಅಂಬೇಡ್ಕರ್ ಎಂಬ ವ್ಯಕ್ತಿಯೇ ಒಂದು ಸಂದೇಶವಾಗಿದ್ದು, ಇವರು ಶಿಕ್ಷಣ, ಸಮಾನತೆ, ಅಲ್ಲದೇ ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಿ ಭವ್ಯ ಭಾರತದ ನಿರ್ಮಾಣದ ಮುನ್ನುಡಿ ಹಾಕಿದ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ…

Read More

ಹಿಂದಿ ಪ್ರಚಾರಕ ಸಮಿತಿ ನಿರ್ದೇಶಕಿಯಾಗಿ ಸ್ವರ್ಣಲತಾ

ಸಿದ್ದಾಪುರ: ಬೆಂಗಳೂರಿನ ಜಯನಗರದಲ್ಲಿರುವ ಕರ್ನಾಟಕ ಹಿಂದಿ ಪ್ರಚಾರ ಸಮಿತಿಯ ನಿರ್ದೇಶಕಿಯಾಗಿ 2022 ರಿಂದ 2025 ರವರೆಗೆ ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸ್ವರ್ಣಲತಾ ಎನ್.ಶಾನಭಾಗ ಅವರು ಸಮಿತಿಯ ಪಶ್ಚಿಮ ವಲಯದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Read More

ಜಾವೆಲಿನ್ ಎಸೆತದಲ್ಲಿ ಆದರ್ಶ ರಾಜ್ಯಕ್ಕೆ ದ್ವಿತೀಯ; ಕಾಂಗ್ರೆಸ್ಸಿಗರ ಸನ್ಮಾನ

ಹೊನ್ನಾವರ: ದಸರಾ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ ಪಟ್ಟಣದ ಕರ್ಕಿಯ ಆದರ್ಶ ನಾಯ್ಕ ಅವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿದರು.ಕರ್ಕಿಯ ನಾಗೇಶ ನಾಯ್ಕ ಮತ್ತು ಯಮುನಾ ದಂಪತಿ ಪುತ್ರನಾದ ಆದರ್ಶ, ಬಹುಮುಖ ಪ್ರತಿಭೆ ಆಗಿದ್ದಾರೆ. ಇವರು…

Read More

ಕೇಂದ್ರ ಸರ್ಕಾರದ ಅಡಿಕೆ ಆಮದು ನಿರ್ಧಾರ ತುಂಬಾ ಖೇದಕರ: ಉಪೇಂದ್ರ ಪೈ

ಶಿರಸಿ : ನೆರೆಯ ಭೂತಾನ್ ದೇಶದಿಂದ ಭಾರತಕ್ಕೆ 17 ಸಾವಿರ ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಅವರು ವಿರೋಧ ವ್ಯಕ್ತಪಡಿಸಿದ್ದು, ನೂರಾರು ವರ್ಷಗಳಿಂದ…

Read More
Back to top