• Slide
    Slide
    Slide
    previous arrow
    next arrow
  • ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಕಾನ್ಸ್ಟೇಬಲ್ ಮಂಜುನಾಥ ಪ್ರಥಮ

    300x250 AD

    ಹೊನ್ನಾವರ: ಸೌಹಾರ್ದ ಭಾರತ ವೇದಿಕೆ ಬೆಂಗಳೂರರವರು ಏರ್ಪಡಿಸಿದ್ದ ರಾಜ್ಯ ಮಟ್ಟದ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ‘ಓಡಬೇಡ’ ಶೀರ್ಷಿಕೆಯ ಕಥೆ ಪ್ರಥಮ ಸ್ಥಾನದೊಂದಿಗೆ 5000 ನಗದು ಬಹುಮಾನಕ್ಕೆ ಭಾಜನವಾಗಿದೆ. ಸ್ಪರ್ಧೆಗೆ ಬಂದ 154 ಕಥೆಗಳಲ್ಲಿ ಅಂತಿಮ ಸುತ್ತಿನಲ್ಲಿ ಮಂಜುನಾಥರವರ ಕಥೆ ಆಯ್ಕೆಯಾಗಿದೆ. ಮೂಲತಃ ಭಟ್ಕಳದ ಯಲ್ವಡಿಕವೂರನವರಾದ ಇವರು ಪ್ರಸ್ತುತ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top