Slide
Slide
Slide
previous arrow
next arrow

ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳ ಖಚಿತ ಮಾಹಿತಿ ನೀಡಲು ಡಿಸಿ ತಾಕೀತು

ಕಾರವಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ವ್ಯಕ್ತಿಗಳ ಮೇಲೆ ದೌರ್ಜನ್ಯ ನಡೆಸಿದ ಹಾಗೂ ದೌರ್ಜನ್ಯ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿದ, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಿರುವ ಹಾಗೂ ದೌರ್ಜನ್ಯದಲ್ಲಿ ಕೊಲೆ, ಅತ್ಯಾಚಾರ, ಗಂಭೀರ ಸ್ವರೂಪದ…

Read More

ಗ್ರೀನ್ ಪ್ಯಾಂಥರ್ಸ್ ಆಫ್ ಉತ್ತರ ಕನ್ನಡ ವಿಶೇಷ ಕಾರ್ಯಕ್ರಮ

ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಮತ್ತು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ‘ಗ್ರೀನ್ ಪ್ಯಾಂಥರ್ಸ್ ಆಫ್ ಉತ್ತರ ಕನ್ನಡ’ ಎಂಬ ವಿನೂತನ ಕಾರ್ಯಕ್ರಮವನ್ನು ಪ್ರಸ್ತುತ ವರ್ಷದಲ್ಲಿ ಹಮ್ಮಿಕೊಳ್ಳಲಾಗಿದೆ.…

Read More

ಬೀದಿನಾಯಿಗಳ ನಿಯಂತ್ರಣಕ್ಕೆ ಪ.ಪಂ ಸಭೆಯಲ್ಲಿ ಸೂಚನೆ

ಸಿದ್ದಾಪುರ: ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ಉಪಾಧ್ಯಕ್ಷ ರವಿಕುಮಾರ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು. ಅವರು ಪಟ್ಟಣದ ಪ.ಪಂ ಸಭಾಭವನದಲ್ಲಿ ಗುರುವಾರ ಪ.ಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ…

Read More

ಮೃತ ಕಾರ್ಮಿಕರ ಕುಟುಂಬಕ್ಕೆ ಸೌಲಭ್ಯ ನೀಡಲು ಕುಟುಂಬಸ್ಥರ ಆಗ್ರಹ

ದಾಂಡೇಲಿ: ತಾಲೂಕಿನ ಕೇರವಾಡದಲ್ಲಿರುವ ಶ್ರೇಯಸ್-ಶ್ರೀನಿಧಿ ಕಾರ್ಖಾನೆಯ ಐವರು ಕಾರ್ಮಿಕರು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಸರಕಾರದಿಂದ ಬಂದಿರುವ ಗ್ರಾಚ್ಯುವಿಟಿ ಹಣವನ್ನು ಕಾರ್ಖಾನೆಯ ಮಾಲಕರುಗಳಾದ ಟಿ.ಎಸ್.ಸೋರಗಾವಿ ಮತ್ತು ಚಿಕ್ಕಯ್ಯ ಮಠಪತಿಯವರನ್ನೊಳಗೊಂಡ ಆಡಳಿತ ಮಂಡಳಿ ಈವರೆಗೆ ಕೊಡದೇ ಸತಾಯಿಸಿ, ವಂಚಿಸುತ್ತಿದೆ ಎಂದು ಆರೋಪಿಸಿ…

Read More

ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜೆ

ಶಿರಸಿ: ನಗರದ ನರೆಬೈಲಿನ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ಸಿಂಧೂರ್ ಭಟ್ಟರವರ ಅಧ್ವೈರ್ಯದಲ್ಲಿ ವಿದ್ಯಾರ್ಥಿಗಳ ವೇದ ಪಠಣದೊಂದಿಗೆ ಶಾರದಾ ಪೂಜೆ ನಡೆಸಲಾಯಿತು.ನವರಾತ್ರಿ ಪ್ರಯುಕ್ತ ನಡೆದ ಪೂಜೆಯಲ್ಲಿ ಶಾಲಾ ವಿದ್ಯಾರ್ಥಿಗಳು,ಶಿಕ್ಷಕ,ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದು ಭಕ್ತಿ ಭಾವದಿಂದ ಶಾರದೆಗೆ…

Read More

ಶಿರಸಿ ಲಿಯೋ ಕ್ಲಬ್ ನಿಂದ ಆಹಾರ ಕಿಟ್ ವಿತರಣೆ

ಶಿರಸಿ; ನಗರದ ಲಯನ್ಸ್ ಸಭಾಂಗಣದಲ್ಲಿ ಸೆ.30, ಶುಕ್ರವಾರದಂದು ಶಿರಸಿ ಲಿಯೋ ಕ್ಲಬ್ ನಿಂದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಅತ್ಯಂತ ಅವಶ್ಯಕತೆ ಇರುವಂತಹ, ಕಡು ಬಡತನದ ಹಿನ್ನೆಲೆಯ ವ್ಯಕ್ತಿಗಳನ್ನು ಗುರುತಿಸಿ, ತಿಂಗಳಿಗೆ ಒಬ್ಬರಂತೆ ಆಹಾರ ವಿತರಿಸುವ ಯೋಜನೆಯನ್ನು…

Read More

ನಾಡಿಗಗಲ್ಲಿ ಆಂಜನೇಯ ದೇವಸ್ಥಾನದಲ್ಲಿ ಖ್ಯಾತ ಗಾಯಕಿಯರಿಂದ ಭಜನಾ ಸೇವೆ

ಶಿರಸಿ: ನಗರದ ನಾಡಿಗಗಲ್ಲಿಯ ಶ್ರೀ ಆಂಜನೇಯ ಸ್ವಾಮಿ‌ ದೇವಸ್ಥಾನದಲ್ಲಿ 93ನೇ ವರ್ಷದ ಅಖಂಡ  ಭಜನಾ ಸೇವೆ ನಡೆಯುತ್ತಿದೆ.ಪ್ರತಿ ವರ್ಷದಂತೆ ನವರಾತ್ರಿ ಪ್ರಯುಕ್ತ ಅಖಂಡ ಭಜನೆ,ಮರಾಠಿ ಅಭಂಗ್ ಮತ್ತು ದಾಸವಾಣಿ ಕಾರ್ಯಕ್ರಮವು ಅ.1 ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗಿದ್ದು‌,ಅ.2…

Read More

ಸರಕಾರದ ನಿಲುವು ಪ್ರಕಟಿಸಲು ಸಭಾಧ್ಯಕ್ಷರಲ್ಲಿ ವಿನಂತಿ: ರವೀಂದ್ರ ನಾಯ್ಕ

ಶಿರಸಿ: ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಸುಫ್ರೀಂ ಕೋರ್ಟನ ಅಂತಿಮ ವಿಚಾರಣೆಯ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯಂದು ಶಿರಸಿಯಲ್ಲಿ ಅರಣ್ಯವಾಸಿಗಳಿಂದ ಜರಗುತ್ತಿರುವ ಮೆರವಣಿಗೆ ಮತ್ತು ಸಭಾಧ್ಯಕ್ಷರ ಮನೆ ಮುಂದೆ ಧರಣಿಯ ಸಂದರ್ಭದಲ್ಲಿ ಸರಕಾರದ ಸ್ಪಷ್ಟ ನಿಲುವನ್ನ ಪ್ರಕಟಿಸುವಂತೆ ಸಭಾಧ್ಯಕ್ಷರಲ್ಲಿ ವಿನಂತಿಸಲಾಗುತ್ತಿದೆ ಎಂದು ಜಿಲ್ಲಾ…

Read More

ಶಟಲ್ ಬ್ಯಾಡ್ಮಿಂಟನ್; ಜನತಾ ಪ್ರೌಢಶಾಲೆ ವಿಭಾಗ ಮಟ್ಟಕ್ಕೆ

ದಾಂಡೇಲಿ: ಶಿರಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆೆನಿಸ್ ಪಂದ್ಯಾವಳಿಯ ಪ್ರೌಢಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಗರದ ಜನತಾ ಪ್ರೌಢಶಾಲೆಯ ಬಾಲಕರ ತಂಡ ಜಯಭೇರಿ ಬಾರಿಸಿ ಪ್ರಥಮ ಸ್ಥಾನದೊಂದಿಗೆ…

Read More

ಜೆಡಿಎಸ್ ರಾಜ್ಯ ವಕ್ತಾರರಾಗಿ ರೋಷನ್ ಬಾವಾಜಿ ನೇಮಕ

ದಾಂಡೇಲಿ: ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರನ್ನಾಗಿ ನಗರಸಭೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾಗಿದ್ದ ರೋಷನ್ ಬಾವಾಜಿಯವರನ್ನು ನೇಮಕ ಮಾಡಲಾಗಿದೆ. ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಪಕ್ಷದ ರಾಜ್ಯ ವಕ್ತಾರರನ್ನಾಗಿ ನೇಮಿಸಿ, ಅಧಿಕೃತ ಆದೇಶ ಪತ್ರವನ್ನು ನೀಡಿ,…

Read More
Back to top