ಹೊನ್ನಾವರ: ತಾಲೂಕಿನ ಬಸ್ ನಿಲ್ದಾಣದ ಸಮೀಪ ಇಳಿಜಾರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಬ್ರೇಕ್ ಫೇಲ್ ಆಗಿ, ಸರಣಿ ಅಫಘಾತ ಸಂಭವಿಸಿದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಅಪಘಾತದಲ್ಲಿ ಕಾರು, ಬೈಕ್ ಮತ್ತು ಎರಡು ಬಸ್ ಸೇರಿ ನಾಲ್ಕು ವಾಹನಗಳು ಜಖಂಗೊಂಡಿದ್ದು…
Read Moreಚಿತ್ರ ಸುದ್ದಿ
ಕಾಲು ಸಂಕ ನಿರ್ಮಾಣ ಮಾಡಿದ ಶೌರ್ಯತಂಡ
ಶಿರಸಿ : ಭೈರುಂಬೆ ಗ್ರಾಮ ಪಂಚಾಯತ ಮಲೇನಳ್ಳಿ ಗ್ರಾಮದ ಹೊಳೆಗೆ ಅತಿವೃಷ್ಠಿಯಿಂದ ಮುರಿದು ಬಿದ್ದಿರುವ ಸೇತುವೆ ಕಾಲುಸಂಕವನ್ನು ಹುಲೇಕಲ್ ಘಟಕದ ಶೌರ್ಯ ತಂಡದ ಸ್ವಯಂ ಸೇವಕರು ನಿರ್ಮಾಣ ಮಾಡಿದರು.ಎರಡು ವರ್ಷದಿಂದ ಅರ್ಧಭಾಗ ಮುರಿದು ಬಿದ್ದ ಸೇತುವೆಯಿಂದ ಮಲೇನಳ್ಳಿ ಶಾಲೆಗೆ…
Read Moreನೈಸರ್ಗಿಕ ಸಂಪತ್ತನ್ನು ಅರಣ್ಯೇತರ ಉದ್ದೇಶಕ್ಕೆ ನೀಡದಂತೆ ಅನಂತ ಅಶೀಸರ ಆಗ್ರಹ
ಶಿರಸಿ : ಬೆಟ್ಟ, ಹಾಡಿ, ಕುಮ್ಕಿ, ಗೋಮಾಳ, ಕಾನು ಮುಂತಾದ ಮಲೆನಾಡಿನ ಗ್ರಾಮ ಅರಣ್ಯಗಳು ರೈತರ ಸಹಭಾಗಿತ್ವದಲ್ಲಿ ನೂರಾರು ವರ್ಷಗಳಿಂದ ನಿರ್ವಹಣೆ, ಸಂರಕ್ಷಣೆ ಆಗುತ್ತಿದೆ. ಇದು ದೇಶದಲ್ಲೇ ಅನನ್ಯ ನಿಸರ್ಗ ಸಂರಕ್ಷಣೆಯ ಪರಂಪರೆ. ಕಂದಾಯ ಅರಣ್ಯ ಕಾನೂನುಗಳ ಅಡಿಯಲ್ಲಿ…
Read Moreಸೈಕಲ್ ಕಳ್ಳನ ಮನೆ ಮೇಲೆ ದಾಳಿ: 25 ಸೈಕಲ್, 3 ಬೈಕ್ ವಶ
ಭಟ್ಕಳ: ಸೈಕಲ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಮನೆ ಮೇಲೆ ದಾಳಿ ನಡೆದ ಪೋಲಿಸರು 25 ಸೈಕಲ್, ಹಾಗೂ 3 ಬೈಕ್ ವಶಕ್ಕೆ ಪಡೆದುಕೊಂಡ ಘಟನೆ ಭಟ್ಕಳದ ಕೊಟೇಶ್ವರ ಬಳಿ ನಡೆದಿದೆ. ಬಂಧಿತ ಆರೋಪಿ ಇಲ್ಲಿನ ಕೋಟೇಶ್ವರ…
Read Moreಶಶಿಭೂಷಣ ಹೆಗಡೆ ಯಾವ ಕಾರಣಕ್ಕೂ ಜೆಡಿಎಸ್ ಬಿಡಲ್ಲ: ಗಣಪಯ್ಯ ಗೌಡ
ಶಿರಸಿ: ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ ಕುಡಿಯಾಗಿರುವ ಶಶಿಭೂಷಣ ಹೆಗಡೆಯವರು ಜೆಡಿಎಸ್ ಅನ್ನು ಯಾವ ಕಾರಣಕ್ಕೂ ಬಿಡುವದಿಲ್ಲವೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಶಿಭೂಷಣ ಹೆಗಡೆಯವರು ಜೆಡಿಎಸ್ ತೊರೆಯುವುದು ಕೇವಲ ಉಹಾಪೋಹವಷ್ಟೇ. ಅವರು ಮುಂದಿನ…
Read Moreಅ.15ಕ್ಕೆ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ
ಯಲ್ಲಾಪುರ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕ, ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯ ಹಾಗೂ ತಾಲೂಕಾ ಆಸ್ಪತ್ರೆಗಳ ಸಹಾಯೋಗದಲ್ಲಿ ಅ.15ರಂದು ಬೆಳಿಗ್ಗೆ 9.30ಕ್ಕೆ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಯಲ್ಲಾಪುರದ ತಾಲೂಕು ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದೆ. ಕಾರ್ಮಿಕ ಸಚಿವ ಶಿವರಾಮ…
Read Moreಕಲ್ಪನಾ ಭಟ್ಟಗೆ ಶ್ರೀಗುರುಕುಲ ತಿಲಕ ಪುರಸ್ಕಾರ ಪ್ರದಾನ
ಬೆಂಗಳೂರು: ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ವತಿಯಿಂದ ಆಯೋಜಿಸಿದ್ದ ವಿಶ್ವ ಶಿಕ್ಷಕಕರ ದಿನಾಚರಣೆ ಹಾಗೂ ಶ್ರೀಗುರುಕುಲ ತಿಲಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಬಿ.ನಾರಾಯಣಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಕಲ್ಪನಾ ಭಟ್ಟ (ಕಲ್ಪನಾ ಅರುಣ) ಅವರಿಗೆ ಶ್ರೀಗುರುಕುಲ…
Read Moreಪುರಾಣದ ಪಾತ್ರಗಳಿಂದ ಉತ್ತಮ ಸಂದೇಶ: ಗುರುರಾಜ್
ಸಿದ್ದಾಪುರ: ಜನ್ಮದಿಂದ ಶ್ರೇಷ್ಠರಲ್ಲ, ಕರ್ಮದಿಂದ ಶ್ರೇಷ್ಠರು ಎಂಬ ಪರಂಪರೆ ನಮ್ಮದು. ನಮ್ಮ ಪುರಾಣ, ಇತಿಹಾಸಗಳಲ್ಲಿ ಕಾಣುವ ಪಾತ್ರಗಳು ಯುಗ ಯುಗಾಂತರಗಳಲ್ಲೂ ಉತ್ತಮ ಸಂದೇಶವನ್ನು ನೀಡುತ್ತವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್ ಶಾನಭಾಗ್ ಹೇಳಿದರು. ಅವರು ಪಟ್ಟಣದ ತಾಲ್ಲೂಕು…
Read Moreಕ್ಯಾದಗಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಿದ್ದಾಪುರ: ತಾಲೂಕಿನ ಕ್ಯಾದಗಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಮಹಿಳಾ ವಿಕಾಸ ಕಾರ್ಯಕ್ರಮ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಬಿಪಿ ಶುಗರ್ ಮತ್ತು ಹಿಮೋಗ್ಲೋಬಿನ್ ಪರೀಕ್ಷೆ ನಡೆಸಲಾಯಿತು. ಕಾರ್ಯಕ್ರಮವನ್ನು ಯೋಜನಾಧಿಕಾರಿಗಳಾದ ಪ್ರಭಾಕರ ನಾಯ್ಕ ಉದ್ಘಾಟಿಸಿ ಯೋಜನೆಯ…
Read Moreಸಿಲಿಂಡರ್ ಸ್ಪೋಟ: ಕಾರ್ಮಿಕರ ಶೆಡ್‌ಗಳು ಸುಟ್ಟು ಭಸ್ಮ
ಕಾರವಾರ: ಕಾರ್ಮಿಕರ ವಸತಿ ಪ್ರದೇಶದಲ್ಲಿ ಸಿಲಿಂಡರ್ ಸ್ಪೋಟಗೊಂಡು ಐದಕ್ಕೂ ಅಧಿಕ ಕಾರ್ಮಿಕರ ಶೆಡ್‌ಗಳು ಸುಟ್ಟು ಭಸ್ಮಗೊಂಡ ಘಟನೆ ತಾಲೂಕಿನ ಮುದಗಾ ಲೇಬರ್ ಕಾಲೋನಿಯಲ್ಲಿ ಬುಧವಾ ರಬೆಳ್ಳಂಬೆಳಿಗ್ಗೆ ನಡೆದಿದೆ. ನೌಕಾನೆಲೆಯ ಕಟ್ಟಡ ಕಾಮಗಾರಿಗೆ ಓರಿಸ್ಸಾ ಸೇರಿದಂತೆ ಹೊರರಾಜ್ಯದಿಂದ ನೂರಕ್ಕೂ ಅಧಿಕ…
Read More