ದಾಂಡೇಲಿ : ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರನ್ನು ಮೊಸಳೆಗಳು ಎಳೆದೊಯ್ದ ಘಟನೆ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಗುರುವಾರ ಬೆಳಗ್ಗೆ ನಡೆದಿದೆ. ಬೆಳಗ್ಗೆ ಕಾಳಿ ನದಿಯಲ್ಲಿ ಈಜಲು ತೆರಳಿದ್ದ ಗುಜರಾತ್ ಮೂಲದ ದಾಂಡೇಲಿ ನಿವಾಸಿ…
Read Moreಚಿತ್ರ ಸುದ್ದಿ
ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾತಂಡಕ್ಕೆ ಆಹ್ವಾನ
ಶಿರಸಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 2 ನೇ ವಾರದಲ್ಲಿ ಶಿರಸಿಯಲ್ಲಿ ಹಮ್ಮಿಕೊಂಡಿರುವ ನುಡಿಹಬ್ಬ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾಗವಹಿಸಲು ಆಸಕ್ತ ಇರುವಂತಹ ಕಲಾವಿದರು ಮತ್ತು ಕಲಾವಿದರ ತಂಡ ನವೆಂಬರ್ 5, ಶನಿವಾರ ಸಾಯಂಕಾಲ 4 ರಿಂದ 7 ಗಂಟೆಯ…
Read Moreಶಟಲ್ ಬ್ಯಾಡ್ಮಿಂಟನ್: ಲಯನ್ಸ್ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ
ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ ಶಿರಸಿ (ಉ.ಕ) ರವರ ಸಹಯೋಗದಲ್ಲಿ ಬ್ಲೂ ಸ್ಟಾರ್ ಅಕಾಡೆಮಿ, ಶಿರಸಿಯಲ್ಲಿ ನಡೆಸಲಾದ 2022-23ನೇ ಸಾಲಿನ ವಿಭಾಗ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ 14…
Read Moreಶ್ರೀನಿಕೇತನದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ
ಶಿರಸಿ: ತಾಲೂಕಿನ ಇಸಳೂರಿನಲ್ಲಿ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ 67 ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಮುಖ್ಯ…
Read Moreಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ವರ್ಣವಲ್ಲಿ ಶ್ರೀಗಳ ಬೆಂಬಲ
ಹಳಿಯಾಳ: ವೈಜ್ಞಾನಿಕ ಬೆಲೆ ನೀಡಿಕೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ರೈತರ ಸತ್ಯಾಗ್ರಹಕ್ಕೆ ನ. 2ರಂದು ಶ್ರೀ ಸ್ವರ್ಣವಲ್ಲಿ ಸ್ವಾಮೀಜಿಯವರ ಪರವಾಗಿ ಪರಿಸರ ಹೋರಾಟಗಾರರ ತಂಡ ಭೇಟಿ ನೀಡಿತು. ಶ್ರೀ ಸ್ವರ್ಣವಲ್ಲಿ ಸ್ವಾಮೀಜಿಯವರ ಬೆಂಬಲದ ಪತ್ರವನ್ನು ಅನಂತ್ ಹೆಗಡೆ ಅಶೀಸರ್ ನೀಡಿದರು.…
Read Moreಸಾಧನೆ ಮಾಡುವ ಭರದಲ್ಲಿ ನಮ್ಮತನ ಮರೆಯಬಾರದು: ಡಾ. ವೇಂಕಟೇಶ್ ನಾಯ್ಕ
ಶಿರಸಿ: ಸಾಧನೆ ಮಾಡುವ ಭರದಲ್ಲಿ ನಮ್ಮತನ ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದು ಸ್ಕೋಡ್ ವೇಸ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ ಡಾ.ವೇಂಕಟೇಶ್ ನಾಯ್ಕ ಹೇಳಿದರು. ಅವರು ಸ್ನೇಹಿತರ ಬಳಗ ಕಾನಸೂರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಶಿರಸಿ ಸಿದ್ದಾಪುರ…
Read Moreರಸದೌತಣ ನೀಡಿದ ಸಂಗೀತ ಸಮ್ಮೇಳನ: ‘ಗಾನಕಲಾನಿಧಿ’ ಬಿರುದು ಪಡೆದ ಡಾ.ಕೃಷ್ಣಮೂರ್ತಿ ಭಟ್
ಶಿರಸಿ: ಗಾಂಧಿ ನಗರದ ಶಾರದಾ ಸಂಗೀತ ವಿದ್ಯಾಲಯದ ವಾರ್ಷಿಕ ಸಂಗೀತ ಸಮ್ಮೇಳನವು ಮೇರು ಕಲಾವಿದರ ಹಾಗೂ ಯುವ ಕಲಾವಿದರ ಕೂಡುವಿಕೆಯಿಂದ ಶ್ರೋತೃಗಳಿಗೆ ಇಡೀದಿನ ಸಂಗೀತದ ರಸದೌತಣವನ್ನೇ ನೀಡಿತು.ಬೆಳಿಗ್ಗೆ 9 ರಿಂದಲೇ ಸಂಗೀತ ವಿದ್ಯಾಲಯದ ಹಿರಿ-ಕಿರಿಯ ಕಲಾವಿದರು ಬೆಳಗಿನ ಪ್ರಹರದ…
Read More67ನೇಯ ಅದ್ಧೂರಿ ಕನ್ನಡ ರಾಜ್ಯೋತ್ಸವ
ಕಾರವಾರ: 67ನೇ ಕನ್ನಡ ರಾಜ್ಯೋತ್ಸವವನ್ನು ನಗರದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯೋತ್ಸವದ ಶುಭ ಸಂದೇಶ ನೀಡಿದರು. ಪರಿಶಿಷ್ಟ…
Read Moreಗಮನ ಸೆಳೆದ ಅರಣ್ಯ ಇಲಾಖೆಯ ‘ಗಂಧದ ಗುಡಿ’
ಕಾರವಾರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕನ್ನಡ ತಾಯಿ ಭಾವಚಿತ್ರವನ್ನು ಹೊತ್ತ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕನ್ನಡ ರಥವನ್ನು ಆಕರ್ಷಕವಾಗಿ ಆಲಂಕರಿಸಲಾಗಿತ್ತು. ಕಾರವಾರ ಅರಣ್ಯ ವಿಭಾಗದಿಂದ ಪ್ರಸ್ತುತಪಡಿಸಿದ ಕನ್ನಡಾಂಬೆಗೆ ಆನೆಗಳೆರಡು ಘರ್ಜಿಸುತ್ತಾ ಪುಷ್ಪಮಾಲೆ ಹಾಕುವ ದೃಶ್ಯದ ‘ಗಂಧದ ಗುಡಿ’ ಸ್ತಬ್ಧಚಿತ್ರ…
Read Moreಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ರಾಜ್ಯೋತ್ಸವ ಆಚರಣೆ
ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ರಂಜನಾ ಮತ್ತು ಸಂಗಡಿಗರ ಜೊತೆ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ನಾಡಗೀತೆ ಹಾಡಿದರು. ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಲೀನಾ…
Read More