Slide
Slide
Slide
previous arrow
next arrow

ಗಮನ ಸೆಳೆದ ಅರಣ್ಯ ಇಲಾಖೆಯ ‘ಗಂಧದ ಗುಡಿ’

300x250 AD

ಕಾರವಾರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕನ್ನಡ ತಾಯಿ ಭಾವಚಿತ್ರವನ್ನು ಹೊತ್ತ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕನ್ನಡ ರಥವನ್ನು ಆಕರ್ಷಕವಾಗಿ ಆಲಂಕರಿಸಲಾಗಿತ್ತು. ಕಾರವಾರ ಅರಣ್ಯ ವಿಭಾಗದಿಂದ ಪ್ರಸ್ತುತಪಡಿಸಿದ ಕನ್ನಡಾಂಬೆಗೆ ಆನೆಗಳೆರಡು ಘರ್ಜಿಸುತ್ತಾ ಪುಷ್ಪಮಾಲೆ ಹಾಕುವ ದೃಶ್ಯದ ‘ಗಂಧದ ಗುಡಿ’ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು. ಕೃಷಿ ಇಲಾಖೆ, ಜಲಸಾರಿಗೆ ಮಂಡಳಿ, ಜಿಲ್ಲಾ ಪಂಚಾಯತಿ, ನಗರಸಭೆ, ರೋಟರಿ, ಪಹರೆ ವೇದಿಕೆಯವರು ಪ್ರಸ್ತುತಪಡಿಸಿದ ಸ್ತಬ್ಧಚಿತ್ರಗಳು ಜನಮೆಚ್ಚುಗೆ ಪಡೆದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

300x250 AD
Share This
300x250 AD
300x250 AD
300x250 AD
Back to top