ಮುಂಡಗೋಡ: ನಾನು ಎಲ್ಲ ತಾಲೂಕಿಗೆ ಅಲ್ಪಕಾಲದ ಭೇಟಿನೀಡಿ ಅಲ್ಲಿಯ ಸಮಸ್ಯೆಗಳ ಕುರಿತು ಆಯಾ ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹರಿಸುವ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾಂರ್ಯೋನ್ಮುಖವಾಗಿದ್ದೇನೆ ಎಂದು ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ಅವರು ಬುಧವಾರ ಪತ್ರಿಕಾಗೋಷ್ಟಿಯಲ್ಲಿ…
Read Moreಚಿತ್ರ ಸುದ್ದಿ
ಯಶಸ್ವಿಯಾಗಿನಡೆದ ಬಿಜೆಪಿಯ ಚಿತ್ತಾಕುಲಾ ಮಹಾಶಕ್ತಿ ಕೇಂದ್ರದ ಸಭೆ
ಕಾರವಾರ: ಸದಾಶಿವಗಡದ ಪುರುಷೋತ್ತಮ ಹಾಲ್‌ನಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಚಿತ್ತಾಕುಲಾ ಮಹಾಶಕ್ತಿ ಕೇಂದ್ರದ ಸಭೆ ಯಶಸ್ವಿಯಾಗಿ ನಡೆಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಹೆಸಳೆಯವರು ಮಾತನಾಡಿ, ಮುಂಬರುವ ದಿನಗಳಲ್ಲಿ ಸಂಘಟನೆ ಇನ್ನೂ ಬಲಪಡಿಸಬೇಕಾಗಿ ಕರೆಕೊಟ್ಟರು. ಹಾಗೆಯೇ ಬೂತ್…
Read Moreಜೊಯಿಡಾದಲ್ಲಿ ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ
ಜೊಯಿಡಾ: ತಾಲೂಕಿನ ಕುಣಬಿ ಭವನದಲ್ಲಿ ಪ್ರಾರಂಭವಾಗಿ ತಹಶೀಲ್ದಾರ ಕಚೇರಿಯವರೆಗೆ ಕುಣಬಿ ಸಮಾಜ ಮತ್ತು ಕಾಳಿ ಬ್ರಿಗೇಡ್, ವಿವಿಧ ಸಂಘಟನೆಗಳಿಂದಅರಣ್ಯ ಇಲಾಖೆಯ ಪ್ಯಾಕೇಜ್ ಹಾಗೂ ಇನ್ನೀತರ ಸಮಸ್ಯೆ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನತೆ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ…
Read Moreಸಹಸ್ರಾರ್ಜುನ್ ಮಹಾರಾಜರ ಜಯಂತಿ ಆಚರಣೆ
ಶಿರಸಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಸಮಾಜದ ಮೂಲ ಪುರುಷರಾದ ಸಹಸ್ರಾರ್ಜುನ್ ಮಹಾರಾಜರ ಜಯಂತಿಯನ್ನ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಗುರುನಾಥ್ ಕಲಬುರ್ಗಿ ಮಾತನಾಡಿ, ಸಮಾಜದ ಎಲ್ಲ ಬಾಂಧವರು ಎಲ್ಲ ಕಾರ್ಯಕ್ರಮಗಳಲ್ಲಿ…
Read Moreಕಾರ್ತಿಕ ದೀಪೋತ್ಸವದ ಪ್ರಯುಕ್ತ 2023ರ ಕ್ಯಾಲೆಂಡರ್ ಬಿಡುಗಡೆ
ಹೊನ್ನಾವರ: ತಾಲೂಕಿನ ಹರಡಸೆ ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ನರಸಿಂಹ ನಾಯ್ಕರ ಕಾರ್ತಿಕ ದೀಪೋತ್ಸವ ಜರುಗಿತು. ಭಜನಾ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರಾದ ಜನಾರ್ಧನ್ ನಾಯ್ಕ್ ಹಿರೇಬೈಲ್, ಸುಬ್ರಹ್ಮಣ್ಯ ನಾಯ್ಕ್ ಮುಗ್ವಾ, ಪ್ರತಿಭಾ ವಾದ್ಯವೃಂದದ ಮಾರುತಿ ನಾಯ್ಕ್ ಈಶ್ವರ ನಾಯ್ಕ್ ಪಾಲ್ಗೊಂಡಿದ್ದರು. ಮೆ||…
Read Moreಬಿಸಿಎನಲ್ಲಿ ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ: ಕ.ವಿ.ವಿ. ಧಾರವಾಡ ನಡೆಸಿದ ಬಿ.ಸಿ.ಎ. ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಬಿಸಿಎ 6ನೇ ಸಮಿಸ್ಟರ್‌ನ ಎಲ್ಲಾ ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಶೇ 100 ಫಲಿತಾಂಶ ದಾಖಲಾಗಿದೆ. ಕರುಣಾ…
Read Moreಹೊನ್ನಾವರಕ್ಕೆ ಆಗಮಿಸಿದ ಕೆಂಪೇಗೌಡ ರಥ: ಪವಿತ್ರ ಮೃತ್ತಿಕೆ ಸಂಗ್ರಹ
ಹೊನ್ನಾವರ: ನಾಡಪ್ರಭು ಕೆಂಪೇಗೌಡ ಅವರ ಕಂಚಿನ ಪ್ರತಿಮೆ ಆವರಣದ ಉದ್ಯಾನಕ್ಕೆ ಪವಿತ್ರ ಮೃತ್ತಿಕೆ ಸಂಗ್ರಹಿಸಲು ತಾಲೂಕಿಗೆ ಆಗಮಿಸಿರುವ ಕೆಂಪೇಗೌಡ ರಥವನ್ನು ತಾಲೂಕಾಡಳಿದಿಂದ ಪಟ್ಟಣದಲ್ಲಿ ಸ್ವಾಗತಿಸಿದರು. ಪಟ್ಟಣದ ಮಿನಿ ವಿಧಾನ ಸೌಧದ ಎದುರು ಕೆಂಪೇಗೌಡ ರಥ ನಿಲ್ಲಿಸಿ ಪ್ರತಿಮೆ ಆವರಣದ…
Read Moreಪ್ರತಿಭಾವಂತ ಮೀನುಗಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಅಂಕೊಲಾ: ಮೀನುಗಾರರ ಮಕ್ಕಳು ಶೈಕ್ಷಣಿಕವಾಗಿ ಉನ್ನತಿ ಸಾಧಿಸಬೇಕು. ಸಾಧಿಸಲು ಅಸಾಧ್ಯವಾದ ಅಸಹಾಯಕರಿಗೆ ಆರ್ಥಿಕವಾಗಿ ಸಹಾಯ ಸಹಕಾರ ಮಾಡಲಾಗುವುದು. ಈ ಮೂಲಕ ಸಮಾಜ ಶೈಕ್ಷಣಿಕ ಪ್ರಗತಿ ಸಾಧಿಸುವಂತಾಗಲಿ ಎಂದು ಉತ್ತರಕನ್ನಡ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ನುಡಿದರು.…
Read Moreರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳಲು ಗ್ರಾಮ ರಾಜ್ಯ ಬಲವರ್ಧನೆ ಅವಶ್ಯ: ಸುನೀಲ್ ನಾಯ್ಕ
ಭಟ್ಕಳ: ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳಲು ಗ್ರಾಮ ರಾಜ್ಯ ಬಲವರ್ಧನೆಯಾಗುವುದು ಅವಶ್ಯವಿದ್ದು, ಸ್ಥಳೀಯವಾಗಿ ಜನತೆಗೆ ಅತೀ ಹತ್ತಿರದಿಂದ ಸ್ಪಂದಿಸುವ ಅವಕಾಶವಿರುವ ಗ್ರಾಮ ಪಂಚಾಯತ ವ್ಯವಸ್ಥೆ ಸದೃಢಗೊಳ್ಳಬೇಕು ಎಂದು ಶಾಸಕ ಸುನೀಲ್ ಬಿ.ನಾಯ್ಕ ಅಭಿಪ್ರಾಯಪಟ್ಟರು. ತಾಲೂಕ ಪಂಚಾಯತ ಸಭಾಭವನದಲ್ಲಿ ಗ್ರಾಮ ಪಂಚಾಯತ…
Read Moreತಾಲೂಕಿನಲ್ಲಿ ಜನರ ಸಮಸ್ಯೆಗಳಿಗೆ ಶಾಸಕರಿಂದ ಸ್ಪಂದನೆ ಇಲ್ಲ:ವಸಂತ ನಾಯ್ಕ
ಸಿದ್ದಾಪುರ: ತಾಲೂಕಿನಲ್ಲಿ ಇನ್ನೂ ಹಲವಾರು ಅಂಗನವಾಡಿ ಹಾಗೂ ಶಾಲೆಗಳು ಮಣ್ಣಿನ ಗೋಡೆಯ ಕಟ್ಟಡದಲ್ಲಿವೆ. ಸುಮಾರು 15 ವರ್ಷಗಳಿಂದ ಶಾಸಕರಾಗಿ, ಮಂತ್ರಿಗಳಾಗಿ ಸಭಾಧ್ಯಕ್ಷರಾಗಿರುವ ಇವರ ಗಮನಕ್ಕೆ ಇದು ಇಲ್ಲವೇ ? ತಾಲೂಕಿಗೆ ಭೇಟಿ ನೀಡಿದಾಗಲೆಲ್ಲ ನಿರಂತರ ಅಭಿವೃದ್ಧಿ ಮಾಡುವುದು ನನ್ನ…
Read More