Slide
Slide
Slide
previous arrow
next arrow

ಕಾರ್ತಿಕ ದೀಪೋತ್ಸವದ ಪ್ರಯುಕ್ತ 2023ರ ಕ್ಯಾಲೆಂಡರ್ ಬಿಡುಗಡೆ

300x250 AD

ಹೊನ್ನಾವರ: ತಾಲೂಕಿನ ಹರಡಸೆ ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ನರಸಿಂಹ ನಾಯ್ಕರ ಕಾರ್ತಿಕ ದೀಪೋತ್ಸವ ಜರುಗಿತು. ಭಜನಾ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರಾದ ಜನಾರ್ಧನ್ ನಾಯ್ಕ್ ಹಿರೇಬೈಲ್, ಸುಬ್ರಹ್ಮಣ್ಯ ನಾಯ್ಕ್ ಮುಗ್ವಾ, ಪ್ರತಿಭಾ ವಾದ್ಯವೃಂದದ ಮಾರುತಿ ನಾಯ್ಕ್ ಈಶ್ವರ ನಾಯ್ಕ್ ಪಾಲ್ಗೊಂಡಿದ್ದರು. ಮೆ|| ಗಣೇಶ ಪರಮೇಶ್ವರ ಭಟ್ ಹಂದಿಗೋಣ ಇವರು ದೇವಸ್ಥಾನದ ಹೆಸರಲ್ಲಿ ಮುದ್ರಿಸಿದ 2023ರ ಕ್ಯಾಲೆಂಡರನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top