Slide
Slide
Slide
previous arrow
next arrow

ಮೋದಿಯನ್ನು ಮುತ್ಸದ್ಧಿ ಎಂದು ಹಾಡಿಹೊಗಳಿದ ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿಹೊಗಳಿದ್ದು, ಮೋದಿಯೊಬ್ಬ ಮುತ್ಸದ್ಧಿ ರಾಜಕಾರಣಿ ಎಂದು ಬಣ್ಣಿಸಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಮೋದಿಯನ್ನು ತುಂಬಾ ಉದಾರ ವ್ಯಕ್ತಿ ಎಂದು ಆಜಾದ್‌ ಬಣ್ಣಿಸಿದ್ದಾರೆ. ಕಳೆದ…

Read More

ಧಕ್ಕೆಯ ಹೂಳಿನಲ್ಲಿ ಬೆಳೆದ ಗಿಡಗಂಟಿಗಳು; ನಿರ್ವಹಣೆಯಿಲ್ಲದಾದ ಟೊಂಕಾ ಬಂದರು

ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರಿಗೆ ಉಪಯೋಗವಾಗುವಂತೆ ಧಕ್ಕೆಯ ಮೇಲೆ ಕಳೆದ 5- 6 ವರ್ಷದಿಂದ ಅಲ್ಲಲ್ಲಿ ಹೂಳನ್ನು ರಾಶಿ ಹಾಕಿದ್ದು, ಗಿಡ- ಮರಗಳು ಬೆಳೆದು ಕಾಡಿನಂತಾಗಿದೆ. ಸರಿಯಾದ ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ.ಮೀನುಗಾರಿಕಾ ಬಂದರಿನಲ್ಲಿ ಕಳೆದ…

Read More

ಯುವ ಕಾಂಗ್ರೆಸ್ ಅಧ್ಯಕ್ಷನ ಅಮಾನತು; ಮುಂದುವರಿದ ಕೈ ಕಾರ್ಯಕರ್ತರ ಆಕ್ರೋಶ

ಹೊನ್ನಾವರ: ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂದೇಶ ಶೆಟ್ಟಿ ತಾತ್ಕಾಲಿಕ ಅಮಾನತು ಖಂಡಿಸಿ ಎರಡನೇ ದಿನವೂ ಕಾಂಗ್ರೆಸ್ ಯುವ ಕಾರ್ಯಕರ್ತರ ಆಕ್ರೋಶ ಮುಂದುವರೆದಿದೆ.ಸಾಲ್ಕೋಡ್, ಹೊಸಾಕುಳಿ ಗ್ರಾಮದ ನೂರಾರು ಸಂಖ್ಯೆಯ ಯುವಕರು ಪಟ್ಟಣದಲ್ಲಿ ದಿಢೀರ್ ಜಮಾಯಿಸಿ ಆದೇಶ ವಾಪಸ್ಸು…

Read More

ಚುನಾವಣಾ ಪ್ರಚಾರದ ಅನುಮತಿಗೆ ಸುವಿಧಾ ತಂತ್ರಾಂಶ

ಕಾರವಾರ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ಚುನಾವಣಾ ಪ್ರಚಾರದ ಅನುಮತಿಗಾಗಿ ಅನಗತ್ಯ ಅಲೆದಾಟ, ಒತ್ತಡವನ್ನು ತಪ್ಪಿಸಲು ಸುವಿಧಾ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.ಎಲ್ಲ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸುವವರು, ಜಾತ್ರಾ…

Read More

ಡೋಂಗ್ರಿ ಗ್ರಾ.ಪಂನ ಪೈಪ್‌ಲೈನ್ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾ.ಪಂನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಹೆಸರಲ್ಲಿ ನಕಲಿ ಬಿಲ್ ಸೃಷ್ಟಿಸಿ ಅವ್ಯವಹಾರ ನಡೆಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ್ ಗಾಂವಕರ ಮತ್ತು ಗ್ರಾಮಸ್ಥರು ಆರೋಪಿಸಿದ್ದು ಈ ಕುರಿತು ತನಿಖೆಗೆ…

Read More

ವ್ಯಾಲ್ಯೂಸ್ ಒಲಂಪಿಯಾಡ್ ಆನ್ಲೈನ್ ಪರೀಕ್ಷೆ: ಲಯನ್ಸ್ ಶಾಲೆಯ ಪ್ರಥಮ ಪಂಡಿತ್ ಸಾಧನೆ

ಶಿರಸಿ: ಇಸ್ಕಾನ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಮೌಲ್ಯಗಳ ಅರಿವನ್ನು ಹೆಚ್ಚಿಸುವ ಸಲುವಾಗಿ ಭಗವದ್ಗೀತೆಯ ಬಗ್ಗೆ ಇರುವ ವ್ಯಾಲ್ಯೂಸ್ ಒಲಂಪಿಯಾಡ್ ಆನ್ಲೈನ್ ಪರೀಕ್ಷೆಯಲ್ಲಿ ನಗರದ ಲಯನ್ಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪ್ರಥಮ ಹರೀಷ ಪಂಡಿತ್ 15ನೇ ರ‍್ಯಾಂಕ್ ಪಡೆದಿದ್ದಾನೆ.…

Read More

ಯಲ್ಲಾಪುರದ ತೇಜಸ್ವಿ ಮದ್ಗುಣಿಗೆ ಹವ್ಯಕ ಪಲ್ಲವ ಪುರಸ್ಕಾರ

ಯಲ್ಲಾಪುರ: ಸಾಧಕ ವಿದ್ಯಾರ್ಥಿಗಳಿಗೆ ನೀಡುವ ‘ಹವ್ಯಕ ಪಲ್ಲವ’ ಪುರಸ್ಕಾರವನ್ನು ತಾಲೂಕಿನ ತೇಜಸ್ವಿ ಮದ್ಗುಣಿಗೆ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಹವ್ಯಕ ಭವನದಲ್ಲಿ ಅಖಿಲ ಹವ್ಯಕ ಮಹಾಸಭಾದ ‘ಸಂಸ್ಥಾಪನೋತ್ಸವ’ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪುರಸ್ಕಾರ…

Read More

ರವೀಂದ್ರ ನಾಯ್ಕಗೆ ರಾಜಕೀಯ ಶಕ್ತಿ ನೀಡಲು ಅರಣ್ಯವಾಸಿಗಳಿಂದ ಪ್ರಾರ್ಥನೆ: ವಿಶೇಷ ಪೂಜೆ

ಸಿದ್ದಾಪುರ: ಅರಣ್ಯವಾಸಿಗಳ ಜ್ವಲಂತ ಸಮಸ್ಯೆಗಳಾದ ಅರಣ್ಯ ಭೂಮಿ ಹಕ್ಕಿಗೆ ಹೋರಾಡುತ್ತಿರುವ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಶಕ್ತಿ ಒದಗಿ ಬರುವಂತೆ ತಾಲೂಕಿನ ಹೋರಾಟಗಾರರ ಪ್ರಮುಖರು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವರದಿಯಾಗಿದೆ.…

Read More

GATEನಲ್ಲಿ ಚಾಣಕ್ಯ, ಶ್ರೀಧರಗೆ ಉತ್ತಮ ಶ್ರೇಯಾಂಕ

ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿಗಳಾದ ಚಾಣಕ್ಯ ಸಿ.ಆರ್. ಮತ್ತು ಶ್ರೀಧರ ಹೆಗಡೆ 2023ನೇ ಸಾಲಿನ ಅಖಿಲ ಭಾರತ ಮಟ್ಟದ ಗ್ರಾಜ್ಯುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿAಗ್ (ಗೇಟ್)ನಲ್ಲಿ ಉತ್ತಮ ಶ್ರೇಯಾಂಕ ಪಡೆದಿದ್ದಾರೆ.ಫೆಬ್ರುವರಿ ತಿಂಗಳಿನಲ್ಲಿ ನಡೆದ ಗೇಟ್ ಪರೀಕ್ಷೆಯಲ್ಲಿ ಮಹಾವಿದ್ಯಾಲಯದ…

Read More

ಚುನಾವಣೆ: ಅನಮೋಡ ಚೆಕ್‌ಪೋಸ್ಟ್’ನಲ್ಲಿ ಬಿಗಿ ಬಂದೋಬಸ್ತ್

ಜೋಯಿಡಾ: ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಅನಮೋಡ ಅಬಕಾರಿ ಚೆಕ್‌ಪೋಸ್ಟ್ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.ಗೋವಾ ರಾಜ್ಯಕ್ಕೆ ಹತ್ತಿರವಾಗಿರುವ ಅನಮೋಡ ಚೆಕ್‌ಪೋಸ್ಟ್ನಲ್ಲಿ ಅಬಕಾರಿ ಅಧಿಕಾರಿಗಳು, ರಾಮನಗರ ಪೊಲೀಸರು, ತಹಶೀಲ್ದಾರ ಕಚೇರಿ ಸಿಬ್ಬಂದಿ ಹಾಗೂ ಚುನಾವಣಾ ಅಧಿಕಾರಿಗಳು ಅಕ್ರಮ…

Read More
Back to top