• Slide
  Slide
  Slide
  previous arrow
  next arrow
 • ರಾಮನಗರ ಭಾಗದಲ್ಲಿ ಪ್ರಚಾರ ನಡೆಸಿದ ಘೋಟ್ನೇಕರ

  300x250 AD

  ಜೊಯಿಡಾ: ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಹಳಿಯಾಳ- ಜೊಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಜೋರಾಗಿದೆ. ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ ತಾಲೂಕಿನಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
  ರಾಮನಗರ ಜಿ.ಪಂ. ಭಾಗದಲ್ಲಿ ತಮ್ಮ ಪಕ್ಷದವರ ಜೊತೆ ಪ್ರಚಾರ ಕೈಗೊಂಡಿದ್ದಾರೆ. ರಾಮನಗರ ,ಅಸ್ಸು,ಸಿಂಗರಗಾವ,ಅಖೇತಿ, ಕ್ಯಾಸಲರಾಕ್, ಜಗಲಬೇಟ, ಬಜಾಕುಣಂಗ, ಅವೇಡಾ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.
  ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಶರತ ಗುರ್ಜರ, ಜೆಡಿಎಸ್ ತಾಲೂಕಾ ಅಧ್ಯಕ್ಷ ಅಜಿತ ಥೋರವತ್, ರಾಮು ನಾಯ್ಕ ಇತರ ಕಾರ್ಯಕರ್ತರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top