Slide
Slide
Slide
previous arrow
next arrow

ಅಗ್ರಹಾರದಲ್ಲಿ ದೇವರ ಪಲ್ಲಕ್ಕಿ ಉತ್ಸವ: ಶ್ರೀಹನುಮಂತನಿಗೆ ನಾಟಕ ಸೇವೆ

300x250 AD

ಹೊನ್ನಾವರ : ತಾಲೂಕಿನ ಹಳದಿಪುರದ ಅಗ್ರಹಾರದಲ್ಲಿ ಚಂದಾವರ ಸೀಮೆಯ ಹನುಮಂತ ದೇವರ ಪಲ್ಲಕ್ಕಿ ಉತ್ಸವದ ಅಂಗವಾಗಿ ಗೆಳೆಯರ ಬಳಗ ಅಗ್ರಹಾರ ಹಾಗೂ ಊರನಾಗರಿಕರ ಸಹಕಾರದೊಂದಿಗೆ ಶ್ರೀಹನುಮಂತನಿಗೆ ನಾಟಕ ಸೇವೆ ನಡೆಯಿತು. ಸೇವೆಯಾಗಿ ಪ್ರದರ್ಶನಗೊಂಡ ‘ಮಗ ಹೋದರೂ ಮಾಂಗಲ್ಯ ಬೇಕು’ ಎಂಬ ಸುಂದರ ಸಾಮಾಜಿಕ ನಾಟಕವು ಅಪಾರ ಕಲಾಭಿಮಾನಿಗಳ ಹಾಗೂ ಕಲಾ ಪ್ರೋತ್ಸಾಹಕರ ಮೆಚ್ಚುಗೆ ಗಳಿಸಿತು.

300x250 AD
Share This
300x250 AD
300x250 AD
300x250 AD
Back to top