ಶಿರಸಿ: ಇಲ್ಲಿನ ಮರಾಠಿಕೊಪ್ಪದ ಅಜಿತ ಮನೋಚೇತನಾ ಸಂಸ್ಥೆಯ ಆಶ್ರಯದಲ್ಲಿ ವಿಶ್ವಆರೋಗ್ಯ ದಿನಾಚರಣೆಯ ಸಂದರ್ಭದಲ್ಲಿ ಏ.9, ರವಿವಾರದಂದು ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಸ್ವಾಗತಿಸಿ, 10 ವರ್ಷ ಸುದೀರ್ಘ ಸೇವೆ ಸಲ್ಲಿಸಿದ…
Read Moreಚಿತ್ರ ಸುದ್ದಿ
ನಾಟ್ಯವಿನಾಯಕ ಸನ್ನಿಧಿಯಲ್ಲಿ 1008 ನಾರಿಕೇಳ ಹವನ ಸಂಪನ್ನ
ಸಿದ್ದಾಪುರ: ತಾಲೂಕಿನ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ಸಂಕಷ್ಟಹರ ಚತುರ್ಥಿಯ ದಿನದಂದು ಲೋಕ ಕಲ್ಯಾಣಾರ್ಥವಾಗಿ 1008 ನಾರಿಕೇಳ ಗಣಹವನ ಮಹಾಯಾಗ ಸಹಸ್ರಾಧಿಕ ಭಕ್ತರ ಸಮ್ಮುಖದಲ್ಲಿ ನಡೆಯಿತು. ಗೋಕರ್ಣದ ವೇದ ವಿದ್ವಾಂಸ ಷಡಕ್ಷರಿ ಕೃಷ್ಣ ಭಟ್ ಮಾರ್ಗದರ್ಶನದಲ್ಲಿ…
Read Moreಅಪಘಾತದಲ್ಲಿ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತ ನಿತಿನ್ ರಾಯ್ಕರ್ ನಿಧನ
ಶಿರಸಿ : ಏ. 7 ರಂದು ತಾಲೂಕಿನ ಹಾರೂಗಾರ್ ಬಳಿ ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಕಾರು ಅಪಘಾತವಾಗಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಿತೀನ್ ರಾಯ್ಕರ್ ಕೊನೆಯುಸಿರೆಳೆದಿದ್ದಾರೆ. ಶಿರಸಿಯಲ್ಲಿ ನಡೆದ ಬಿಜೆಪಿ ಕಾರ್ಯಾಗಾರಕ್ಕೆಂದು ಆಗಮಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ…
Read Moreಹೆಗಡೆಕಟ್ಟಾ ಸೊಸೈಟಿಗೆ ಶತಮಾನ ಸಂಭ್ರಮ: ಏ.12 ಶತಮಾನೋತ್ಸವ ಸಮಾರಂಭ
ಶಿರಸಿ: ತಾಲೂಕಿನ ಗ್ರಾಮೀಣ ಭಾಗದ ಪ್ರಮುಖ ಸೇವಾ ಸಹಕಾರಿ ಸಂಘ ಎಂದು ಗುರುತಿಸಿಕೊಂಡಿರುವ ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ತನ್ನ ಶತಮಾನೋತ್ಸವ ಸಮಾರಂಭವನ್ನು ಏಪ್ರಿಲ್ 12ರಂದು ಆಚರಿಸಿಕೊಳ್ಳುತ್ತಿದೆ. ಕ್ರಿ.ಶ 1919 ರಲ್ಲಿ ಆರಂಭಗೊಂಡ ಸಂಘವು ಜಾಗತಿಕ…
Read Moreಸವಿತಾ ಸಮಾಜದವರಿಂದ ಉಪೇಂದ್ರ ಪೈಗೆ ಸನ್ಮಾನ
ಶಿರಸಿ : ಸವಿತಾ ಸಮಾಜ ಭಾಂದವರು ದಾನಿ ಉಪೇಂದ್ರ ಪೈ ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಹಾಗೂ ಕರೋನಾದಂತಹ ಸಂಕಷ್ಟ ಕಾಲದಲ್ಲಿ ಸವಿತಾ ಸಮಾಜದ ಭಾಂದವರನ್ನು ಎಲ್ಲ ರೀತಿಯ ನೆರವು ನೀಡಿದಕ್ಕಾಗಿ ಅವರನ್ನು ಜೆಡಿಎಸ್ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.…
Read Moreವೈಯಕ್ತಿಕ ವರ್ಚಸ್ಸಿಗೆ ಅವಮಾನ ಮಾಡಲು ಪ್ರಯತ್ನ: ಹಿತೇಂದ್ರ ಆಕ್ರೋಶ
ಶಿರಸಿ: ನನಗೆ ಮತ್ತು ನನ್ನ ವೈಯಕ್ತಿಕ ವರ್ಚಸ್ಸಿಗೆ ಅವಮಾನ ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ಹಿತೇಂದ್ರ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಯು ಸಮಾಜಕ್ಕೆ ತನ್ನ…
Read Moreಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಶಿರಸಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದ ಜೆಡಿಎಸ್ ಪಾಳಯದಲ್ಲಿ ಸಂಘಟನಾತ್ಮಕ ರಾಜಕೀಯಕ್ಕೆ ಒತ್ತು ನೀಡಲಾಗಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ಮಾಡಲಾಗಿದೆ. ಶನಿವಾರ ನಗರದ ಝೂ ಸರ್ಕಲ್ ಬಳಿ ಇರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಜೆಡಿಎಸ್…
Read Moreಬಾವಿಯಲ್ಲಿ ಬಿದ್ದ ಆಕಳ ರಕ್ಷಣೆ
ಹೊನ್ನಾವರ: ತಾಲೂಕಿನ ಮಂಕಿ ಬಳಿ ಬಾವಿಯೊಂದರಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆ ಎತ್ತುವ ಮೂಲಕ ರಕ್ಷಿಸಿದ್ದಾರೆ. ಸುಮಾರು 15 ಅಡಿ ಆಳ 10 ಅಡಿ ನೀರಿರುವ ತೆರೆದ ಬಾವಿಯಲ್ಲಿ ಬಿದ್ದಿರುವ ಆಕಳನ್ನು ಹಗ್ಗ ಮತ್ತು ಇತರೆ…
Read Moreಸಿಆರ್‌ಪಿಎಫ್, ಪೊಲೀಸರ ಪಥಸಂಚಲನ
ಅಂಕೋಲಾ: ವಿಧಾನಸಭೆ ಚುನಾವಣೆಯ ಹಿನ್ನೆಲೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರು ಮತ್ತು ಪೊಲೀಸರು ಶನಿವಾರ ಪಟ್ಟಣದಲ್ಲಿ ಸಶಸ್ತ್ರಧಾರಿಗಳಾಗಿ ಪಥಸಂಚಲನ ನಡೆಸಿದರು. ಪೊಲೀಸ್ ಠಾಣೆಯಿಂದ ಹೊರಟ ಪಥಸಂಚಲನ ಕಾರವಾರ ರಸ್ತೆ ಮೂಲಕ ಪಟ್ಟಣದ ಮುಖ್ಯ ರಸ್ತೆ ಬೆಂಡಿಬಜಾರ ಕಿತ್ತೂರು…
Read Moreಎಲ್ಲರ ಗಮನ ಸೆಳೆದ ಚಿಣ್ಣರ ಕಲರವ ಕಾರ್ಯಕ್ರಮ
ಹೊನ್ನಾವರ: ತಾಲೂಕಿನ ಖರ್ವಾ ಶ್ರೀಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಕಲರವ ಎಂಬ ಹೊಸ ಕಾರ್ಯಕ್ರಮ ನಡೆಯಿತು. ಒಂದು ದಶಕಕ್ಕಿಂತಲೂ ಹೆಚ್ಚಿನ ಕಾಲದಿಂದ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ಶಿಕ್ಷಣ ಸಂಸ್ಥೆಯಾಗಿರುವ ಈ ವಿದ್ಯಾಮಂದಿರದಲ್ಲಿ…
Read More