Slide
Slide
Slide
previous arrow
next arrow

ಸವಿತಾ ಸಮಾಜದವರಿಂದ ಉಪೇಂದ್ರ‌ ಪೈಗೆ ಸನ್ಮಾನ

300x250 AD

ಶಿರಸಿ : ಸವಿತಾ ಸಮಾಜ ಭಾಂದವರು ದಾನಿ ಉಪೇಂದ್ರ ಪೈ ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಹಾಗೂ ಕರೋನಾದಂತಹ ಸಂಕಷ್ಟ ಕಾಲದಲ್ಲಿ ಸವಿತಾ ಸಮಾಜದ ಭಾಂದವರನ್ನು ಎಲ್ಲ ರೀತಿಯ ನೆರವು ನೀಡಿದಕ್ಕಾಗಿ ಅವರನ್ನು ಜೆಡಿಎಸ್ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷ ಹರ್ಷಾ ಭಂಡಾರಿ, ಉಪಾಧ್ಯಕ್ಷ ಮಹೇಶ್ ಕೊಲ್ಲಾಪುರ, ಅರುಣ್ ಭಾಟಿಯಾ, ಜಿತೇಂದ್ರ, ಭರತ್, ಗೋಪಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top