Slide
Slide
Slide
previous arrow
next arrow

ಮಂಜುಗುಣಿಯಲ್ಲಿ ಅಧಿಕಮಾಸ ಪ್ರಯುಕ್ತ ವಿಶೇಷ ಕಾರ್ಯಕ್ರಮ: ಇಲ್ಲಿದೆ ಮಾಹಿತಿ

ಶಿರಸಿ: ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕಮಾಸ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಧಿಕ ಶ್ರಾವಣ ಶುದ್ಧ ದ್ವಾದಶಿ ಉಪರಿ ತ್ರಯೋದಶಿ (ಸರ್ವಸಿದ್ಧಿ ತ್ರಯೋದಶಿ) ಮಿತಿಯಲ್ಲಿ ಜು. 30, ರವಿವಾರದಂದು ಹಾಗೂ ಅಧಿಕ ಶ್ರಾವಣ ಬಹುಳ ದ್ವಾದಶಿ…

Read More

ಕಾಂಗ್ರೆಸ್‌ನಿಂದ ಗೊಂದಲಮಯ ಭ್ರಮಾ ಲೋಕ ಸೃಷ್ಟಿ: ಕಾಗೇರಿ

ಶಿರಸಿ: ಮಾಯಾ ಲೋಕದ ಕಲ್ಪನೆ ಸೃಷ್ಟಿಸಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಈಗ ಎರಡುವರೆ ತಿಂಗಳಿ0ದ ಗೊಂದಲಮಯ ಭ್ರಮಾ ಲೋಕ ಸೃಷ್ಟಿಸಿದೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದ ಅವರು,…

Read More

ಬೀದಿ ನಾಯಿಗೆ ಜೀವದಾನ ಮಾಡಿದ ಬಸ್ ಚಾಲಕ, ನಿರ್ವಾಹಕಿ

ಅಂಕೋಲಾ: ಮುಖಕ್ಕೆ ಅಂಟಿಕೊoಡಿದ್ದ ಪ್ಲಾಸ್ಟಿಕ್ ಡಬ್ಬ ತೆಗೆಯಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಬೀದಿ ನಾಯಿಗೆ ಬಸ್ ಚಾಲಕ ಹಾಗೂ ನಿರ್ವಾಹಕಿ ಜೀವದಾನ ಮಾಡಿದ ಘಟನೆ ನಡೆದಿದೆ. ಅಂಕೊಲಾದಿoದ ಬೆಳಂಬಾರಕ್ಕೆ ಹೋಗುವ ರಸ್ತೆಯಲ್ಲಿ ಬೀದಿ ನಾಯಿಯೊಂದು ಮುಖಕ್ಕೆ ಪ್ಲಾಸ್ಟಿಕ್ ಡಬ್ಬ ಸಿಕ್ಕಿಸಿಕೊಂಡು…

Read More

ಕ್ಯಾಸಲರಾಕ್’ನಲ್ಲಿ ಭೂಕುಸಿತ: ರೈಲ್ವೆ ಸಂಚಾರ ಸ್ಥಗಿತ

ಕಾರವಾರ: ಭಾರಿ ಮಳೆಯಿಂದಾಗಿ ಉತ್ತರ ಕನ್ನಡ ಮತ್ತು ಗೋವಾ ಗಡಿ ಭಾಗದ ಕ್ಯಾಸಲರಾಕ್ ಸಮೀಪದ ಕರಂಜೋಲ್ ಬಳಿ ಭೂಕುಸಿತವಾಗಿ ರೈಲ್ವೆ ಹಳಿಯಮೇಲೆ ಬಿದ್ದಿದ್ದು ಕರಂಜೋಲ್ ರೈಲ್ವೆ ಮಾರ್ಗದಲ್ಲಿ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಹುಬ್ಬಳ್ಳಿಯಿಂದ – ಗೋವಾಕ್ಕೆ ತೆರಳುವ ರೈಲು…

Read More

ಅರಣ್ಯವಾಸಿಗಳನ್ನು ಅರಣ್ಯದ ಭಾಗವೆಂದು ಪರಿಗಣಿಸಿದರೆ ಸುಸ್ಥಿರ ಅಭಿವೃದ್ಧಿ ಸಾಧ್ಯ: ಶಾಂತಾರಾಮ ಸಿದ್ಧಿ

ಶಿರಸಿ: ಪಟ್ಟಣದ ಅರಣ್ಯ‌ ಮಹಾವಿದ್ಯಾಲಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಅರಣ್ಯ‌ ಮಹಾವಿದ್ಯಾಲಯ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭಾಗವಹಿಸಿ ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅರಣ್ಯ ಇಲಾಖೆಯು‌, ಗಿಡ-ಮರ ,ಪ್ರಾಣಿ-ಪಕ್ಷಿ-ಜೀವ…

Read More

ಸಿಪಿ ಬಜಾರ್’ನಲ್ಲಿ ಕುಸಿಯುವ ಹಂತದಲ್ಲಿರುವ ಮನೆ: ತುರ್ತು ಕ್ರಮ ಕೈಗೊಂಡ ತಹಶಿಲ್ದಾರ್

ಶಿರಸಿ: ಇಲ್ಲಿನ‌ ಸಿಪಿ ಬಜಾರ್’ನಲ್ಲಿರುವ ಗೌರೇಶ್ವರ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಮನೆಯೊಂದು ಕುಸಿವ ಹಂತದಲ್ಲಿದ್ದು, ಅಕ್ಕಪಕ್ಕದ ನಿವಾಸಿಗಳು ಭಯಭೀತರಾಗಿದ್ದಾರೆ. ವಿಷಯ ತಿಳಿದ ತಹಶಿಲ್ದಾರ್ ಶ್ರೀಧರ ಮುಂದಲಮನಿ ಹಾಗೂ ಪಿಎಸ್ಐ ರಾಜಕುಮಾರ ತುರ್ತು ಕ್ರಮ ಕೈಗೊಂಡಿದ್ದು, ಕುಸಿಯುತ್ತಿರುವ ಮನೆಯ ವಿದ್ಯುತ್…

Read More

ಉತ್ತರ ಕನ್ನಡ ಡಿಸಿ ಕವಳಿಕಟ್ಟಿ ವರ್ಗಾವಣೆ: ನೂತನ ಡಿಸಿಯಾಗಿ ಗಂಗೂಬಾಯಿ ಮನಕರ್ ನಿಯೋಜನೆ

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಗಂಗೂಬಾಯಿ ರಮೇಶ ಮನಕರ್ ಅವರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Read More

ಕಾರ್ಗಿಲ್ ವಿಜಯ ದಿವಸ್ 24ನೇ ವಾರ್ಷಿಕೋತ್ಸವ: ದ್ರಾಸ್’ನಲ್ಲಿ ಆಚರಣೆಗೆ ಸಿದ್ಧತೆ

ದ್ರಾಸ್‌: ಭಾರತೀಯ ಸೈನಿಕರ ಶೌರ್ಯವನ್ನು ಸಾರುವ ಕಾರ್ಗಿಲ್ ವಿಜಯ ದಿವಸ್‌ ಅನ್ನು ಪ್ರತಿವರ್ಷ ಜುಲೈ 26ರಂದು ಆಚರಿಸಲಾಗುತ್ತದೆ. ಈ ಬಾರಿಯೂ ಕಾರ್ಗಿಲ್‌ ವಿಜಯ ದಿವಸ್‌ ಆಚರಣೆಗೆ ದೇಶವ್ಯಾಪಿಯಾಗಿ ರಾಷ್ಟ್ರಭಕ್ತರು ಸಿದ್ಧತೆಗಳನ್ನು ನಡೆಸಿದ್ದಾರೆ. ಈ ಬಾರಿ ಕಾರ್ಗಿಲ್ ಯುದ್ಧದ 24 ನೇ…

Read More

ವೃಕ್ಷ ಕ್ರಾಂತಿಯಲ್ಲಿ ಭಾಗವಹಿಸುತ್ತೇನೆ, ನೀವು ಪಾಲ್ಗೊಳ್ಳಿ: ಕಾಗೋಡ ತಿಮ್ಮಪ್ಪ

ಸಿದ್ಧಾಪುರ: ಪರಿಸರ ಜಾಗೃತಿ ಅಂಗವಾಗಿ ಉತ್ತರ ಕನ್ನಡ ಜಿಲ್ಲಾದ್ಯಂತ ಅರಣ್ಯವಾಸಿಗಳಿಂದ ಲಕ್ಷ ವೃಕ್ಷ ನೆಡುವ ಅಭಿಯಾನ ಐತಿಹಾಸಿಕ. ವೃಕ್ಷ ಕ್ರಾಂತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ. ಎಲ್ಲ ಅರಣ್ಯವಾಸಿಗಳು ಪಾಲ್ಗೋಳ್ಳಿ ಎಂದು ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಹೇಳಿದರು.…

Read More

ಬಾರದ ಜನಪ್ರತಿನಿಧಿಗಳು; ಕಾಳಜಿ ಕೇಂದ್ರಕ್ಕೆ ಹೊರಟ ಸಂತ್ರಸ್ತರು

ಹೊನ್ನಾವರ: ತಾಲೂಕಿನಲ್ಲೆಡೆ ವರುಣಾರ್ಭಟ ಮುಂದುವರೆದಿದ್ದು, 5 ಕಡೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಎರಡು ಕ್ಷೇತ್ರ ವ್ಯಾಪ್ತಿಯಲ್ಲಿರುವ ತಾಲೂಕಿನತ್ತ ಯಾವುದೇ ಜನಪ್ರತಿನಿಧಿಗಳು ಆಗಮಿಸದೆ ಇರುವುದರಿಂದ ನಮ್ಮ ಸಂಕಷ್ಟಕ್ಕೆ ಯಾವೊಬ್ಬ ಜನಪ್ರತಿನಿಧಿಗಳು ಬರುವುದಿಲ್ಲ ಎಂದು ಗೊಣಗುತ್ತಾ ಕಾಳಜಿ ಕೇಂದ್ರದತ್ತ ಜನರು ಮುಖ…

Read More
Back to top