• Slide
    Slide
    Slide
    previous arrow
    next arrow
  • ಕ್ಯಾಸಲರಾಕ್’ನಲ್ಲಿ ಭೂಕುಸಿತ: ರೈಲ್ವೆ ಸಂಚಾರ ಸ್ಥಗಿತ

    300x250 AD

    ಕಾರವಾರ: ಭಾರಿ ಮಳೆಯಿಂದಾಗಿ ಉತ್ತರ ಕನ್ನಡ ಮತ್ತು ಗೋವಾ ಗಡಿ ಭಾಗದ ಕ್ಯಾಸಲರಾಕ್ ಸಮೀಪದ ಕರಂಜೋಲ್ ಬಳಿ ಭೂಕುಸಿತವಾಗಿ ರೈಲ್ವೆ ಹಳಿಯಮೇಲೆ ಬಿದ್ದಿದ್ದು ಕರಂಜೋಲ್ ರೈಲ್ವೆ ಮಾರ್ಗದಲ್ಲಿ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದೆ.

    ಹುಬ್ಬಳ್ಳಿಯಿಂದ – ಗೋವಾಕ್ಕೆ ತೆರಳುವ ರೈಲು ಸಂಚಾರ ಸ್ಥಗಿತವಾಗಿದ್ದು ಭೂಕುಸಿತ ಸ್ಥಳದಲ್ಲಿ ಮಣ್ಣುಗಳನ್ನು ತೆರವುಗೊಳಿಸಲು ರೈಲ್ವೆ ಸಿಬ್ಬಂದಿಗಳು ಮತ್ತು ಕಾರ್ಮಿಕರಿಂದ ಕಾರ್ಯಾಚರಣೆಗಿಳಿದಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top