Slide
Slide
Slide
previous arrow
next arrow

ದೋಣಪಾ ಬಳಿ ಕುಸಿಯುತ್ತಿರುವ ತಡಗೋಡೆ: ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ

300x250 AD

ಜೊಯಿಡಾ: ತಾಲೂಕಿನ ಮುಖಾಂತರ ಹೋದುಹೋದ ಸದಾಶಿವಗಡ, ರಾಮನಗರ ರಾಜ್ಯ ಹೆದ್ದಾರಿ 64 ದೋಣಪಾದಲ್ಲಿ ಕುಸಿಯುತ್ತಿದ್ದು, ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ದೋಣಪಾದಲ್ಲಿ ಸದಾಶಿವಗಡ ರಾಮನಗರ ರಾಜ್ಯ ಹೆದ್ದಾರಿ 64 ಕಳೆದ ಮೂರು ವರ್ಷಗಳಿಂದ ಕುಸಿಯುತ್ತಿದೆ. ತಡೆಗೋಡೆ ನಿರ್ಮಾಣ ಮಾಡಲು ಸುಮಾರು 27 ಲಕ್ಷ ಖರ್ಚಾಗಿದೆ. ಆದರೆ ಕುಸಿತ ನಿಲ್ಲುತ್ತಿಲ್ಲ. ಮಳೆಗಾಲ ಪ್ರಾರಂಭವಾಗುತ್ತಲೇ ಸಣ್ಣ ಕುಸಿತದ ಸುಳಿವು ನೀಡಿತ್ತು.
ಬುಧವಾರ ಮತ್ತೆ ಭಾರಿ ಕುಸಿತ ಪ್ರಾರಂಭವಾಗಿದೆ. ಹಾಕಿದ ಮಣ್ಣೂ ಹಂತ ಹಂತವಾಗಿ ಇಳಿಯುತ್ತದೆ. ರಸ್ತೆ ಕುಸಿತ ಪ್ರಾರಂಭವಾಗಿದೆ. ಮಳೆ ಮುಂದುವರಿದರೆ ಕಾರವಾರ ಸಂಪರ್ಕ ಸಂಪೂರ್ಣ ಕಡಿತವಾಗಲಿದೆ.

300x250 AD
Share This
300x250 AD
300x250 AD
300x250 AD
Back to top