ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತರ ಕನ್ನಡ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಸರ್ಕಾರ ಮತ್ತು ಪಕ್ಷದ ಜತೆ ಸಮನ್ವಯ ಸಾಧಿಸಲು, ಐದು ಗ್ಯಾರಂಟಿ ಯೋಜನೆಗಳನ್ನು ಮಧ್ಯಮ ಮತ್ತು…
Read Moreಚಿತ್ರ ಸುದ್ದಿ
ಪಂಚಾಯ್ತಿಗಳಿಗೆ ಪ್ರೇರಣೆ ಮಾಡಿದ ಪ್ರಭಾರಿ ಇಓ: 32 ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛ
ಶಿರಸಿ: ವಾಟ್ಸಪ್‌ಗಳಲ್ಲಿ ಒಂದು ಮೆಸೇಜ್ ನೀಡಿದ ಪರಿಣಾಮ ಕೇವಲ 24 ಗಂಟೆಯೊಳಗೆ ತಾಲೂಕಿನ 32ಕ್ಕೂ ಅಧಿಕ ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛಗೊಂಡು ನಳ ನಳಿಸುವಂತೆ ಆಗಿದೆ. ಈವರೆಗೆ ಒಂದೇ ಒಂದು ಕಸಬರಿಗೆಯನ್ನೂ ಕಾಣದ ಹಳ್ಳಿ ಭಾಗದ ಅನೇಕ ಬಸ್…
Read Moreಡಾ.ಸತೀಶ್ ನಾಯ್ಕ್’ಗೆ ವಿದ್ಯಾರ್ಥಿಗಳಿಂದ ಭಾವನಾತ್ಮಕ ಬೀಳ್ಕೊಡುಗೆ
ಶಿರಸಿ: ಪ್ರಸ್ತುತ ದಿನಗಳಲ್ಲಿ ಪದವಿ ಕಾಲೇಜುಗಳಲ್ಲಿ ಅಧ್ಯಾಪಕರು ವರ್ಗಾವಣೆಯಾದಾಗ ಕಂಬನಿ ಮಿಡಿಯುವ ವಿದ್ಯಾರ್ಥಿಗಳು ಕಾಣಸಿಗುವುದು ಕಷ್ಟಸಾಧ್ಯ. ಹೀಗಿರುವಾಗ ಕಾಲೇಜೇ ಕಣ್ಣೀರಿಟ್ಟು ವರ್ಗಾವಣೆಗೊಂಡ ಅಧ್ಯಾಪಕರಿಗೆ ಬೀಳ್ಕೊಡುವುದೆಂದರೆ ಅಚ್ಚರಿಯೇ ಸರಿ.ಹೌದು, ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಸಿದ್ದಾಪುರ ಪದವಿ ಕಾಲೇಜಿಗೆ…
Read Moreರೋಟರಿ ಕ್ಲಬ್‌ನಿಂದ ವಿದ್ಯಾರ್ಥಿಗಳ ದಂತ ತಪಾಸಣೆ ಶಿಬಿರ
ಕಾರವಾರ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಕುವೆಂಪು ಪುನರ್ವಸತಿ ತೊಡೂರ ಶಾಲೆಯಲ್ಲಿ ದಂತ ತಪಾಸಣೆ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಸಮೀರ ನಾಯಕ ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಿ ಅವಶ್ಯಕ ಸಲಹೆ ಸೂಚನೆ…
Read Moreಆ.19ಕ್ಕೆ ಮಾರಿಗುಡಿಯಲ್ಲಿ ‘ನೃತ್ಯ ಸಂಜೆ’
ಶಿರಸಿ: ಶ್ರಾವಣ ಮಾಸ ಪ್ರಯುಕ್ತ ಇಲ್ಲಿನ ಸುಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಆ.19 ಶನಿವಾರ ಸಂಜೆ 6ರಿಂದ ಪ್ರಜ್ವಲ ಟ್ರಸ್ಟ್ ವತಿಯಿಂದ ನೃತ್ಯ ಸಂಜೆ ಎಂಬ ವಿನೂತನ ವಿನ್ಯಾಸದ ನೃತ್ಯ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ…
Read Moreಅರಣ್ಯವಾಸಿಗಳ ಸಮಸ್ಯೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ- ಹೆಚ್ ಕೆ ಪಾಟೀಲ್
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಜರುಗಿಸಲು ಕಾನೂನು ಇಲಾಖೆ ಚಿಂತಿಸಿದೆ. ಅಲ್ಲದೇ, ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕೆಂಬ ಸುಫ್ರೀಂ ಕೋರ್ಟನಲ್ಲಿ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕಾನೂನು ಸಚಿವರಾದ…
Read Moreಶ್ರೀ ಅರವಿಂದರ ಜನ್ಮದಿನೋತ್ಸವ: ‘ಶ್ರೀಮತಿ ಸ್ವಯಂವರ’ ಕಿರುನಾಟಕ ಪ್ರದರ್ಶನ
ಶಿರಸಿ : ಸ್ಥಳೀಯ ಶ್ರೀ ಅರವಿಂದ ಅಭ್ಯಾಸ ಮಂಡಳಿಯು ಭಾರತದ 77 ನೇ ಸ್ವಾತಂತ್ರ್ಯೋತ್ಸವ ಮತ್ತು ಶ್ರೀ ಅರವಿಂದರ 151 ನೇ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ ದಿ. ಮಾಧವ ಪಂಡಿತ ದತ್ತಿ ಉಪನ್ಯಾಸದ ಜೊತೆಗೆ ಲಯನ್ಸ್ ಪ್ರೌಢಶಾಲಾ ಮಕ್ಕಳಿಂದ…
Read Moreಶ್ರೀನಿಕೇತನ ವಿದ್ಯಾರ್ಥಿಗಳಿಗೆ ಕ್ಷೇತ್ರ ಭೇಟಿ ಕಾರ್ಯಕ್ರಮ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ “ಬೆಳೆ ಉತ್ಪಾದನೆ ಹಾಗೂ ಅವುಗಳ ಪ್ರಾಮುಖ್ಯತೆ” ವಿಷಯದ ಕುರಿತಾಗಿ ‘ಕ್ಷೇತ್ರ ಭೇಟಿ’ ಕಾರ್ಯಕ್ರಮವನ್ನು ಆಗಸ್ಟ 16 ಬುಧವಾರದಂದು ಶಾಲೆಯ ಆಡಳಿತ…
Read Moreಕರಾವಳಿ, ಮಲೆನಾಡಿನಲ್ಲಿ ಕಾಲುಸಂಕ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸತೀಶ್ ಜಾರಕಿಹೊಳಿ ಸೂಚನೆ
ಶಿರಸಿ: ಕರಾವಳಿ, ಮಲೆನಾಡು ಹಾಗೂ ಇತರೇ ಅವಶ್ಯ ಇರುವ ಕಡೆಗಳಲ್ಲಿ ಸಂಪರ್ಕ ರಹಿತ ಹಳ್ಳಿಗಳಿಗೆ ಕಾಲುಸಂಕ ನಿರ್ಮಾಣ ಮಾಡಲು ಸೂಕ್ತ ಪ್ರಸ್ತಾವನೆಗಳನ್ನು ತಯಾರಿಸಲು ನಿರ್ಧರಿಸಲಾಗಿದೆ ಎಂದು ಲೋಕಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು. ಅರಣ್ಯ ಭೂಮಿ ಹಕ್ಕು ಹೋರಾಟಗಾರ…
Read Moreಹುಣಸೇಮಡಗಿ ಕ್ರಾಸ್‌ನಲ್ಲಿ ಹುಣಸೆ ಗಿಡ ನೆಟ್ಟು ಸ್ವಾತಂತ್ರ್ಯೋತ್ಸವ ಆಚರಣೆ
ಅಂಕೋಲಾ: ಇಲ್ಲಿನ ಹುಣಸೇಮಡಗಿ ಕ್ರಾಸ್ ಎಂದು ಹೆಸರಾದ ಬೆಳಸೆ ಆಗೇರಕೇರಿ ಊರಿನ ಹೆದ್ದಾರಿಯಂಚಿನಲ್ಲಿ ಸ್ವಾತಂತ್ರ‍್ಯೋತ್ಸವದ ದಿನ ಅರಣ್ಯ ಈಲಾಖೆ, ಊರವರು, ಶಾಲೆ, ಅಂಗನವಾಡಿಯವರು ಸೇರಿ ಹುಣಿಸೆಗಿಡಗಳನ್ನು ನೆಟ್ಟು ಹೆಸರು- ಹಸಿರು ಎರಡನ್ನೂ ಉಳಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದರು.ಸುಮಾರು ಇನ್ನೂರು…
Read More