ದಾಂಡೇಲಿ: ನಾಗರಪಂಚಮಿ ಹಬ್ಬವನ್ನು ನಗರದಲ್ಲಿ ಸಂಭ್ರಮ, ಸಡಗರ ಹಾಗೂ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ನಗರದ ಜನರು ಮನೆಯಲ್ಲಿ ಹಾಗೂ ವಿವಿಧ ನಾಗಾದೇವತಾ ಕಟ್ಟೆ, ನಾಗದೇವತಾ ದೇವಸ್ಥಾನ ಹಾಗೂ ವಿವಿಧ ದೇವಸ್ಥಾನಗಳ ಆವರಣದಲ್ಲಿರುವ ನಾಗದೇವತಾ ಕಟ್ಟೆಗಳ ದರ್ಶನವನ್ನು ಪಡೆದು ನಾಗದೇವರಿಗೆ ಹಾಲಿನ…
Read Moreಚಿತ್ರ ಸುದ್ದಿ
ಗೋಕರ್ಣದ ವಿವಿಧೆಡೆ ಸಂಭ್ರಮದ ನಾಗರ ಪಂಚಮಿ
ಗೋಕರ್ಣ: ನಾಗರ ಪಂಚಮಿಯ ನಿಮಿತ್ತವಾಗಿ ಇಲ್ಲಿಯ ಸುತ್ತಮುತ್ತಲಿನ ಹಲವು ನಾಗದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ನಾಗತೀರ್ಥದಲ್ಲಿ ಸಾಕಷ್ಟು ನಾಗದೇವರಿದ್ದು, ಇಲ್ಲಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆಯನ್ನು ಸಲ್ಲಿಸಿದರು. ನಾಗಬನದಲ್ಲಿ ನಾಗದೇವತೆಗೆ ಕೇದಿಗೆ ಹೂವು ಸೇರಿದಂತೆ…
Read Moreಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆ
ಕುಮಟಾ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ತಾಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ನಾಗ ದೇವಾಲಯಗಳಲ್ಲಿ, ಶಿವಾಲಯಗಳಲ್ಲೂ ಭಕ್ತರು ನಾಗರ ಕಲ್ಲಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.ಪಟ್ಟಣದ ಹಳೇ ಹೆರವಟ್ಟಾದ ಹಂಡಿಓಣಿಯಲ್ಲಿರುವ ಶಿವಪ್ಪ ಹೊಸಬಯ್ಯ ನಾಯ್ಕ ಅವರ…
Read Moreವಕೀಲರ ರಕ್ಷಣಾ ಕಾಯ್ದೆ ತಕ್ಷಣವೇ ಜಾರಿಯಾಗಲಿ: ವಕೀಲರ ಸಂಘದಿಂದ ಸಿಎಂಗೆ ಮನವಿ
ಶಿರಸಿ: ನ್ಯಾಯಕ್ಕಾಗಿ ಹೋರಾಡುವ ವಕೀಲರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚುತ್ತಿದೆ. ಇದರಿಂದಾಗಿ ವಕೀಲರು ನಿರ್ಭೀತಿಯಿಂದ ಕೆಲಸ ಮಾಡಲು ಕಷ್ಟವಾಗುತ್ತಿದೆ. ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಶಿರಸಿ ತಾಲೂಕು ವಕೀಲರ ಸಂಘದಿಂದ ಉಪವಿಭಾಗಾಧಿಕಾರಿ…
Read Moreಹರಿಗುರುಗಳ ಅನುಗ್ರಹ ಪಾತ್ರರು ಶ್ರೀ ವಿಶ್ವೋತ್ತಮ ತೀರ್ಥರು: ಸೋದೆ ಶ್ರೀ ಸ್ಮರಣೆ
ಶಿರಸಿ: ಮನುಷ್ಯನು ತನ್ನ ಅಂತ್ಯಕಾಲದಲ್ಲಿ ಭಗವಂತನ ಸ್ಮರಣೆಯನ್ನು ಮಾಡಿದರೆ ಭಗವಂತನಂತೆ ಚಿನ್ಮಯ ಶರೀರವನ್ನು ಪಡೆಯಬಹುದು. ಇಂತಹ ಹರಿಗುರುಗಳ ದೊಡ್ಡ ಅನುಗ್ರಹವನ್ನು ಸಂಪಾದಿಸಿದವರು ಶ್ರೀ ವಿಶ್ವೋತ್ತಮ ತೀರ್ಥರು ಎಂದು ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವ…
Read Moreಜನಶಕ್ತಿ ವೇದಿಕೆಯಿಂದ ಕಿವುಡ- ಮೂಗ ಮಕ್ಕಳಿಗೆ ಹಾಲು- ತಿಂಡಿ ವಿತರಣೆ
ಕಾರವಾರ: ಜನಶಕ್ತಿ ವೇದಿಕೆಯಿಂದ ನಗರದ ಆಶಾನಿಕೇತನ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿ ಹಾಲು, ಸಮೋಸಾ, ಲಡ್ಡುಗಳನ್ನ ವಿತರಿಸುವ ಮೂಲಕ ನಾಗರ ಪಂಚಮಿಯನ್ನ ವಿಶೇಷವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಿವಿಲ್…
Read Moreಸರ್ಕಾರಿ ಕಚೇರಿಗಳಿಗೆ ಶಾಸಕ ಆರ್.ವಿ.ಡಿ. ಭೇಟಿ: ಪರಿಶೀಲನೆ
ಹಳಿಯಾಳ: ಶಾಸಕ ಆರ್.ವಿ.ದೇಶಪಾಂಡೆ ಇತ್ತೀಚೆಗೆ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿ ತಿರುಗಾಡುತ್ತಿದ್ದು, ದಿನಕ್ಕೊಂದು ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸೋಮವಾರ ಹಠಾತ್ತನೇ ತಹಶಿಲ್ದಾರರ ಕಛೇರಿಗೆ ಭೇಟಿ ನೀಡಿ ಎಲ್ಲ ಸಿಬ್ಬಂದಿಗಳು ಅವರವರ ಸ್ಥಾನದಲ್ಲಿರದೇ ಸಾಕಷ್ಟು ಕಡತಗಳನ್ನು ವಿಲೇವಾರಿ ಮಾಡದೇ…
Read Moreನದಿಯಲ್ಲಿ ಮುಳುಗಿ ನಾಪತ್ತೆಯಾದ ಯುವಕನ ಪತ್ತೆಗಾಗಿ ಮನವಿ
ಹೊನ್ನಾವರ: ತಾಲೂಕಿನ ಹಡಿನಬಾಳ ಮೂಲದ ಅಮಿತ್ ಭಟ್ ತಲಕಾಡು ನಿಸರ್ಗಧಾಮ ಪ್ರವಾಸಕ್ಕೆ ಸ್ನೇಹಿತರೊಂದಿಗೆ ತೆರಳಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಕೊಡಗು ಜಿಲ್ಲೆಯ ತಲಕಾಡು ನಿಸರ್ಗಧಾಮಕ್ಕೆ ಆ.15ರ ಸ್ವಾತಂತ್ರ‍್ಯೊತ್ಸವ ರಜಾ ದಿನದಂದು ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದರು. ಚಾಮರಾಜನಗರ ಜಿಲ್ಲೆಯ…
Read Moreಕ್ರೀಡಾಕೂಟದಲ್ಲೂ ಸೈ ಎನಿಸಿಕೊಂಡ ಲಯನ್ಸ್ ವಿದ್ಯಾರ್ಥಿಗಳು
ಶಿರಸಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿ ಇಖ್ರಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿರಸಿ ಇವರ ಆಶ್ರಯದಲ್ಲಿ ನಡೆದ ನಗರ ಉತ್ತರ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ…
Read Moreಆ.24ಕ್ಕೆ ನೆಮ್ಮದಿಯಲ್ಲಿ ‘ಕ್ಯಾನ್ಸರ್ ಜಾಗೃತಿ’ ಕಾರ್ಯಾಗಾರ
ಶಿರಸಿ: ಪ್ರಜ್ವಲ ಟ್ರಸ್ಟ್ ವತಿಯಿಂದ ಆ.24 ಗುರುವಾರ, ಬೆಳಿಗ್ಗೆ 10 ಘಂಟೆಯಿಂದ ಇಲ್ಲಿನ ಸಾಮ್ರಾಟ್ ಹೊಟೆಲ್ ಎದುರಿನ ನೆಮ್ಮದಿ ಆವರಣದಲ್ಲಿ ‘ಕ್ಯಾನ್ಸರ್ ಜಾಗೃತಿ’ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ, ಹಿರಿಯ ಪತ್ರಕರ್ತೆ…
Read More