Slide
Slide
Slide
previous arrow
next arrow

ನಿಸ್ವಾರ್ಥ ಮನೋಭಾವದಿಂದ ಮಾತ್ರ ನೊಂದವರ ಬಾಳಿಗೆ ಬೆಳಕಾಗಲು ಸಾಧ್ಯ: ಭೀಮಣ್ಣ ನಾಯ್ಕ

ಸಿದ್ದಾಪುರ: ನಿಸ್ವಾರ್ಥ ಮನೋಭಾವ ಹೊಂದಿದಾಗ ಮಾತ್ರ ದೇವರಾಜ ಅರಸು ಅವರಂತೆ ನೊಂದವರ ಬಾಳಿಗೆ ಬೆಳಕಾಗಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ತಾಲೂಕಾ ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಾ ಪಂಚಾಯ್ತಿ ಆಶ್ರಯದಲ್ಲಿ ಭಾನುವಾರ…

Read More

ಕವಿ ವಿಷ್ಣು ನಾಯ್ಕರ ‘ಸಮಗ್ರ ಕಾವ್ಯ ಭಾಗ-2’ ಲೋಕಾರ್ಪಣೆ

ಅಂಕೋಲಾ: ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಮನೆಯಂಗಳದ ಕಾರ್ಯಕ್ರಮದ ಅಂಗವಾಗಿ ಅಂಬಾರಕೊಡ್ಲದ ಪರಿಮಳದ ಅಂಗಳದಲ್ಲಿ ಕವಿ ವಿಷ್ಣು ನಾಯ್ಕ ಅವರ ‘ಸಮಗ್ರ ಕಾವ್ಯ-2’ರ ಕೃತಿಯ ಲೋಕಾರ್ಪಣೆ ಸಂಪನ್ನಗೊ0ಡಿತು. ಹಿರಿ-ಕಿರಿಯ ಸಾಹಿತಿ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಪ್ರಾಚಾರ್ಯ ಫಾಲ್ಗುಣ ಗೌಡ…

Read More

ಆ.23ಕ್ಕೆ ದೀವಗಿಯಲ್ಲಿ ‘ಕನಕಾಂಗಿ ಕಲ್ಯಾಣ’ ಯಕ್ಷಗಾನ

ಕುಮಟಾ: ಶ್ರೀ ರಾಮಾನಂದ ಅವಧೂತರ ದ್ವಿತೀಯ ಆರಾಧನೆಯ ಅಂಗವಾಗಿ ಆ.23, ಬುಧವಾರ ಸಂಜೆ 4.30 ರಿಂದ ತಾಲೂಕಿನ ದೀವಗಿ ಮಠದಲ್ಲಿ ‘ಕನಕಾಂಗಿ ಕಲ್ಯಾಣ’ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ. ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಗಜಾನನ ಭಂಡಾರಿ ಬೋಳ್ಗೆರೆ, ಗಜಾನನ…

Read More

ಸಂಘದ, ಸದಸ್ಯರ ಒಳಿತಿಗಾಗಿ ಸದಾ ಕಾರ್ಯತತ್ಪರನಾಗಿರುತ್ತೇನೆ: ರಾಮಕೃಷ್ಣ ಹೆಗಡೆ ಕಡವೆ

ಶಿರಸಿ: ಟಿಎಸ್ಎಸ್’ನ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸದಸ್ಯರು ಆಡಳಿತದಲ್ಲಿ ಬದಲಾವಣೆ ಬಯಸಿ ನೀಡಿದ ನಿರ್ಣಯಕ್ಕೆ ನಾನು ಬದ್ಧನಿದ್ದೇನೆ ಎಂದು ರಾಮಕೃಷ್ಣ ಹೆಗಡೆ ಕಡವೆ ಹೇಳಿದ್ದಾರೆ. ಚುನಾವಣೆ ನಂತರ ನೀಡಿದ ಪತ್ರಿಕಾ…

Read More

ಕೊಂಕಣಿ ಅಧ್ಯಯನ ಪೀಠದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

ಕಾರವಾರ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕೊಂಕಣಿ ಅಧ್ಯಯನ ಪೀಠದಲ್ಲಿ ರಾಷ್ಟ್ರೀ ಯಕೊಂಕಣಿ ಮಾನ್ಯತಾ ದಿನಾಚರಣೆ ಅಂಗವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಾಂಡೇಲಿಯ ಆರ್.ಪಿ.ನಾಯ್ಕ ಉದ್ಘಾಟನೆ ಮಾಡಿ ಉತ್ತರ ಕರ್ನಾಟಕ ಭಾಗದ ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗೆ…

Read More

ಆ.25ಕ್ಕೆ ಮಂಜುಗುಣಿಯಲ್ಲಿ ‘ಹರಿಭಕ್ತ ಶ್ರೇಷ್ಠ’ ತಾಳಮದ್ದಲೆ

ಶಿರಸಿ: ಶ್ರೀಹರಿ ಮತ್ತು ಶ್ರೇಷ್ಠಾ ಎಂಬ ಪುಟಾಣಿಗಳ ಹುಟ್ಟುಹಬ್ಬದ ಪ್ರಯುಕ್ತ ಶ್ರೀಕ್ಷೇತ್ರ ಮಂಜುಗುಣಿಯ ವೆಂಕಟರಮಣ ದೇವರ ಸನ್ನಿಧಿಯಲ್ಲಿ ‘ಹರಿಭಕ್ತ ಶ್ರೇಷ್ಠ’ ರುಕ್ಮಾಂಗದ ಚರಿತ್ರೆ ತಾಳಮದ್ದಲೆ ಕಾರ್ಯಕ್ರಮವನ್ನು ಆ.25, ಶುಕ್ರವಾರದಂದು, ಮಧ್ಯಾಹ್ನ 3ಗಂಟೆಯಿಂದ ಆಯೋಜಿಸಲಾಗಿದೆ. ಹಿಮ್ಮೇಳದಲ್ಲಿ ವಿದ್ವಾನ್ ಗಣಪತಿ ಭಟ್ಟ,…

Read More

ಮುಗ್ವಾದಲ್ಲಿ ಸಂಭ್ರಮದ ನಾಗರ ಪಂಚಮಿ

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಮುಗ್ವಾ ಶ್ರೀಸುಬ್ರಹ್ಮಣ್ಯ ದೇವಾಲಯಕ್ಕೆ ನಾಗರಪಂಚಮಿ ಪ್ರಯುಕ್ತ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗಾರಾಧನೆಗೆ ಪುಣ್ಯ ಕ್ಷೇತ್ರವಾಗಿದ್ದು, ನಾಗರ ಪಂಚಮಿ ನಿಮಿತ್ತ ಜಿಲ್ಲೆಯ ವಿವಿಧಡೆಯಿಂದ…

Read More

ದಾಂಡೇಲಿಯಲ್ಲಿ ನಾಗರ ಪಂಚಮಿ ಸಂಭ್ರಮ

ದಾಂಡೇಲಿ: ನಾಗರಪಂಚಮಿ ಹಬ್ಬವನ್ನು ನಗರದಲ್ಲಿ ಸಂಭ್ರಮ, ಸಡಗರ ಹಾಗೂ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ನಗರದ ಜನರು ಮನೆಯಲ್ಲಿ ಹಾಗೂ ವಿವಿಧ ನಾಗಾದೇವತಾ ಕಟ್ಟೆ, ನಾಗದೇವತಾ ದೇವಸ್ಥಾನ ಹಾಗೂ ವಿವಿಧ ದೇವಸ್ಥಾನಗಳ ಆವರಣದಲ್ಲಿರುವ ನಾಗದೇವತಾ ಕಟ್ಟೆಗಳ ದರ್ಶನವನ್ನು ಪಡೆದು ನಾಗದೇವರಿಗೆ ಹಾಲಿನ…

Read More

ಗೋಕರ್ಣದ ವಿವಿಧೆಡೆ ಸಂಭ್ರಮದ ನಾಗರ ಪಂಚಮಿ

ಗೋಕರ್ಣ: ನಾಗರ ಪಂಚಮಿಯ ನಿಮಿತ್ತವಾಗಿ ಇಲ್ಲಿಯ ಸುತ್ತಮುತ್ತಲಿನ ಹಲವು ನಾಗದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ನಾಗತೀರ್ಥದಲ್ಲಿ ಸಾಕಷ್ಟು ನಾಗದೇವರಿದ್ದು, ಇಲ್ಲಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆಯನ್ನು ಸಲ್ಲಿಸಿದರು. ನಾಗಬನದಲ್ಲಿ ನಾಗದೇವತೆಗೆ ಕೇದಿಗೆ ಹೂವು ಸೇರಿದಂತೆ…

Read More

ಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆ

ಕುಮಟಾ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ತಾಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ನಾಗ ದೇವಾಲಯಗಳಲ್ಲಿ, ಶಿವಾಲಯಗಳಲ್ಲೂ ಭಕ್ತರು ನಾಗರ ಕಲ್ಲಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.ಪಟ್ಟಣದ ಹಳೇ ಹೆರವಟ್ಟಾದ ಹಂಡಿಓಣಿಯಲ್ಲಿರುವ ಶಿವಪ್ಪ ಹೊಸಬಯ್ಯ ನಾಯ್ಕ ಅವರ…

Read More
Back to top