Slide
Slide
Slide
previous arrow
next arrow

ಮತ್ತೀಘಟ್ಟದಲ್ಲಿ ಸಂಪನ್ನಗೊಂಡ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ

ಶಿರಸಿ: ಬೆಳೆಸಿರಿ ರೈತ ಉತ್ಪಾದಕ ಕಂಪನಿ ಮತ್ತಿಘಟ್ಟ ಹಾಗೂ ಮುಂಡಗನಮನೆ ಸೇವಾ ಸಹಕಾರಿ ಸಂಘ ದ ಸಹಯೋಗದಲ್ಲಿ ಆ.24ರಂದು ಮತ್ತಿಘಟ್ಟದಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ‍್ಯಕ್ರಮವು ನಡೆಯಿತು. ಮುಖ್ಯ ಉಪಸ್ಥಿತರು ಹಾಗೂ ವಿಚಾರ ವಿಶ್ಲೇಷಕರಾಗಿ ವಿಜ್ಞಾನಿ  ಡಾ.ಮಂಜುನಾಥ…

Read More

ಯುವಕರ ಗುರಿ ಸಾಧನೆಗೆ ವಿವೇಕಾನಂದರ ಪ್ರೇರಣೆಯಾಗಲಿ-ನರೇಂದ್ರ ನಾಯಕ

ಶಿರಸಿ: ಯಾವುದೇ ಒಂದು ರಾಷ್ಟ್ರ ಸಧೃಢವಾಗಿ ನಿರ್ಮಾಣವಾಗಬೇಕಾದರೆ ಭೌಗೋಳಿಕವಾಗಿ ಲಭ್ಯವಿರುವ ಖನಿಜ ಸಂಪನ್ಮೂಲಗಳಲ್ಲದೆ ಬಲಾಢ್ಯವಾದ ಮಾನವ ಸಂಪನ್ಮೂಲವು ಅತಿ ಅವಶ್ಯಕ.ದೇಶದ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಯುವಕರು ಮುಂದಾಗಬೇಕು ಸುಸ್ಥಿರ ಅಭಿವೃದ್ಧಿ ಸಾಧಿಸಲು ಯುವಕರು ತಮ್ಮ ಗುರಿ ಸಾಧನೆಗೆ ಸ್ವಾಮೀ…

Read More

ಹೊಸಕಂಬಿ ಗಂಗಾವಳಿ ನದಿಯ ಸೇತುವೆ ನದಿ ದಂಡೆಯಲ್ಲಿ ಮೊಸಳೆ ಪ್ರತ್ಯಕ್ಷ : ಸ್ಥಳೀಯರ ಆತಂಕ

ಅಂಕೋಲಾ: ತಾಲೂಕಿನ ಹೊಸಕಂಬಿ ಗಂಗಾವಳಿ ನದಿಯ ಸೇತುವೆ ನದಿ ದಂಡೆಯಲ್ಲಿ ಗುರುವಾರ ಸಾಯಂಕಾಲ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮೊಸಳೆ ಕಾಣಿಸಿಕೊಂಡಿರುವ ಎರಡೂ ದಂಡೆಯ ಆಸುಪಾಸಿನಲ್ಲಿ ಕೃಷಿ ಜಮೀನುಗಳು ಇದ್ದು, ನಿತ್ಯ ಕೃಷಿ ಕಾರ್ಯಗಳಿಗಾಗಿ ಅಲ್ಲಿಯೆ…

Read More

ಚೆಸ್ ಆಟಗಾರ ಆರ್. ಪ್ರಜ್ಞಾನಂದರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ವಿಶ್ವಕಪ್ ಚೆಸ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತದ ಭರವಸೆಯ ಆಟಗಾರ ಆರ್. ಪ್ರಜ್ಞಾನಂದ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ನಿಮ್ಮ ಬಗ್ಗೆ ನಮಗೆ ಹೆಮ್ಮಯಿದೆ’ ಎಂದಿದ್ದಾರೆ. ‘ನೀವು ನಿಮ್ಮ…

Read More

ಕ್ಯಾನ್ಸರ್ ಬರದಂತೆ ತಡೆಯಲು ಮುದ್ರೆಗಳು ಸಹಕಾರಿ: ಕೃಷ್ಣಿ ಶಿರೂರ

ಶಿರಸಿ: ಶಿಸ್ತು ರಹಿತ ಜೀವನಕ್ರಮ, ಕಲಬೆರಕೆ ಆಹಾರಕ್ರಮ, ಕಲುಷಿತ ವಾತಾವರಣ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಾಮಾನ್ಯ ಕಾಯಿಲೆಯನ್ನಾಗಿಸುತ್ತಿದೆ. ಕ್ಯಾನ್ಸರನ್ನು ಬರದಂತೆ ತಡೆಯುವಲ್ಲಿ ಯೋಗ, ಮುದ್ರೆ ಸಹಕರಿಸಲಿದೆ ಎಂದು ಪತ್ರಕರ್ತೆ, ಕ್ಯಾನ್ಸರ್ ರೋಗಿಗಳ ಆಪ್ತಸಮಾಲೋಚಕಿ ಕೃಷ್ಣಿ ಶಿರೂರ ಹೇಳಿದರು.ನಗರದ ನೆಮ್ಮದಿ…

Read More

ಆ.25 ಕ್ಕೆ ಸುಹಾಸ್ ಹೆಗಡೆ ಐತಾಳಿಮನೆ ನೇತೃತ್ವದಲ್ಲಿ ‘ಜಯಲಕ್ಷ್ಮಿ ಬಿಲ್ಡ್ ಟೆಕ್’ ಶುಭಾರಂಭ

ಶಿರಸಿ: ಕಳೆದ ಮೂರು ವರ್ಷಗಳಿಂದ ಜಿಲ್ಲೆಯ FTTH ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ M/s ಸುಹಾಸ್ ಶಂಕರ್ ಹೆಗಡೆ ಐತಾಳಿಮನೆ ದೂರ ಸಂಪರ್ಕ ಕ್ಷೇತ್ರದಲ್ಲಿ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಜಯಲಕ್ಷ್ಮಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಹೊಸ…

Read More

ಅತಿಥಿ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಮನವಿ ಸಲ್ಲಿಕೆ

ಹಳಿಯಾಳ: ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಕಳೆದ 11- 12 ವರ್ಷಗಳಿಂದ ಕಡಿಮೆ ವೇತನ, ಸೇವಾ ಭದ್ರತೆ ಸೇರಿ ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ…

Read More

ಕ್ರೀಡಾಕೂಟ: ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ

ಅಂಕೋಲಾ: ವಲಯ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟ ಇತ್ತೀಚಿಗೆ ನಡೆಯಿತು. ಕ್ರೀಡಾಕೂಟದ ಗುಂಪು ವಿಭಾಗದಲ್ಲಿ ವಸತಿ ಶಾಲೆಯ ಹೆಣ್ಣು ಮಕ್ಕಳ ತಂಡ 100*4=ರೀಲೆಯಲ್ಲಿ ಪ್ರಥಮ, ಹೆಣ್ಣು ಮಕ್ಕಳ ಖೋ ಖೋ ತಂಡ ಪ್ರಥಮ, ಯೋಗಾಸನ ಹೆಣ್ಣು ಮಕ್ಕಳ ತಂಡ…

Read More

ವಕೀಲರ ಮೇಲಿನ ಹಲ್ಲೆಗೆ ಖಂಡನೆ: ಮನವಿ ಸಲ್ಲಿಕೆ

ಯಲ್ಲಾಪುರ: ಇತ್ತೀಚೆಗೆ ಭಟ್ಕಳದಲ್ಲಿ ವಕೀಲ ಗುರುದಾಸ ಮೊಗೇರರ ಮೇಲೆ ನಡೆದ ದೈಹಿಕ ಹಲ್ಲೆ ಖಂಡಿಸಿ ಹಾಗೂ ವಕೀಲರ ಸಂರಕ್ಷಣಾ ಕಾಯಿದೆ ಶೀಘ್ರವಾಗಿ ಜಾರಿ ಮಾಡುವಂತೆ ಆಗ್ರಹಿಸಿ ವಕೀಲರ ಸಂಘದವರು ತಹಶೀಲ್ದಾರರ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು. ವಕೀಲರ ಸಂಘದ…

Read More

ಆ.26ಕ್ಕೆ ಹೆಗಡೆಕಟ್ಟಾದಲ್ಲಿ ‘ಆರೋಗ್ಯ ಜಾಗೃತಿ ಕಾರ್ಯಾಗಾರ’

ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆ. 26 ಶನಿವಾರ ಮಧ್ಯಾಹ್ನ 4:00 ಗಂಟೆಗೆ ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಮತ್ತು ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತ…

Read More
Back to top