Slide
Slide
Slide
previous arrow
next arrow

ಆ.25 ಕ್ಕೆ ಸುಹಾಸ್ ಹೆಗಡೆ ಐತಾಳಿಮನೆ ನೇತೃತ್ವದಲ್ಲಿ ‘ಜಯಲಕ್ಷ್ಮಿ ಬಿಲ್ಡ್ ಟೆಕ್’ ಶುಭಾರಂಭ

300x250 AD

ಶಿರಸಿ: ಕಳೆದ ಮೂರು ವರ್ಷಗಳಿಂದ ಜಿಲ್ಲೆಯ FTTH ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ M/s ಸುಹಾಸ್ ಶಂಕರ್ ಹೆಗಡೆ ಐತಾಳಿಮನೆ ದೂರ ಸಂಪರ್ಕ ಕ್ಷೇತ್ರದಲ್ಲಿ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಜಯಲಕ್ಷ್ಮಿ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಹೊಸ ಕಂಪನಿ ಸ್ಥಾಪಿಸುತ್ತಿದ್ದಾರೆ. ಈ ಹೊಸ ಕಂಪನಿಯ ಶುಭಾರಂಭ ಆ.25, ಶುಕ್ರವಾರ ನಗರದ ಗುರುಕೃಪಾ ಬಿಲ್ಡಿಂಗ್, ಇಂಡಿಯನ್ ಬ್ಯಾಂಕ್ ಕಟ್ಟಡದ ಮೊದಲ ಮಹಡಿಯಲ್ಲಿ ನಡೆಯಲಿದ್ದು, ಅಂದು ಸಂಜೆ 4 ರಿಂದ 8 ಗಂಟೆಯವರೆಗೆ ಎಲ್ಲ ಗ್ರಾಹಕರನ್ನು ಅವರು ಆಹ್ವಾನಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top