Slide
Slide
Slide
previous arrow
next arrow

ಅಭಿಮಾನಿಗಳ ಬಳಗದಿಂದ ವಕೀಲ ಜಿ.ಟಿ.ನಾಯ್ಕ ಜನ್ಮದಿನಾಚರಣೆ

ಸಿದ್ದಾಪುರ: ಕಾರವಾರದ ಖ್ಯಾತ ನ್ಯಾಯವಾದಿಗಳಾದ ಶಿಕ್ಷಣ ಪ್ರೇಮಿ, ಕಲಾ, ಕ್ರೀಡೆ ಪ್ರೋತ್ಸಾಹಕ, ಕೊಡುಗೈದಾನಿ ಆಗಿರುವ ಜಿ.ಟಿ.ನಾಯ್ಕ ಮಾಣಿಕನಗುಳಿ ಅವರ ಜನ್ಮದಿನವನ್ನು ಅಭಿಮಾನಿಗಳ ಬಳಗದವರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಅವರ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿಗಳಿಂದ ಅವರು ಕಲಿತ ಪ್ರೌಢಶಾಲೆಯಾದ…

Read More

ಸೆ.3ಕ್ಕೆ ಭಟ್ಕಳದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಣೆ

ಭಟ್ಕಳ: ಜಾಲಿಯ ಶ್ರೀ ವೆಂಕಟೇಶ್ವರ ನಾಮಧಾರಿ‌ ವಿದ್ಯಾವರ್ಧಕ ಸಭಾಭವನದಲ್ಲಿ ಶ್ರೀ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಟ್ಕಳದ ಆಟೋ ರಿಕ್ಷಾ, ಚಾಲಕ ಮತ್ತು ಮಾಲಕರಿಗೆ ಉಚಿತ ಪಾಸಿಂಗ್ ಯೋಜನೆ ಹಾಗೂ ಔತಣಕೂಟ, ಸಮವಸ್ತ್ರ ವಿತರಣೆ ಮತ್ತು ಪ್ರಿಂಟಿಂಗ್…

Read More

ಭಾರತೀಯರೆಲ್ಲರೂ ಹಿಂದೂಗಳು: ಮೋಹನ್ ಭಾಗವತ್

ನವದೆಹಲಿ: ಭಾರತ ಹಿಂದೂ ರಾಷ್ಟ್ರವಾಗಿದ್ದು, ಭಾರತದಲ್ಲಿರುವವರೆಲ್ಲರೂ ಹಿಂದೂಗಳೇ ಆಗಿದ್ದಾರೆ ಹಾಗೂ ಹಿಂದೂ ಎಂಬುದು ಎಲ್ಲ ಭಾರತೀಯರನ್ನು ಪ್ರತಿನಿಧಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ನ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ತರುಣ ಭಾರತ ಪತ್ರಿಕೆಯ ಪ್ರಕಾಶನ ಸಂಸ್ಥೆ…

Read More

ಧರ್ಮ, ಬಿಜೆಪಿ ನಾಯಕರ ಅವಹೇಳನ: ಕಠಿಣ ಕ್ರಮಕ್ಕೆ ರೂಪಾಲಿ ಆಗ್ರಹ

ಕಾರವಾರ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾಗಿರಿ, ದಬ್ಬಾಳಿಕೆ ಶುರುವಾಗಿದೆ. ಹಿಂದೂ ಧರ್ಮದ ವಿರುದ್ಧ ಅವಹೇಳನ, ಧಾರ್ಮಿಕ ತಾಣದಲ್ಲಿ ದಬ್ಬಾಳಿಕೆ, ಹಿಂದು ದೇವರುಗಳನ್ನು ಅವಮಾನಿಸಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಇದು ಖಂಡನೀಯವಾಗಿದೆ ಎಂದು ಮಾಜಿ ಶಾಸಕಿ…

Read More

ಹಿಂದೂ ದೇವರ ಬಗ್ಗೆ ಅವಹೇಳನ; ಎಲಿಷಾ ಎಲಕಪಾಟಿ ಬಂಧನಕ್ಕೆ ಆಗ್ರಹ

ಕಾರವಾರ: ಹಿಂದೂ ಧರ್ಮ ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಎಲಿಷಾ ಎಲಕಪಾಟಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ದಲಿತ ರಕ್ಷಣಾ ವೇದಿಕೆಯ ಅಧ್ಯಕ್ಷನೆಂದು ಹೇಳಿಕೊಳ್ಳುವ ಎಲಿಷಾ ಎಲಕಪಾಟಿ ಹಿಂದೂ…

Read More

ಶಿರಸಿ ಈದ್ಗಾ ಮೈದಾನದಲ್ಲಿ ಮಳೆಗಾಗಿ ಪ್ರಾರ್ಥಿಸಿದ ಮುಸ್ಲಿಂ ಸಮುದಾಯ

ಶಿರಸಿ: ಹನೀಫಿ ಸುನ್ನಿ ಮರ್ಕಜ್ ಕಮಿಟಿ ಅಧ್ಯಕ್ಷ, ಮೊಹಮ್ಮದ್ ಇಕ್ಬಾಲ್ ಬಿಳಗಿ ಮತ್ತು ಸದಸ್ಯರ ನೇತೃತ್ವದಲ್ಲಿ ಸೆ,ಶುಕ್ರವಾರ ಶಿರಸಿಯ ಅಹಲೆ ಸುನ್ನತುಲ್ ಜಮಾತಿನ ಮುಸ್ಲಿಂ ಸಮುದಾಯದ ವತಿಯಿಂದ ಶಿರಸಿಯ ಈದ್ಗಾ ಮೈದಾನದಲ್ಲಿ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಮಳೆಗಾಲ…

Read More

ಹುಲೇಕಲ್’ನಲ್ಲಿ ‘ಏಕರೂಪ ನಾಗರಿಕ ಸಂಹಿತೆ’ ಉಪನ್ಯಾಸ ಕಾರ್ಯಕ್ರಮ ಯಶಸ್ವಿ

ಶಿರಸಿ: ತಾಲೂಕಿನ ಹುಲೇಕಲ್ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಹಾಗೂ “Srushti Law chembers” ಇವರ ಸಂಯುಕ್ತ ಆಶ್ರಯದಲ್ಲಿ, “ಏಕರೂಪ ನಾಗರಿಕ ಸಂಹಿತೆ “ಯ ಕುರಿತ ಉಪನ್ಯಾಸ ಕಾರ್ಯಕ್ರಮವು ಹುಲೇಕಲ್ಲಿನ ಶ್ರೀದೇವಿ ಭವನದಲ್ಲಿ ಜರುಗಿತು.ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ…

Read More

ಕ್ರೀಡಾಕೂಟ: ಇಸಳೂರು ಪ್ರೌಢಶಾಲೆಗೆ ಸಮಗ್ರ ತಂಡ ಪ್ರಶಸ್ತಿ

ಶಿರಸಿ:ಬಿಸಲಕೊಪ್ಪ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾ ಕೂಟದಲ್ಲಿ ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯು ವೈಯಕ್ತಿಕ ಮತ್ತು ಗುಂಪಿನ ಆಟಗಳಲ್ಲಿ ಹೆಚ್ಚಿನ ಸಾಧನೆಯೊಂದಿಗೆ ಬಹುತೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು, ಸತತ 5ನೇ ವರ್ಷ “ಸಮಗ್ರ ತಂಡ” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.…

Read More

ಪರಿಪೂರ್ಣ ಜ್ಞಾನದ ಶಿಕ್ಷಣ ಮಕ್ಕಳಿಗೆ ಲಭಿಸಬೇಕು: ಪಿ.ಬಸವರಾಜ್

ಶಿರಸಿ: ಕೇವಲ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವಿಕೆ ಮಾತ್ರ ಗುಣಮಟ್ಟದ ಶಿಕ್ಷಣ ಎನಿಸಿಕೊಳ್ಳುವುದಿಲ್ಲ. ಪರಿಪೂರ್ಣ ಜ್ಞಾನದ ಶಿಕ್ಷಣ ಮಕ್ಕಳಿಗೆ ಸಿಗಬೇಕು. ಯಾವುದೇ ಭಾಷೆಯ ಮಾಧ್ಯಮದಲ್ಲಿ ಸಾಧನೆ ಮಾಡಬಹುದಾದರೂ, ಇಂಗ್ಲೀಷ್ ನಿರ್ಲಕ್ಷ್ಯಿಸದೇ ಅದರಲ್ಲಿಯೂ ಪರಿಪೂರ್ಣತೆ ಸಾಧಿಸಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆ…

Read More

ಕಲಾವಿದ ಶರದ್’ಗೆ ಕರಕುಶಲ ಪ್ರಶಸ್ತಿ

ಶಿರಸಿ: ಇಲ್ಲಿನ ಕರಕುಶಲ ಕಲಾವಿದ ಶರದ್ ಕಮಲಾಕರ ಬಜಗೋಳಿ ಅವರಿಗೆ ರಾಜ್ಯ ಸರಕಾರದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನೀಡುವ ರಾಜ್ಯ ಮಟ್ಟದ ಕರಕುಶಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ…

Read More
Back to top