• Slide
  Slide
  Slide
  previous arrow
  next arrow
 • ಹುಲೇಕಲ್’ನಲ್ಲಿ ‘ಏಕರೂಪ ನಾಗರಿಕ ಸಂಹಿತೆ’ ಉಪನ್ಯಾಸ ಕಾರ್ಯಕ್ರಮ ಯಶಸ್ವಿ

  300x250 AD

  ಶಿರಸಿ: ತಾಲೂಕಿನ ಹುಲೇಕಲ್ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಹಾಗೂ “Srushti Law chembers” ಇವರ ಸಂಯುಕ್ತ ಆಶ್ರಯದಲ್ಲಿ, “ಏಕರೂಪ ನಾಗರಿಕ ಸಂಹಿತೆ “ಯ ಕುರಿತ ಉಪನ್ಯಾಸ ಕಾರ್ಯಕ್ರಮವು ಹುಲೇಕಲ್ಲಿನ ಶ್ರೀದೇವಿ ಭವನದಲ್ಲಿ ಜರುಗಿತು.
  ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಿ.ಆರ್.ಹೆಗಡೆ ವಹಿಸಿದ್ದರು. “ಏಕರೂಪ ನಾಗರಿಕ ಸಂಹಿತೆ”ಯ ಬಗ್ಗೆ ವಾಗೀಶ್ ಹೆಗಡೆ ಉಪನ್ಯಾಸವನ್ನು ನೀಡಿದರು.
  ಕಾರ್ಯಕ್ರಮದಲ್ಲಿ ಅಧಿವಕ್ತಾ ಪರಿಷತ್‌ನ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸಂತೋಷ್ ಹೆಗಡೆ, ಕಾರ್ಯದರ್ಶಿ ಸತೀಶ ನಾಯ್ಕ್, ಪ್ರೊಫೆಸರ್ ಅಣ್ಣಪ್ಪ ನಾಯ್ಕ್, ತಿಪ್ಪೇಸ್ವಾಮಿ ಆರ್, ರವಿ ಜಿ. ಮತ್ತು ಶ್ರೀಮತಿ ಪ್ರತಿಭಾ ಕರ್ಜಿಗಿ ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಭೋಧಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top