ಕಾರವಾರ: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನೇವಿ ಚಿಲ್ಡ್ರನ್ ಸ್ಕೂಲ್‌ನಲ್ಲಿ ನಡೆದ ಸ್ಪರ್ಧೆ ಹಾಗೂ ಕಾರ್ಯಕ್ರಮದಲ್ಲಿ ನಗರದ ಆಶಾನಿಕೇತನ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದರು. ಮ್ಯಾರಥಾನ್ ಓಟದಲ್ಲಿ ನೇವಿ ಶಾಲೆಯ ಪ್ರಾಥಮಿಕ ಮತ್ತು ಮಾಧ್ಯಮಿಕ ಸ್ತರದ ವಿದ್ಯಾರ್ಥಿಗಳು…
Read Moreಚಿತ್ರ ಸುದ್ದಿ
ಐಆರ್‌ಬಿಯ ಮೇಲೆ ಜಿಲ್ಲಾಧಿಕಾರಿ ಹಿಡಿತ ಸಾಧಿಸಬೇಕು: ಭಾಸ್ಕರ್ ಪಟಗಾರ
ಕಾರವಾರ: ಜಿಲ್ಲೆಯ ಚತುಷ್ಪಥ ಕಾಮಗಾರಿ ಹತ್ತು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಆದರೆ ಯಾವುದೇ ಜಿಲ್ಲಾಧಿಕಾರಿಗೂ ಗುತ್ತಿಗೆ ಕಂಪನಿ ಐಆರ್‌ಬಿಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗಿಲ್ಲ. ಪ್ರಸ್ತುತ ಗಂಗೂಬಾಯಿ ಮಾನಕರ್ ಅವರು ದಿಟ್ಟ ಜಿಲ್ಲಾಧಿಕಾರಿ ಎಂದು ಕೇಳಿದ್ದು, ಅವರ ಮೇಲೆ ಸಾಕಷ್ಟು ನಿರೀಕ್ಷೆ…
Read Moreರೋಲರ್ ಸ್ಕೇಟಿಂಗ್: ಲಯನ್ಸ್ ಶಾಲೆಯ ಖುಷಿ ರಾಜ್ಯಮಟ್ಟಕ್ಕೆ ಆಯ್ಕೆ
ಶಿರಸಿ: ಅದ್ವೈತ ಸ್ಕೇಟಿಂಗ್ ರಿಂಕ್, ಕಿರಣ್ ಕುಮಾರ್ ಮತ್ತು ದಿಲೀಪ್ ಹಣ್ಬರ್ ನೇತೃತ್ವದಲ್ಲಿ ಸೆ.3 ಭಾನುವಾರದಂದು ನಡೆದ KRSI ಜಿಲ್ಲಾಮಟ್ಟದ ಸ್ಕೇಟಿಂಗ್’ನಲ್ಲಿ ಲಯನ್ಸ್ ಶಾಲೆಯ ಐದನೇ ತರಗತಿಯ ಖುಷಿ ಸೇಲರ್ ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ…
Read Moreಅರಣ್ಯ ಹಕ್ಕು ಮಂಜೂರಿಗೆ ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಅವಶ್ಯಕತೆಯಿಲ್ಲ: ರವೀಂದ್ರ ನಾಯ್ಕ
ಮುಂಡಗೋಡ: ವಾಸ್ತವ್ಯ ಮತ್ತು ಸಾಗುವಳಿಗೆ ಸಂಬಂಧಿಸಿ ಜಾರಿಗೆ ಬಂದಿರುವ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡಲು ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಅವಶ್ಯಕತೆಯಿಲ್ಲ. ಪ್ರಚಲಿತ ಕಾನೂನು ಅಡಿಯಲ್ಲಿ ಅರಣ್ಯ ಹಕ್ಕು ನೀಡಲು ಕಾನೂನಿನಲ್ಲಿ ಅವಕಾಶವಿದೆ.…
Read Moreಪ್ರತಿಭಾ ಕಾರಂಜಿ: ಲಯನ್ಸ್ ಪ್ರಾಥಮಿಕ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ ನಂ 3 ಶಿರಸಿ ಇಲ್ಲಿ ನಡೆದ 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದ…
Read Moreಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ ಹುದ್ದೆಯಿಂದ ರವೀಶ ಹೆಗಡೆ ಕೈಬಿಟ್ಟ ವೈದ್ಯ ನೇತೃತ್ವದ ನೂತನ ಆಡಳಿತ ಮಂಡಳಿ
ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿದ್ದ ರವೀಶ ಹೆಗಡೆಯವರನ್ನು ಸದರಿ ಹುದ್ದೆ ಮತ್ತು ಜವಾಬ್ದಾರಿಯಿಂದ ಕಡಿಮೆಗೊಳಿಸಲಾಗಿದೆ ಎಂದು ನೂತನ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತು ಟಿಎಸ್ಎಸ್ ತನ್ನ ವಾಟ್ಸಾಪ್ ಗ್ರುಪ್ ಗಳಲ್ಲಿ ಸಾರ್ವಜನಿಕ ಪ್ರಕಟಣೆ…
Read Moreದೀಪಕ ದೊಡ್ಡೂರ್’ಗೆ ಉದ್ಯಮ ಉತ್ಕೃಷ್ಟತಾ ಪ್ರಶಸ್ತಿ
ಶಿರಸಿ : ಜಿಲ್ಲಾ ಛೆಂಬರ್ ಆಫ್ ಕಾಮರ್ಸ್ ( ಡಿಸಿಸಿಐ ) ಮತ್ತು ಕೈಗಾರಿಕೆಗಳ ಸಂಸ್ಥೆಗಳ ರಾಜ್ಯ ಒಕ್ಕೂಟವು ( ಎಫ್.ಕೆ.ಸಿಸಿಐ ) ಸಾಧಕ ಉದ್ಯಮಿಗಳಿಗೆ ನೀಡುವ ರಾಜ್ಯಮಟ್ಟದ “ಉದ್ಯಮ ಉತ್ಕೃಷ್ಟತಾ ಸಾಧಕ ಪ್ರಶಸ್ತಿ”ಯನ್ನು ಇಲ್ಲಿನ ಸಾಮಾಜಿಕ ಮುಂದಾಳು…
Read Moreಛಾಯಾಗ್ರಾಹಕರು ಸರ್ಕಾರದಿಂದ ಸೌಲಭ್ಯ ಪಡೆಯಲು ಪ್ರಯತ್ನಿಸಿ: ಡಾ.ವೆಂಕಟೇಶ ನಾಯ್ಕ್
ಶಿರಸಿ:ಆಧುನಿಕ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ಅಸಂಘಟಿತ ವಲಯದಲ್ಲಿರುವ ಛಾಯಾಗ್ರಾಹಕರು ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಸ್ಕಾಡ್ ವೆಡ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದರು. ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ…
Read Moreಮಾರಿಕಾಂಬಾ ಪ್ರೌಢಾಶಾಲಾ ಶಿಕ್ಷಕಿ ಜಯಲಕ್ಷ್ಮಿ ಗುನಗಾಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ
ಶಿರಸಿ: ಮಕ್ಕಳಿಗೆ ವಿಜ್ಞಾನ ವಿಷಯ ಭೋದಿಸುವ ಜೊತೆಗೆ ಕ್ರಿಯಾಶೀಲವಾಗಿ ವಿಜ್ಞಾನ ಕಲಿಕಾಂಶಗಳ ಪ್ರಯೋಗ, ವಿಜ್ಞಾನ ನಾಟಕ, ವಿಜ್ಞಾನ ವಿಚಾರ ಗೋಷ್ಠಿ, ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪಾತ್ರಾಭಿನಯ ಸ್ಪರ್ಧೆಗಳಲ್ಲಿ ರಾಜ್ಯ ಮತ್ತು ದಕ್ಷಿಣ ಭಾರತ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದರ…
Read Moreಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗಿದ್ದ ಅಡೆತಡೆ ನಿವಾರಣೆ: ರಾಜೀವ ಗಾಂವ್ಕರ್
ಕಾರವಾರ: ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಯೋಜನೆಯ ವಿರುದ್ಧ ಸಲ್ಲಿಕೆಯಾಗಿದ್ದ ವೃಕ್ಷ ಫೌಂಡೇಶನ್‌ನ ಪಿಐಎಲ್ ಅನ್ನು ವಿಲೇವಾರಿ ಮಾಡಿದೆ ಎಂದು ರೈಲ್ವೆ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಗಾಂವ್ಕರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…
Read More