Slide
Slide
Slide
previous arrow
next arrow

ಅಧಿವಕ್ತಾ ಪರಿಷತ್‌ನ 30 ನೇ ವರ್ಷದ ಸಂಸ್ಥಾಪನಾ ದಿನ ಆಚರಣೆ

ಶಿರಸಿ: ಅಧಿವಕ್ತಾ ಪರಿಷತ್‌ನ ೩೦ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಜಿಲ್ಲಾ ಘಟಕದಿಂದ ಇಲ್ಲಿನ ಹಿರಿಯ ವಕೀಲರಿಗೆ ಗೌರವ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ತಾಲೂಕಿನ ಹಿರಿಯ ನ್ಯಾಯವಾದಿಗಳಾದ ಪಿ.ಜಿ.ಹೆಗಡೆ ಜಾನ್ಮನೆ ದಂಪತಿಗಳ ಮನೆಗೆ ತೆರಳಿ, ಸನ್ಮಾನಿಸಿ, ಸಿಹಿ ವಿತರಣೆ…

Read More

ವಿಶಿಷ್ಟವಾಗಿ ಗುರು ವಂದನೆ ಸಲ್ಲಿಸಿದ ವಿಧಾತ್ರಿ ಅಕಾಡೆಮಿ ವಿದ್ಯಾರ್ಥಿಗಳು

ಕುಮಟಾ: ಇಲ್ಲಿನ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದು, ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೊತ್ಸಾಹಿಸುತ್ತಾ ಬಂದಿರುತ್ತಾರೆ.…

Read More

ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಮನೆಮದ್ದು ಟ್ರೈ ಮಾಡಿ!

ತಲೆನೋವು ಪ್ರತಿಯೊಬ್ಬ ವ್ಯಕ್ತಿಯು ಕೆಲವೊಮ್ಮೆ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಇದರ ಹಿಂದೆ ಒತ್ತಡ, ಆಯಾಸ, ನಿದ್ರೆಯ ಕೊರತೆ ಹೀಗೆ ಹಲವು ಕಾರಣಗಳಿರಬಹುದು. ಇದರಿಂದ ಪರಿಹಾರ ಪಡೆಯಲು ಹೆಚ್ಚಿನವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಲೇ ಇರುತ್ತಾರೆ. ಆದರೆ ನಿಮಗೊತ್ತಾ ಆಗಾಗ್ಗೆ…

Read More

ಯುಎಸ್​ ಓಪನ್‌ ಡಬಲ್ಸ್‌: ಫೈನಲ್​ ಪ್ರವೇಶಿಸಿದ ಬೋಪಣ್ಣ​ ಜೋಡಿ

ಯುಎಸ್‌ ಓಪನ್‌ ಸೆಮಿಫೈನಲ್​ ಪಂದ್ಯದಲ್ಲಿ ಫ್ರಾನ್ಸ್‌ನ ನಿಕೋಲಸ್ ಮಹುತ್ ಮತ್ತು ಪಿಯರೆ-ಹ್ಯೂಗ್ಸ್ ಹರ್ಬರ್ಟ್ ವಿರುದ್ಧ ಬೋಪಣ್ಣ ಮತ್ತು ಎಬ್ಡೆನ್ ಗೆಲುವು ಸಾಧಿಸಿದ್ದರು. ನ್ಯೂಯಾರ್ಕ್ : ಭಾರತದ ಸ್ಟಾರ್​ ಟೆನಿಸ್​ ಆಟಗಾರ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್…

Read More

‘ಸಮರ್ಪಣಾ’ ವಿಶ್ರಾಂತ ಶಿಕ್ಷಕ ಬಳಗದಿಂದ ವೃಕ್ಷಮಾತೆಗೆ ಸನ್ಮಾನ

ಅಂಕೋಲಾ: ‘ಸಮರ್ಪಣಾ’ ವಿಶ್ರಾಂತ ಶಿಕ್ಷಕ ಬಳಗವು ತಾಲೂಕಿನ ಹೊನ್ನಳ್ಳಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ತುಳಸಿ ಗೌಡರನ್ನು ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಕಿರುಕಾಣಿಕೆ ನೀಡಿ ಗೌರವಿಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿಶ್ರಾಂತ ಶಿಕ್ಷಕ ಲಕ್ಷ್ಮಣ ವಿ.ಗೌಡರು ಮಾತಾಡಿ, ಉತ್ತರ ಕನ್ನಡಕ್ಕೆ…

Read More

ಕೆಪಿಎಸ್ ಶಿರವಾಡದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆ

ಕಾರವಾರ: ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರುಗಳಿಗೆ ಗೌರವ ನೀಡುವುದನ್ನು ಯಾವಾಗಲೂ ಮರೆಯಬಾರದು ಎಂದು ಶಿರವಾಡ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಬಾಂದೇಕರ ಹೇಳಿದರು. ತಾಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಗುರುವಾರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ವಿತರಿಸಿ…

Read More

ಕ್ರೀಡಾಕೂಟ: ಸೋನಾರಕೇರಿ ಹೈಸ್ಕೂಲ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಭಟ್ಕಳ: ಇತ್ತೀಚೆಗೆ ಐಎಯುಎಎಚ್‌ಎಸ್ ಹಾಗೂ ದಿ ನ್ಯೂ ಇಂಗ್ಲೀಷ್ ಸ್ಕೂಲ್‌ನ ಆಟದ ಮೈದಾನದಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸೋನಾರಕೇರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಶಾಲೆಯ ಬಾಲಕಿಯರ ಹಾಗೂ ಬಾಲಕರ ಖೋ- ಖೋ…

Read More

ಸರ್ಕಾರಿ ಕೆಲಸಕ್ಕೆ ಹಣ ಪಡೆಯುವ ಅಧಿಕಾರಿಗಳಿಗೆ ಭೀಮಣ್ಣ ಖಡಕ್ ಎಚ್ಚರಿಕೆ

ಶಿರಸಿ: ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಉಪನೋಂದಣಿ ಕಚೇರಿಯಲ್ಲಿ ಜನರ ಕೆಲಸಗಳಿಗೆ ಹಣ ಕೋಡಬೇಕಾದ ಸ್ಥಿತಿ ಇದೆ ಎಂದು ದೂರುಗಳು ಬರುತ್ತಿವೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ. ಅಂತಹ ಅಧಿಕಾರಿಗಳು ನನ್ನ ಕ್ಷೇತ್ರಕ್ಕೆ ಅಗತ್ಯವಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ್…

Read More

ಎರಡನೇ ಹಂತದ ಮಿಷನ್ ಇಂದ್ರಧನುಷ್ ಸಂಪೂರ್ಣ ಗುರಿ ಸಾಧಿಸಲು ಡಿಸಿ ಸೂಚನೆ

ಕಾರವಾರ: ಜಿಲ್ಲೆಯಲ್ಲಿ ಮಾರಕ ರೋಗಗಳ ವಿರುದ್ದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನುಸಾರ, ವಯಸ್ಸಿಗನುಗುಣವಾಗಿ ಲಸಿಕೆ ಪಡೆಯದ/ ಬಿಟ್ಟು ಹೋದ/ವಂಚಿತ ಮತ್ತು ಲಸಿಕಾಕರಣಕ್ಕೆ ಬಾಕಿ ಇರುವ ಜಿಲ್ಲೆಯ ಗರ್ಭಿಣಿಯರು ಹಾಗೂ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ, ಎರಡನೇ…

Read More

ಪ್ರತಿಭಾಕಾರಂಜಿ: ಬೇಡರವೇಷ ಪ್ರದರ್ಶಿಸಿದ ಬಿಸಲಕೊಪ್ಪ ಪ್ರೌಢಶಾಲಾ ವಿದ್ಯಾರ್ಥಿಗಳು

ಶಿರಸಿ: ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆ ವಿದ್ಯಾರ್ಥಿಗಳಾದ ಅನುಷ್ ಪೂಜಾರಿ , ಹರ್ಷ , ದಿಪಕ್ ,ಭರತ ,ಕಿರಣ, ಗಗನ್, ಸೂರ್ಯ, ಜಯೇಶ, ಶಶಿಧರ್, ಪ್ರತೀಕ್ ಇವರು ಶಿರಸಿಯ ದೈವಿ ಕಲೆ,…

Read More
Back to top