ಹೊನ್ನಾವರ: ತಾಲೂಕಿನ ಮಾಳಕೋಡ ಹಿ. ಪ್ರಾ. ಶಾಲೆಯ ಶಿಕ್ಷಕ
ಭಾಸ್ಕರ ವಿ. ನಾಯ್ಕ ಇವರು ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆಯಲ್ಲಿ 1500 ಮೀ ಪ್ರಥಮ, 400 ಮೀ ದ್ವಿತೀಯ, 800 ಮೀ ಪ್ರಥಮ
ಸ್ಥಾನವನ್ನು ಪಡೆಯುವ ಮೂಲಕ ಸಾಧನೆ ಮಾಡಿರುತ್ತಾರೆ.
ಕ್ರೀಡಾಕೂಟ: ಶಿಕ್ಷಕ ಭಾಸ್ಕರ್ ನಾಯ್ಕ್ ಸಾಧನೆ
